This page has not been fully proofread.

ಚತುರ್ಥೋಽಧ್ಯಾಯಃ
 
ಮಂತ್ರಗಳಿಂದಾಗುವ ವಿಶೇಷಫಲಗಳು
 
ವಿವಿಧಮಂತ್ರಗಳ ವಿನಿಯೋಗ
 
ವಿಜಯಸ್ತಂಭನಾದೀನಿ ನಾರಸಿಂಹೈರ್ವಿಶೇಷತಃ ।
ಜಾಮದ ಕಾರ್ಯಾಣಿ ರಾಘವೈರ್ಯಾದವೈರಪಿ ।
 
ಲ ಚ
 
ವಾರಾಹೈ: ಸ್ತಂಭನಂ ಕ್ಷಿಪ್ರಂ ಶ್ರೀಕರಾಃ ಕಥಿತಾಃ ಪುರಾ ॥115॥
 
೧೯೫
 
-
 
ರಾಮಮಂತ್ರ,
 
ಅರ್ಥ - ಶತ್ರುವಿಜಯ, ಅಗ್ನಿಸ್ತಂಭನ, ಜಲಸ್ತಂಭನ, ಪ್ರತಿವಾದಿವಾಕ್‌ಸ್ತಂಭನ,
ವಿಷಸ್ತಂಭನ, ಶತ್ರುಸ್ತಂಭನ, ಶತ್ರುವಿನ ಉಚ್ಚಾಟನೆ ಮೊದಲಾದವುಗಳ ಸಿದ್ಧಿಯನ್ನು
ನಾರಸಿಂಹಮಂತ್ರ, ಪರಶುರಾಮಮಂತ್ರ,
ಕೃಷ್ಣಮಂತ್ರಗಳ
ಜಪಾದಿಗಳಿಂದ ಪಡೆಯಬಹುದು. ಯಾವುದೇ ಸ್ತಂಭನದಲ್ಲಿ ವಾರಾಹ ಮಂತ್ರವು
ಶೀಘ್ರಫಲಪ್ರದವಾಗಿದೆ. ಇದೇ ರೀತಿ ಶ್ರೀಕರಮಂತ್ರ(ಉತ್ತಿಷಶ್ರೀಕರಸ್ವಾಹಾ')
ಹಾಗೂ ಹಂಸಮಂತ್ರ('ಹಂಸಃ ಸೋಽಹಂ ಸ್ವಾಹಾ') ಎಂಬ ಹಿಂದೆ ಹೇಳಿದ ಎಲ್ಲಾ
ಮಂತ್ರಗಳೂ ಶೀಘ್ರವಾಗಿ ಸಂಪತ್ತನ್ನು ನೀಡುವ ಸಾಮರ್ಥ್ಯಹೊಂದಿವೆ.
 
ಧ್ಯಾನವಿಶೇಷದಿಂದ ಫಲವಿಶೇಷ
 
ಬಹುಬಾಹುಂ ಮಹಾಕಾಯಮುದ್ಯುಕ್ತಂ ಚೋದ್ಯತಾಯುಧಮ್ ।
ಸ್ಮರನ್ ವಿಜಯಮಾಪೋತಿ ಸ್ತಂಭನಾದೀಂಶ್ಚ ಕಾರಯೇತ್ ॥116
 
d
 
ಅರ್ಥ - ಅನೇಕಬಾಹುಗಳುಳ್ಳ, ಬೃಹದಾಕಾರಶರೀರವುಳ್ಳ, ಶತ್ರುಹನನಾದಿಗಳಲ್ಲಿ
ಉದ್ಯುಕ್ತನಾದ, ಆಯುಧಗಳನ್ನು ಕೈಯ್ಯಲ್ಲಿ ಎತ್ತಿಹಿಡಿದ ಇತ್ಯಾದಿಯಾಗಿರುವ
ನಾರಸಿಂಹಾದಿ ರೂಪಗಳನ್ನು ಚಿಂತಿಸಿದರೆ ಶತ್ರುವಿಜಯಾದಿಗಳನ್ನು ಹೊಂದುವ
ನಲ್ಲದೆ ಅಗ್ವಾದಿಸ್ತಂಭನ, ಶತ್ರುಮಾರಣ, ಉಚ್ಚಾಟನಾದಿ ಪ್ರಯೋಜನಗಳನ್ನು
 
ಹೊಂದಬಹುದು.
 
ವಸುಪೂರ್ಣಕರಂ ರತ್ನಪರ್ವತಸ್ತಂ ವಿಭಾವಯನ್ ।
ವಸುಸಿದ್ದಿಮವಾಪ್ಪೋತಿ ಸೇವ್ಯಮಾನಮಜಾದಿಭಿಃ ।
 
ಶಿಯಾ ವಿಭೂತಿಭಿರ್ಯುಕ್ತಂ ಭಾವಯನ್ ಭೂತಿಮಾಪ್ನುಯಾತ್ ॥117॥
 
ಜೋSಯಂ ಶಿವಾಭಿಮರ್ಶನಃ ಅಸ್ಸಾಯಫಟ್ ಇತಿ ದಿಗ್ವಂಧಃ ॥