This page has not been fully proofread.

೧೯೬
 
ಅರ್ಥ
 
ಧನಧಾನ್ಯಾದಿಸಂಪತ್ತುಗಳಿಂದ
 
ರತ್ನಪರ್ವತದಲ್ಲಿ ಕುಳಿತು ಬ್ರಹ್ಮರುದ್ರಾದಿಗಳಿಂದ
 
ರುವನೆಂದು
 
ಶ್ರೀಹರಿಯನ್ನು ಧ್ಯಾನಿಸಿದರೆ
 
ಪಡೆಯಬಹುದಾಗಿದೆ. ಯಾವ ರೀತಿಯ
 
ಕಾಮನೆಯೋ
 
ರೀತಿಯ
 
ಭಗವದ್ರೂಪಚಿಂತನೆಯು ಅವಶ್ಯವಾಗಿರುತ್ತದೆ. ಸಂಪತ್ತಿಗೆ ಅಭಿಮಾನಿನಿಯಾದ
ಶ್ರೀಲಕ್ಷ್ಮೀದೇವಿಯರಿಂದಲೂ, ನಾನಾವಿಧಸಂಪತ್ತುಗಳಿಂದಲೂ ಯುಕ್ತನಾಗಿರುವ
ಭಗವಂತನನ್ನು ಚಿಂತಿಸಿದರೆ ಧನಾದಿಸಕಲೈಶ್ವರ್ಯವನ್ನೂ ಪಡೆಯುವನು.
 
-
 
ಯದ್ಯನ್ಮನೋಗತಂ ತಸ್ಯ ತತ್ತದಾತ್ಯಸಂಶಯಮ್ ।
 
ಅರ್ಥ
 
ತಥಾ ತಥಾ ಹರಿಂ ಧ್ಯಾಯನ್ ಕ್ರಿಯಾಃ ತಾಸ್ತಾಶ್ಚ ಸಾಧಯನ್ ॥118॥
ಫಲಕಾಮಿಗೆ ದ್ರವ್ಯಧನಧಾನ್ಯಾದಿಗಳು, ಶತ್ರುಜಯ ಮೊದಲಾದ
ಯಾವ ಯಾವ ಕಾಮನೆಗಳು ಅಭಿಲಷಿತವಾಗಿವೆಯೋ, ಅಂತಹ ಫಲವನ್ನು
ನೀಡುವ ಭಗವದ್ರೂಪಗಳನ್ನೇ ಚಿಂತಿಸಬೇಕು. ಇದನ್ನು ಸಾಧಿಸುವ ಹೋಮ,
ಹವನಾದಿಗಳನ್ನೇ ಮಾಡುತ್ತಿರಬೇಕು. ಇದರಿಂದಾಗಿ ಅಂತಹ ಅಭಿಲಷಿತಫಲಗಳೇ
ದೊರೆಯುತ್ತವೆ. ಇದು ನಿಶ್ಚಯವು.
 
-
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ತುಂಬಿರುವ ಹಸ್ತಗಳುಳ್ಳವನೂ,
ಸೇವಿತನಾಗಿರುವನೂ ಆಗಿ-
ಧನಧಾನ್ಯಾದಿಸಂಪತ್ತುಗಳನ್ನು
 
ಶಿಯೇ ಪದ್ಮಾನಿ ಜುಹುಯಾತ್ ಸಂಪ್ರೀತ್ಯಾ ಉತ್ಪಲಾನಿ ಚ ।
ಶರಾನ್ ಜಯಾಯ ಜುಹುಯಾದಭಿಮಂತ್ರ ಪ್ರಯೋಜಯೇತ್ ॥119॥
 
-
 
ಅರ್ಥ
 
ಹೂವುಗಳಿಂದ
 
ಸಂಪತ್ತು ಹೊಂದುವ ಬಯಕೆಯಿದ್ದರೆ ಧೃತಸಹಿತವಾಗಿ ತಾವರೆ
ಹೂವುಗಳನ್ನು ಹೋಮಿಸಬೇಕು. ಇದರಿಂದ ಸಂಪತ್ತಿನ ಪ್ರಾಪ್ತಿಯಾಗುತ್ತದೆ.
ಭಗವತ್ ಪ್ರೀತಿ ಸಂಪಾದನೆಗಾಗಿ ನೈದಿಲೆ (ನೀಲಿಕಮಲ)
ಹೋಮಿಸಬೇಕು. ವಿಜಯವನ್ನು ಅಪೇಕ್ಷಿಸುವುದಾದರೆ ಮೊದಲು
ಮಂತ್ರಗಳಿಂದ ಹೋಮಿಸಿ, ನಂತರ ನೃಸಿಂಹಾದಿಮಂತ್ರಗಳಿಂದ ಅಭಿಮಂತ್ರಿತ-
ಬಾಣವನ್ನಾಗಲೀ, ಅಭಿಮಂತ್ರಿತ ನೀರನ್ನಾಗಲೀ ಶತ್ರುವಿನ ಮೇಲೆ ಎಸೆಯಬೇಕು.
 
ನರಸಿಂಹಾದಿ-
ವಿದ್ಯಾ ಮಂತ್ರಿತಂ ವಾರಿ ವಚಾಂ ವಾ ತುಲಸೀಮಪಿ ।
ಬ್ರಾಹೀಂ ಧೃತಂ ಸುವರ್ಣಂ ವಾ ಶತಾವೃತ್ತಾತು ನಿತ್ಯಶಃ ॥120॥
ವೇದವ್ಯಾಸಾದಿಮಂತ್ರಗಳಿಂದ ಪ್ರತಿದಿನವೂ ನೂರೆಂಟು ಬಾರಿ
 
ಅರ್ಥ
 
-