This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅರ್ಥ - ಭೂತಪೀಡೆ, ಮಾಟ ಮೊದಲಾದ ಭಯಂಕರ ಉಪದ್ರವಗಳ
ಶಾಂತಿಗಾಗಿ ಉತ್ತರಾಣಿ ಸಮಿತ್ತಿನಿಂದ ಹೋಮಿಸ- ಬೇಕು. ನಂತರ ಅಮೃತಬಳ್ಳಿಯ ಸಮಿತ್ತಿನಿಂದಾಗಲೀ, ಕೇವಲ ತುಪ್ಪದಿಂದಾಗಲೀ ಅಪಾಮಾರ್ಗಾಹುತಿಯ ಎರಡರಷ್ಟು
ಸಂಖ್ಯೆಯಲ್ಲಿ
ಹೋಮಿಸಬೇಕು. ನಂತರ ಅಮೃತಬಳ್ಳಿಯ
ಸಮಿತ್ತಿನಿಂದಾಗಲೀ, ಕೇವಲ ತುಪ್ಪದಿಂದಾಗಲೀ ಅಪಾಮಾರ್ಗಾಹುತಿಯ ಎರಡರಷ್ಟು
ಸಂಖ್ಯೆಯಲ್ಲಿ ಹೋಮಿಸಬೇಕು.
 
OEO
 

 
ಆಯುರ್ವಿವೃದ್ಧಯೇ ನಿತ್ಯಂ ಜನ್ಮನಕ್ಷತ್ರ ಏವ ವಾ ।
 

ಚತುಶ್ಚತುರ್ಭಿ:ಭಿಃ ದೂರ್ವಾಭಿಃ ಕ್ಷೀರಾಜ್ಯಾಕ್ತಾಭಿರಿಷ್ಯತೇ ॥102
 
೧೦೨ ॥
 
ಅರ್ಥ - ನಿತ್ಯವೂ, ಅಥವಾ ತನ್ನ ಜನ್ಮನಕ್ಷತ್ರವಿರುವ ದಿನದಲ್ಲಾ- ಗಲೀ ಗೋಸ್ಕೃಘೃತ,
ಕ್ಷೀರಗಳಿಂದ ನೆನೆಸಿದ ನಾಲ್ಕು ನಾಲ್ಕು ದೂರ್ವ- ಗಳನ್ನು ಈ ಮಂತ್ರದಿಂದ ಯಥಾಶಕ್ತಿ
ಹೋಮಿಸಬೇಕು. ಇದರಿಂದ ಆಯುರಾರೋಗ್ಯ ವೃದ್ಧಿಸುವುದು.
 

 
ಹರಿಗುರುಭಕ್ತರಲ್ಲದವರಿಗಿಲ್ಲ ಈ ಮಂತ್ರಗಳ ಫಲ;

ಜಪದ ಅಧಿಕಾರಿಲಕ್ಷಣ
 

 
ಸರ್ವಕ್ರಿಯಾ ಹ ಭಕ್ತೇ ಹರಿಭಕ್ಕೆ:ತೈಃ ಸ್ವನುಷ್ಠಿತಾಃ ।

ಗುರುಭಕ್ಕೆ:ತೈಃ ಸದಾಚಾರೈಃ ಫಲಂತ್ಯದ್ದಾಧಾನ ಚಾನ್ಯಥಾ II103 ೧೦೩
 

 
ಅರ್ಥ
 
- ಈ ಗ್ರಂಥದಲ್ಲಿ ಹೇಳಿರುವ ಜಪವಾಗಲೀ, ಹೋಮ- ವಾಗಲೀ,
ದೇವಪೂಜಾದಿ ಯಾವುದೇ ಕಾರ್ಯವಾಗಲೀ ಹರಿಯಲ್ಲಿ ಹಾಗೂ ಗುರುಗಳಲ್ಲಿ
ಭಕ್ತಿಯುಳ್ಳವರಿಗೆ ಮಾತ್ರ ಫಲ ನೀಡುತ್ತದೆ. ಹರಿ-ಗುರುಭಕ್ತನಲ್ಲದ ವ್ಯಕ್ತಿಗೆ
ಯಥೋಕ್ತ ಫಲ ನೀಡುವುದಿಲ್ಲ.
 
-
 

 
ಬ್ರಹ್ಮಾದಿಗಳ ಗುರುತ್ವವಿಚಾರ
 

 
ಬ್ರಹ್ಮಾಂತಾ ಗುರವಶೈಶ್ಚೈವ ಸಂಪ್ರದಾಯಪ್ರವರ್ತಕಾಃ ।
 

ತತ್ತದ್ ಗುಣಾನುಸಾರೇಣ ಪೂಜ್ಯಾ ಮಾನ್ಯಾಶ್ಚ ಸರ್ವಶಃ 11041
 
॥ ೧೦೪ ॥
 
ಅರ್ಥ- ನಮಗೆ ಈಗ ತತ್ರೋವೋಪದೇಶಮಾಡುತ್ತಿರುವ ಗುರುಗಳಿಂದ ಆರಂಭಿಸಿ
ಬ್ರಹ್ಮದೇವರ ವರೆಗೂ ಎಲ್ಲರೂ ಗುರುಗಳೆನಿಸಿದ್ದಾರೆ. ಬ್ರಹ್ಮಾದಿದೇವತೆಗಳು ನಮಗೆ
ನೇರವಾಗಿ ತತ್ರೋವೋಪದೇಶ- ಮಾಡಿಲ್ಲವಾದರೂ
ಅನಾದಿಕಾಲದಿಂದ ನಡೆದು ಬರುತ್ತಿರುವ ವೈದಿಕಸಂಪ್ರದಾಯಪ್ರವರ್ತಕರಾದ್ದರಿಂದ ಪರಂಪರಯಾ ಅವರೆಲ್ಲರೂ
 
ಅನಾದಿಕಾಲದಿಂದ
 
ನಡೆದು
 
ಬರುತ್ತಿರುವ