This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಪಾದಹೃತ್ಕೇಷು ನಾಭ್ಯಾಸ್ಯಯುಕ್ತಂ ಚ ಸಲಲಾಟಕಮ್ ।

ಸನಾಸಿಕಾದೃಗ್ ಜಾನ್ನೋ
 
ಸಶೋ
ವೋಶ್ಚ ಸಶ್ರೋತ್ರಂ ಸೋರುಕಂ ತಥಾ ॥123 ೧೨೩
 

 
ಸೋರಸ್ಕಂಚ ಸಕಂಠಂ ಚ ಸಭುಜದ್ವಯಮೇವ ಚ ।

ಸಗಂಡಯುಗಂಗ್ಮಂ ಸಾಲೀಕಂ ಸತುಂಡಂ ಕ್ರೋಡಕಂ ತಥಾ ॥124 ೧೨೪
 

 
ಸಮೂಲಂ ಚ ಸಗುಹ್ಯಂ ಚ ಸಪಾರ್ಶ್ವದ್ವಯಮೇವ ಚ ।

ಸದೋರ್ದ್ವಯಂ ವ್ಯಾಪಕಂ ಚ ಗಲಪಾರ್ಶ್ವದ್ವಯಂ ತಥಾ ॥125 ೧೨೫
 
೧೯೯
 

 
ಕಕುತ್ಸ್ತನದ್ವಯೇನಾಪಿ ಪೃಷ್ಠಭಾಗೇನ ಸರ್ವಶಃ।
 

ನ್ಯಾಸೋ ಯಥಾಕ್ರಮಂ ಪ್ರೋಕೋಕ್ತೋ ಮಂತ್ರಷ್ಟೇತೇಷು ಕೃತ್ಸ್ನಶಃ ॥12೧೨೬
 

 
ಪ್ರತಿಮಾಯಾಮಾತ್ಮನಿ ಚ ನ್ಯಾಸೋಽಯಂ ಸನ್ನಿಧಾನಕೃತ್ ।
 

 
ಅರ್ಥ - (1)ಪಾದ, (2)ಹೃದಯ, (3)ಶಿರಸ್ಸು, (4)ಹೊಕ್ಕಳು, (5)ಮುಖ,
(6)ಲಲಾಟ, (7)ಮೂಗು, (8)ನೇತ್ರ, (9)ಮೊಣಕಾಲು, (10)ಕಿವಿ, (11)
 

 
ಓಂ ನಂ ತೈಜಸಾಯ ನಮಃ (ಜಾನು)

ಓಂ ಮೋಂ ಪ್ರಾಜ್ಞಾಯ ನಮಃ (ನಾಭಿ)

ಓಂ ನಾಂ ತುರ್ಯಾಯ ನಮಃ (ಹೃದಯ)

ಓಂ ರಾಂ ಆತ್ಮನೇ ನಮಃ (ಬಾಯಿ)

ಓಂ ಯಂ ಅಂತರಾತ್ಮನೇ ನಮಃ (ಮೂಗು)

ಓಂ ಣಾಂ ಪರಮಾತ್ಮನೇ ನಮಃ (ಕಣ್ಣುಗಳು)

ಓಂ ಯಂ ಜ್ಞಾನಾತ್ಮನೇ ನಮಃ (ತಲೆ)
 
- ಇದು ಲಯನ್ಯಾಸಕ್ರಮ
 

ಈ ಲಯನ್ಯಾಸವು ಕಡೆಯಲ್ಲಿ ಬರುವಂತೆ ೨೧ಬಾರಿ ನ್ಯಾಸ ಮಾಡುವುದುತ್ತಮ. ಬ್ರಹ್ಮಚಾರಿ-
ಗಳಾದರೂ ಸೃಷ್ಟಿಕ್ರಮವು ಕಡೆಯಲ್ಲಿ ಬರುವಂತೆ ಸೃಷ್ಟಾಟ್ಯಾದಿನ್ಯಾಸವನ್ನು ಮೂರು ಬಾರಿ ಮಾಡಿ,
ಪುನಃ ಸೃಷ್ಟಿನ್ಯಾಸಮಾಡಬೇಕು.
 
ಸಾ

ಸನ್ನ್ಯಾ
ಸಿಗಳು ಸೃಷ್ಟಾಟ್ಯಾದಿತ್ರಯನ್ಯಾಸವನ್ನು ಏಳೇಳು ಬಾರಿ ಮಾಡಿದಾಗ ಇಪ್ಪತ್ತೊಂದು ಬಾರಿ~
ಯಾಗುವುದು ಹಾಗೂ ಲಯನ್ಯಾಸವು ಕಡೆಯಲ್ಲಿ ಬರುವುದು. ಆದ್ದರಿಂದ ಲಯಾಂತನ್ಯಾಸವು.

ಹೀಗೆ ವರ್ಣನ್ಯಾಸವನ್ನು ಮಾಡಿಯೇ ಅಷ್ಟಮಹಾಮಂತ್ರಾದಿ ಜಪವನ್ನಾಚರಿಸಿದರೆ ವಿಶೇಷ
ಫಲವುಂಟು. ಈ ಪ್ರತಿಮೆಯಲ್ಲಿ ಈ ರೀತಿ ವರ್ಣನ್ಯಾಸಮಾಡಿ ಪೂಜಿಸಿದರೆ ವಿಶೇಷಸಾನ್ನಿಧ್ಯ-

ವುಂಟಾಗುತ್ತದೆ.