2023-05-16 16:17:28 by jayusudindra
This page has been fully proofread once and needs a second look.
ವನೂ ರತ್ನಪರ್ವತದಲ್ಲಿ ಕುಳಿತು ಬ್ರಹ್ಮರುದ್ರಾದಿಗಳಿಂದ
ನಾಗಿರುವವನೂ ಆಗಿರುವನೆಂದು
ಧನಧಾನ್ಯಾದಿಸಂಪತ್ತುಗಳನ್ನು ಪಡೆಯಬಹುದಾಗಿದೆ. ಯಾವ ರೀತಿಯ
-
ಯದ್ಯನ್ಮನೋಗತಂ ತಸ್ಯ ತತ್ತದಾಪ್ನೋತ್ಯಸಂಶಯಮ್ ।
ಅರ್ಥ
ತಥಾ ತಥಾ ಹರಿಂ ಧ್ಯಾಯನ್ ಕ್ರಿಯಾಃ ತಾಸ್ತಾಶ್ಚ ಸಾಧಯನ್ ॥
ಅರ್ಥ- ಫಲಕಾಮಿಗೆ ದ್ರವ್ಯಧನಧಾನ್ಯಾದಿಗಳು, ಶತ್ರುಜಯ ಮೊದಲಾದ
ದೊರೆಯುತ್ತವೆ. ಇದು ನಿಶ್ಚಯವು.
-
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ತುಂಬಿರುವ ಹಸ್ತಗಳುಳ್ಳವನೂ,
ಸೇವಿತನಾಗಿರುವನೂ ಆಗಿ-
ಧನಧಾನ್ಯಾದಿಸಂಪತ್ತುಗಳನ್ನು
ಶಿ
ಶ್ರಿಯೇ ಪದ್ಮಾನಿ ಜುಹುಯಾತ್ ಸಂಪ್ರೀತ್ಯಾ ಉತ್ಪಲಾನಿ ಚ ।
ಶರಾನ್ ಜಯಾಯ ಜುಹುಯಾದಭಿಮಂತ್
-
ಅರ್ಥ
ಹೂವುಗಳಿಂದ
ಸಂಪತ್ತು ಹೊಂದುವ ಬಯಕೆಯಿದ್ದರೆ
ಹೂವುಗಳನ್ನು ಹೋಮಿಸಬೇಕು. ಇದರಿಂದ ಸಂಪತ್ತಿನ ಪ್ರಾಪ್ತಿಯಾಗುತ್ತದೆ.
ಬಾಣವನ್ನಾಗಲೀ, ಅಭಿಮಂತ್ರಿತ ನೀರನ್ನಾಗಲೀ ಶತ್ರುವಿನ ಮೇಲೆ ಎಸೆಯಬೇಕು.
ನರಸಿಂಹಾದಿ-
ವಿದ್ಯಾಯೈ ಮಂತ್ರಿತಂ ವಾರಿ ವಚಾಂ ವಾ ತುಲಸೀಮಪಿ ।
ಬ್ರಾ
ಅರ್ಥ- ವೇದವ್ಯಾಸಾದಿಮಂತ್ರಗಳಿಂದ ಪ್ರತಿದಿನವೂ ನೂರೆಂಟು ಬಾರಿ
ಅರ್ಥ
-
-