This page has been fully proofread once and needs a second look.

ಚತುರ್ಥೋಽಧ್ಯಾಯಃ
 
೨೦೧
 
ಬೀಜಾಕ್ಷರವನ್ನು ಬರೆದು, ಅದರ ಸುತ್ತಲೂ 'ಮಮ ಗೃಹಾದಿಸಿದ್ಧಿಃ ಸ್ಯಾತ್' ಇತ್ಯಾದಿ
ಅಪೇಕ್ಷಿತ ಪ್ರಯೋಜನವನ್ನು ತಿಳಿಸುವ ವಾಕ್ಯವನ್ನು ಬರೆಯಬೇಕು. ನಂತರ ಜಪ-
ಮಂತ್ರಗಳಲ್ಲಿರುವ ಅಕ್ಷರಸಂಖ್ಯೆಗೆ ಅನುಗುಣವಾಗಿ ಪದ್ಮದಳಗಳಂತಿರುವ ಮನೆಯ

ರೂಪದ ದಳಗಳನ್ನು ಬರೆದು, ಆ ದಳಗಳಲ್ಲಿ ಮಂತ್ರಗಳ ವರ್ಣಗಳನ್ನು ಕ್ರಮವಾಗಿ
ಬರೆಯಬೇಕು. ದಳಗಳ ಮಧ್ಯಭಾಗ- ಗಳಲ್ಲಿ ಅಕಾರದಿಂದಾರಂಭಿಸಿ ಕ್ಷಕಾರಪರ್ಯಂತ
ಐವತ್ತು ಅಕ್ಷರಗಳನ್ನು ಕ್ರಮವಾಗಿ ಹಾಗೂ ವ್ಯತ್ಯಯುತ್ಕ್ರಮವಾಗಿ ಬರೆಯಬೇಕು. ಅದರಿಂದ
ಹೊರಗೆ ವೃತ್ತಾಕಾರದ ದ್ವಾರರೇಖೆಯನ್ನೂ, ವೃತ್ತದ ಹೊರಗೆ ಎರಡು ಗೆರೆಗಳ
ಚತುರಸ್ರಮಂಡಲ ಬರೆಯಬೇಕು. ಇದು ದ್ವಾರಗಳಿಂದ ಕೂಡಿದ ಭೂಪುರಗಳಿಂದ
ಕೂಡಿರಬೇಕು. ಈ ಮಂಡಲದ ಮೂಲೆಗಳಲ್ಲಿ ಮಂತ್ರದ ಬೀಜಾಕ್ಷರಗಳು, ಹಾಗೂ

ದಿಕ್ಷಾಪಾಲಕರ ಬೀಜಾಕ್ಷರವನ್ನು ಬರೆಯಬೇಕು.
 

 
ಈ ಯಂತ್ರವು ಸರ್ವತಃರಕ್ಷೆಯನ್ನೂ, ಜ್ಞಾನಾದಿ ಅನೇಕಫಲ- ಗಳನ್ನೂ ನೀಡುವುದು.
 
ಎಲ್ಲಾ
 
ಅರ್ಥ
 

 
ಸಮಂ ತತ್ ಸರ್ವಮಂತೇತ್ರೇಷು ಜಪ್ತಂ ಧಾರ್ಯ೦ಯಂ ತು ವಾ ಭುವಿ

ವಿಲಿಖ್ಯ ಮಂಡಲೇ ವಾ ತತ್ ಪೂಜಯೇದ್‌ಹರಿಮಂಜಸಾ ॥1291
೧೨೯ ॥
ಅರ್ಥ-
ಯಂತ್ರವನ್ನು ಬರೆಯುವ ವಿಧಾನವು ವಾರಾಹಾದಿ

ಮಂತ್ರಗಳಲ್ಲಿಯೂ ಸಮಾನವೇ ಆಗಿರುತ್ತದೆ. ಇಂತಹ ಯಂತ್ರ- ವನ್ನು 'ಯಂತ್ರ-
ಗಾಯತ್ರಿರೀ'[^1] ಮಂತ್ರದಿಂದ ಅಭಿಮಂತ್ರಿಸಿ ಧರಿಸಬಹುದು. ಅಥವಾ ಭೂಮಿ-
ಯಲ್ಲಾಗಲೀ, ಮಂಡಲದಲ್ಲಿ- ಯಾಗಲೀ ಬರೆದು ಆ ಯಂತ್ರದಲ್ಲಿ ಆಯಾಯ
ಮಂತ್ರಪ್ರತಿಪಾದ್ಯ ನಾದ ಶ್ರೀಹರಿಯನ್ನು ವಿಧಿವತ್ತಾಗಿ ಪೂಜಿಸಬೇಕು.
 

 
ಆಚಾರ್ಯಲಕ್ಷಣ
 

 
[^1]. ಯಂತ್ರಗಾಯತ್ರೀ
-
 
1. ಯಂತ್ರಗಾಯ -

'ಯಂತ್ರರಾಜಾಯ ವಿದ್ಮಹೇ ದೇವಗ್ರಹಾಯ ಧೀಮಹಿ ।

ತನ್ನೋ ಯಂತ್ರಃ ಪ್ರಚೋದಯಾತ್ ॥'
 

ವಿಶೇಷಾಂಶ - ಯಂತ್ರವೆಂದರೆ ನಿಯಂತ್ರಿಸುವುದು ಎಂದರ್ಥ. ಕಾಮಕ್ರೋಧಾದಿ ದೋಷ-
ಗಳಿಂದುಂಟಾಗುವ ದುಃಖಗಳನ್ನು ನಿಯಂತ್ರಿಸುವುದರಿಂದ ಯಂತ್ರವೆಂದು ಹೆಸರು. ಈ

ಯಂತ್ರದಲ್ಲಿ ಮಂತ್ರಪ್ರತಿಪಾದ್ಯ ಭಗವಂತನು ಪೂಜಿತನಾದರೆ ಪ್ರೀತನಾಗುವನು.
 

ಕಾಮಕ್ರೋಧಾದಿದೋಷೋತ್ಥಸರ್ವದುಃಖನಿಯಂತ್ರಣಾತ್ ।
ಯಂತ್ರಮ

ಯಂತ್ರಮಿ
ತ್ಯಾಹುರೇತಸ್ಮಿನ್ ದೇವಃ ಪ್ರೀಣಾತಿ ಪೂಜಿತಃ ॥ - ಗೌತಮೀ ತಂತ್ರ .