2023-04-27 14:06:58 by ambuda-bot
This page has not been fully proofread.
೧೯೪
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಅಷ್ಟೇ ಅಲ್ಲದೆ ಘೋರವಾದ ತಮಸ್ಸಿಗೆ ಬೀಳುವನು. ಆದ್ದರಿಂದ ಮಂತ್ರ,
ಮಂತ್ರದೇವತೆ, ಗುರುಗಳಲ್ಲಿ ಅಚಲಭಕ್ತಿಶ್ರದ್ಧೆಯನ್ನು ಹೊಂದಿರಬೇಕು.
ಭಕ್ತಿಯನ್ನು ಮಾಡಿದರೆ ಸಾಲದು. ಆ ಭಕ್ತಿ ಗುರುದೇವತೆಗಳಲ್ಲಿ ತಾರತಮ್ಯ-
ಜ್ಞಾನಪೂರ್ವಕವಾಗಿರಬೇಕು.
ಹರಿಗುರುದೇವತೆಗಳಲ್ಲಿ ಯೋಗ್ಯತಾನುಸಾರ ಭಕ್ತಿಮಾಡುತ್ತಾ, ಅವರಲ್ಲಿ ಎಂದೂ
ದ್ವೇಷಭಾವ ತಾಳದೆ ಕಾಮ-ಕ್ರೋಧಾದಿಗಳಿಗೆ ತುತ್ತಾಗದ ಸಾಧಕನಿಗೆ ಕೂಡಲೇ
ಮಂತ್ರಸಿದ್ಧಿಸುತ್ತದೆ.
ಫಲಕಾಮನೆಯಿಂದ ಮಾಡುವ ಮಂತ್ರಜಪಾದಿಕಾರ್ಯಗಳಿಗಿಂತಲೂ ಭಗವಂತನ
ಪ್ರೀತ್ಯುದ್ದೇಶಕವಾಗಿ ಮಾಡಿದರೆ ಅನಂತಪಟ್ಟು ಫಲಾಧಿಕ್ಯವಿರುತ್ತದೆ. ಆದ್ದರಿಂದ
ನಿಷ್ಕಾಮನೆಯಿಂದ ವಿಷ್ಣುವನ್ನು ಯಜಿಸಬೇಕು.
ವೇದೋಕ್ತಧನ್ವಂತರೀಮಂತ್ರ
ಅಯಂ ಮೇ ಹಸ್ತ ಇತಿ ಚ ಮಂತ್ರಃ ಪೂರ್ವೋಕ್ತವತ್ ಸ್ಮೃತಃ ।
ಅಕಾಸ್ತು ಕ್ರಿಯಾಃ ಸರ್ವಮಂತೇಷ್ಟು ಪಲಕ್ಷಣಮ್ ॥114
ಅರ್ಥ ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ ।
ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನಃ ॥
ಎಂಬ ಋಗ್ವದ(10/60/12)ದಲ್ಲಿ ಬರುವ ಮಂತ್ರವೂ ಸಹ ಹಿಂದೆ ಹೇಳಿದ
ಧನ್ವಂತರೀಮಂತ್ರದ ವೈದಿಕಮಂತ್ರವಾಗಿದೆ. ಧನ್ವಂತರಿಮಂತ್ರದಲ್ಲಿ ಹೇಳಿದ ಹವನ-
ಹೋಮ ಸಮಿತ್ತು, ಜಪ-ತರ್ಪಣಾದಿಗಳನ್ನು ಇಲ್ಲಿ ಹೇಳಿದ ಮಂತ್ರಗಳಿಗೆಲ್ಲ
ಅನ್ವಯವಾಗುತ್ತದೆ ಎಂದು ತಿಳಿಯಬೇಕು'.
1. ಅಂಗನ್ಯಾಸಾದಿಗಳು -
ಅಸ್ಯ ಶ್ರೀ ಧನ್ವಂತರಿವೈದಿಕಮಂತ್ರಸ್ಯ ಬ್ರಹ್ಮಾ ಋಷಿಃ । ಅನುಷ್ಟುಪ್ ಛಂದಃ ।
ಓಂ ಅಯಂ ಮೇ ಹಸ್ತೋ ಭಗವಾನ್ - ಹೃದಯಾಯ ನಮಃ ।
ಓಂ ಅಯಂ ಮೇ ಭಗವತ್ತರಃ – ಶಿರಸೇ ಸ್ವಾಹಾ ।
ಓಂ ಅಯಂ ಮೇ ವಿಶ್ವಭೇಷಜಃ - ಶಿಖಾಯ್ಸ ವಷಮ್ ।
www
ಓಂ ಅಯಂ ಶಿವಾಭಿಮರ್ಶನಃ - ಕವಚಾಯ ಹುಮ್
ಓಂ ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ । ಅಯಂ ಮೇ ವಿಶ್ವಭೇಷ-