We're performing server updates until 1 November. Learn more.

This page has not been fully proofread.

ಚತುರ್ಥೋಽಧ್ಯಾಯಃ
 
ಪಾದಹೃತ್ಕಷು ನಾಭ್ಯಾಸ್ಯಯುಕ್ತಂ ಚ ಸಲಲಾಟಕಮ್ ।
ಸನಾಸಿಕಾಗ್ ಜಾನ್ನೋ
 
ಸಶೋತ್ರಂ ಸೋರುಕಂ ತಥಾ ॥123॥
 
ಸೋರಸ್ಕಂಚ ಸಕಂಠಂ ಚ ಸಭುಜದ್ವಯಮೇವ ಚ ।
ಸಗಂಡಯುಗಂ ಸಾಲೀಕಂ ಸತುಂಡಂ ಕ್ರೋಡಕಂ ತಥಾ ॥124॥
 
ಸಮೂಲಂ ಚ ಸಗುಹ್ಯಂ ಚ ಸಪಾರ್ಶ್ವದ್ವಯಮೇವ ಚ ।
ಸದೋರ್ದ್ವಯಂ ವ್ಯಾಪಕಂ ಚ ಗಲಪಾರ್ಶ್ವದ್ವಯಂ ತಥಾ ॥125॥
 
೧೯೯
 
ಕಕುತನದ್ವಯೇನಾಪಿ ಪೃಷ್ಠಭಾಗೇನ ಸರ್ವಶಃ।
 
ನ್ಯಾಸೋ ಯಥಾಕ್ರಮಂ ಪ್ರೋಕೋ ಮಂತ್ರಷ್ಟೇತೇಷು ಕೃತಶಃ ॥12॥
 
ಪ್ರತಿಮಾಯಾಮಾತ್ಮನಿ ಚ ನ್ಯಾಸೋಽಯಂ ಸನ್ನಿಧಾನಕೃತ್ ।
 
ಅರ್ಥ - (1)ಪಾದ, (2)ಹೃದಯ, (3)ಶಿರಸ್ಸು, (4)ಹೊಕ್ಕಳು, (5)ಮುಖ,
(6)ಲಲಾಟ, (7)ಮೂಗು, (8)ನೇತ್ರ, (9)ಮೊಣಕಾಲು, (10)ಕಿವಿ, (11)
 
ಓಂ ನಂ ತೈಜಸಾಯ ನಮಃ (ಜಾನು)
ಓಂ ಮೋಂ ಪ್ರಾಜ್ಞಾಯ ನಮಃ (ನಾಭಿ)
ಓಂ ನಾಂ ತುರ್ಯಾಯ ನಮಃ (ಹೃದಯ)
ಓಂ ರಾಂ ಆತ್ಮನೇ ನಮಃ (ಬಾಯಿ)
ಓಂ ಯಂ ಅಂತರಾತ್ಮನೇ ನಮಃ (ಮೂಗು)
ಓಂ ಣಾಂ ಪರಮಾತ್ಮನೇ ನಮಃ (ಕಣ್ಣುಗಳು)
ಓಂ ಯಂ ಜ್ಞಾನಾತ್ಮನೇ ನಮಃ (ತಲೆ)
 
ಇದು ಲಯನ್ಯಾಸಕ್ರಮ
 
ಈ ಲಯನ್ಯಾಸವು ಕಡೆಯಲ್ಲಿ ಬರುವಂತೆ ೨೧ಬಾರಿ ನ್ಯಾಸ ಮಾಡುವುದುತ್ತಮ. ಬ್ರಹ್ಮಚಾರಿ-
ಗಳಾದರೂ ಸೃಷ್ಟಿಕ್ರಮವು ಕಡೆಯಲ್ಲಿ ಬರುವಂತೆ ಸೃಷ್ಟಾದಿನ್ಯಾಸವನ್ನು ಮೂರು ಬಾರಿ ಮಾಡಿ,
ಪುನಃ ಸೃಷ್ಟಿನ್ಯಾಸಮಾಡಬೇಕು.
 
ಸಾಸಿಗಳು ಸೃಷ್ಟಾದಿತ್ರಯನ್ಯಾಸವನ್ನು ಏಳೇಳು ಬಾರಿ ಮಾಡಿದಾಗ ಇಪ್ಪತ್ತೊಂದು ಬಾರಿ~
ಯಾಗುವುದು ಹಾಗೂ ಲಯನ್ಯಾಸವು ಕಡೆಯಲ್ಲಿ ಬರುವುದು. ಆದ್ದರಿಂದ ಲಯಾಂತನ್ಯಾಸವು.
ಹೀಗೆ ವರ್ಣನ್ಯಾಸವನ್ನು ಮಾಡಿಯೇ ಅಷ್ಟಮಹಾಮಂತ್ರಾದಿಜಪವನ್ನಾಚರಿಸಿದರೆ ವಿಶೇಷ
ಫಲವುಂಟು. ಈ ಪ್ರತಿಮೆಯಲ್ಲಿ ಈ ರೀತಿ ವರ್ಣನ್ಯಾಸಮಾಡಿ ಪೂಜಿಸಿದರೆ ವಿಶೇಷಸಾನ್ನಿಧ್ಯ-
ವುಂಟಾಗುತ್ತದೆ.