2023-05-04 08:09:18 by jayusudindra
This page has been fully proofread once and needs a second look.
ಟೀಕಾ
ವ.ಟೀ.
ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ
ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೆಯಾ । ದ್ವಾದಶಾಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ
ಜೇಯಾ ಇತ್ಯರ್ಥ: ॥
ಟೀಕಾರ್ಥ
ಮಾಧವಾದಿ ಹನ್ನೆರಡು ರೂಪಗಳು ದೇವತೆಗಳಾಗಿವೆ.
ವೇದಮಾತೆಗಾಯತ್ರಿಯ ನಿ
ನಾರಾಯಣಾಷ್ಟಾಕ್ಷರಾಚ್ಯ ವ್ಯಾಹೃತಿತ್ರಿಗುಣಾತ್ ಪುನಃ ।
ವೇದಮಾತಾ ತು ಗಾಯತ್ರೀ ದ್ವಿಗುಣಾ ದ್ವಾದಶಾಕ್ಷರಾತ್ ॥
10
ಅರ್ಥ - ಮೂರು ಬಾರಿ ಉಚ್ಚರಿಸಲ್ಪಟ್ಟ ಅಷ್ಟಾಕ್ಷರಮಂತ್ರದಿಂದ 8x3:24;
ವ.ಟೀ.
--
ಟೀಕಾರ್ಥ- ನಾರಾಯಣಾಷ್ಟಾಕ್ಷರಾಚ್
ಗಾಯತ್ರೀವರ್ಣದೇವತೆ - ಪುರುಷಸೂಕ್ತ
ಚತುರ್ವಿಂಶನ್ಮೂರ್ತಯೋಽಸ್ಯಾಃ ಕಥಿತಾ ವರ್ಣದೇವತಾಃ ।
[^1]. ವಿಶೇಷಾಂಶ - ಈ ಶ್ಲೋಕಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವೂ ಇದೆ.
1. ವಿಶೇಷಾಂಶ