2023-04-27 14:06:57 by ambuda-bot
This page has not been fully proofread.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಅರ್ಥ ಭೂತಪೀಡೆ, ಮಾಟ ಮೊದಲಾದ ಭಯಂಕರ ಉಪದ್ರವಗಳ
ಶಾಂತಿಗಾಗಿ ಉತ್ತರಾಣಿ ಸಮಿತ್ತಿನಿಂದ ಹೋಮಿಸಬೇಕು. ನಂತರ ಅಮೃತಬಳ್ಳಿಯ
ಸಮಿತ್ತಿನಿಂದಾಗಲೀ, ಕೇವಲ ತುಪ್ಪದಿಂದಾಗಲೀ ಅಪಾಮಾರ್ಗಾಹುತಿಯ ಎರಡರಷ್ಟು
ಸಂಖ್ಯೆಯಲ್ಲಿ ಹೋಮಿಸಬೇಕು.
OEO
ಆಯುರ್ವಿವೃದ್ಧಯೇ ನಿತ್ಯಂ ಜನ್ಮನಕ್ಷತ್ರ ಏವ ವಾ ।
ಚತುಶ್ಚತುರ್ಭಿ: ದೂರ್ವಾಭಿಃ ಕ್ಷೀರಾಜ್ಯಾಕ್ತಾಭಿರಿಷ್ಯತೇ ॥102
ಅರ್ಥ - ನಿತ್ಯವೂ, ಅಥವಾ ತನ್ನ ಜನ್ಮನಕ್ಷತ್ರವಿರುವ ದಿನದಲ್ಲಾಗಲೀ ಗೋಸ್ಕೃತ,
ಕ್ಷೀರಗಳಿಂದ ನೆನೆಸಿದ ನಾಲ್ಕು ನಾಲ್ಕು ದೂರ್ವಗಳನ್ನು ಈ ಮಂತ್ರದಿಂದ ಯಥಾಶಕ್ತಿ
ಹೋಮಿಸಬೇಕು. ಇದರಿಂದ ಆಯುರಾರೋಗ್ಯ ವೃದ್ಧಿಸುವುದು.
ಹರಿಗುರುಭಕ್ತರಲ್ಲದವರಿಗಿಲ್ಲ ಈ ಮಂತ್ರಗಳ ಫಲ;
ಜಪದ ಅಧಿಕಾರಿಲಕ್ಷಣ
ಸರ್ವಕ್ರಿಯಾ ಹ ಭಕ್ತ ಹರಿಭಕ್ಕೆ: ಸ್ವನುಷ್ಠಿತಾಃ ।
ಗುರುಭಕ್ಕೆ: ಸದಾಚಾರೈಃ ಫಲಂತ್ಯದ್ದಾನ ಚಾನ್ಯಥಾ II103॥
ಅರ್ಥ
ಈ ಗ್ರಂಥದಲ್ಲಿ ಹೇಳಿರುವ ಜಪವಾಗಲೀ, ಹೋಮವಾಗಲೀ,
ದೇವಪೂಜಾದಿ ಯಾವುದೇ ಕಾರ್ಯವಾಗಲೀ ಹರಿಯಲ್ಲಿ ಹಾಗೂ ಗುರುಗಳಲ್ಲಿ
ಭಕ್ತಿಯುಳ್ಳವರಿಗೆ ಮಾತ್ರ ಫಲ ನೀಡುತ್ತದೆ. ಹರಿ-ಗುರುಭಕ್ತನಲ್ಲದ ವ್ಯಕ್ತಿಗೆ
ಯಥೋಕ್ತ ಫಲ ನೀಡುವುದಿಲ್ಲ.
-
ಬ್ರಹ್ಮಾದಿಗಳ ಗುರುತ್ವವಿಚಾರ
ಬ್ರಹ್ಮಾಂತಾ ಗುರವಶೈವ ಸಂಪ್ರದಾಯಪ್ರವರ್ತಕಾಃ ।
ತತ್ತದ್ ಗುಣಾನುಸಾರೇಣ ಪೂಜ್ಯಾ ಮಾನ್ಯಾಶ್ಚ ಸರ್ವಶಃ 11041
ಅರ್ಥ ನಮಗೆ ಈಗ ತತ್ರೋಪದೇಶಮಾಡುತ್ತಿರುವ ಗುರುಗಳಿಂದ ಆರಂಭಿಸಿ
ಬ್ರಹ್ಮದೇವರ ವರೆಗೂ ಎಲ್ಲರೂ ಗುರುಗಳೆನಿಸಿದ್ದಾರೆ. ಬ್ರಹ್ಮಾದಿದೇವತೆಗಳು ನಮಗೆ
ನೇರವಾಗಿ ತತ್ರೋಪದೇಶಮಾಡಿಲ್ಲವಾದರೂ
ವೈದಿಕಸಂಪ್ರದಾಯಪ್ರವರ್ತಕರಾದ್ದರಿಂದ ಪರಂಪರಯಾ ಅವರೆಲ್ಲರೂ
ಅನಾದಿಕಾಲದಿಂದ
ನಡೆದು
ಬರುತ್ತಿರುವ