This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಮಂತ್ರಗಳಿಂದಾಗುವ ವಿಶೇಷಫಲಗಳು
 

 
ವಿವಿಧಮಂತ್ರಗಳ ವಿನಿಯೋಗ
 

 
ವಿಜಯಸ್ತಂಭನಾದೀನಿ ನಾರಸಿಂಹೈರ್ವಿಶೇಷತಃ ।

ಜಾಮದಗ್ನೈಶ್ಚ ಕಾರ್ಯಾಣಿ ರಾಘವೈರ್ಯಾದವೈರಪಿ ।
 
ಲ ಚ
 

ವಾರಾಹೈ:ಹೈಃ ಸ್ತಂಭನಂ ಕ್ಷಿಪ್ರಂ ಶ್ರೀಕರಾಃ ಕಥಿತಾಃ ಪುರಾ ॥115 ೧೧೫
 
೧೯೫
 
-
 
ರಾಮಮಂತ್ರ,
 

 
ಅರ್ಥ - ಶತ್ರುವಿಜಯ, ಅಗ್ನಿಸ್ತಂಭನ, ಜಲಸ್ತಂಭನ, ಪ್ರತಿವಾದಿ ವಾಕ್‌ಸ್ತಂಭನ,
ವಿಷಸ್ತಂಭನ, ಶತ್ರುಸ್ತಂಭನ, ಶತ್ರುವಿನ ಉಚ್ಚಾಟನೆ ಮೊದಲಾದವುಗಳ ಸಿದ್ಧಿಯನ್ನು
ನಾರಸಿಂಹಮಂತ್ರ, ಪರಶುರಾಮಮಂತ್ರ,
ರಾಮಮಂತ್ರ, ಕೃಷ್ಣಮಂತ್ರಗಳ
ಜಪಾದಿ- ಗಳಿಂದ ಪಡೆಯಬಹುದು. ಯಾವುದೇ ಸ್ತಂಭನದಲ್ಲಿ ವಾರಾಹ ಮಂತ್ರವು
ಶೀಘ್ರಫಲಪ್ರದವಾಗಿದೆ. ಇದೇ ರೀತಿ ಶ್ರೀಕರಮಂತ್ರ (ಉತ್ತಿಷ್ಠಶ್ರೀಕರಸ್ವಾಹಾ')
ಹಾಗೂ ಹಂಸಮಂತ್ರ( 'ಹಂಸಃ ಸೋಽಹಂ ಸ್ವಾಹಾ') ಎಂಬ ಹಿಂದೆ ಹೇಳಿದ ಎಲ್ಲಾ
ಮಂತ್ರಗಳೂ ಶೀಘ್ರವಾಗಿ ಸಂಪತ್ತನ್ನು ನೀಡುವ ಸಾಮರ್ಥ್ಯಹೊಂದಿವೆ.
 

 
ಧ್ಯಾನವಿಶೇಷದಿಂದ ಫಲವಿಶೇಷ
 

 
ಬಹುಬಾಹುಂ ಮಹಾಕಾಯಮುದ್ಯುಕ್ತಂ ಚೋದ್ಯತಾಯುಧಮ್ ।

ಸ್ಮರನ್ ವಿಜಯಮಾಪೋಪ್ನೋತಿ ಸ್ತಂಭನಾದೀಂಶ್ಚ ಕಾರಯೇತ್ ॥116
 
d
 
೧೧೬ ॥
 
ಅರ್ಥ - ಅನೇಕಬಾಹುಗಳುಳ್ಳ, ಬೃಹದಾಕಾರಶರೀರವುಳ್ಳ, ಶತ್ರು- ಹನನಾದಿಗಳಲ್ಲಿ
ಉದ್ಯುಕ್ತನಾದ, ಆಯುಧಗಳನ್ನು ಕೈಯ್ಯಲ್ಲಿ ಎತ್ತಿಹಿಡಿದ ಇತ್ಯಾದಿಯಾಗಿರುವ
ನಾರಸಿಂಹಾದಿ ರೂಪಗಳನ್ನು ಚಿಂತಿಸಿದರೆ ಶತ್ರುವಿಜಯಾದಿಗಳನ್ನು ಹೊಂದುವ
ನಲ್ಲದೆ ಅಗ್ವಾನ್ಯಾದಿಸ್ತಂಭನ, ಶತ್ರುಮಾರಣ, ಉಚ್ಚಾಟನಾದಿ ಪ್ರಯೋಜನ ಗಳನ್ನು
 
ಹೊಂದಬಹುದು.
 

 
ವಸುಪೂರ್ಣಕರಂ ರತ್ನಪರ್ವತಸ್ತಂಥಂ ವಿಭಾವಯನ್ ।

ವಸುಸಿದ್ದಿಧಿಮವಾಪ್ಪೋನೋತಿ ಸೇವ್ಯಮಾನಮಜಾದಿಭಿಃ ।
 
ಶಿ

ಶ್ರಿ
ಯಾ ವಿಭೂತಿಭಿರ್ಯುಕ್ತಂ ಭಾವಯನ್ ಭೂತಿಮಾಪ್ನುಯಾತ್ ॥117 ೧೧೭
 

 
ಜೋSಯಂ ಶಿವಾಭಿಮರ್ಶನಃ ಅಸ್ಸಾತ್ರಾಯಫಟ್ ಇತಿ ದಿಗ್ವಂಬಂಧಃ ॥