This page has been fully proofread once and needs a second look.

೧೮೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಸರ್ವರೂ ವಿಷ್ಣುವಿನ ಅಧೀನರು
 

 
ತತ್ರ ತತ್ರ ಸ್ಥಿತೋ ವಿಷ್ಣುಸತ್ತಚ:ಸ್ತತ್ತಚ್ಛಕ್ತೀಃ ಪ್ರಬೋಧಯನ್ ।

ಏಕ ಏವ ಮಹಾಶಕ್ತಿಃ ಕುರುತೇ ಸರ್ವಮಂಜಸಾಗಿ
 
[^1] ॥ ೯೨ ॥
 
ಅರ್ಥ
-
 
119211
 
ಅರ್ಥ
 
ಗಣಪತ್ಯಾದಿಗಳಲ್ಲಿ ಅಂತರ್ನಿಯಾಮಕನಾಗಿರುವ ಭಗವಂತನೇ
ಆಯಾಯ ಮಂತ್ರಪ್ರತಿಪಾದ್ಯದೇವತೆಗಳಲ್ಲಿದ್ದು,
 
ಆಯಾಯ
 
ಆಯಾಯ
 
ದೇವತೆಗಳಿಗೆ
 
ಫಲವನ್ನು ನೀಡುವ ಶಕ್ತಿಯನ್ನು ನೀಡುತ್ತಾ, ಸಮಸ್ತದೇವತೆಗಳಿಗೂ 'ಮಹಾಶಕ್ತಿ'
ಎನಿಸಿದ್ದಾನೆ. ಅವನೇ ಎಲ್ಲವನ್ನೂ ಸ್ವತಂತ್ರವಾಗಿ ಮಾಡುವನು.
 

 
ಧನ್ವಂತರೀಮಂತ್ರ; ಜಪ, ತರ್ಪಣಾದಿಗಳು
 

 
ಸ್ವಯಮುದ್ದೇಶವಾನ್ ಪೂರ್ವಪೂರ್ವೋ ಹೃದಯಸಂಯುತಃ ।

ಧಾನ್ವಂತರೋ ಮಹಾಮಂತ್ರಃ ಸಂಸ್ಕೃಸೃತಿವ್ಯಾಧಿನಾಶನಃ ।

ಅತ್ರೋಕ್ತಸರ್ವಮಂತ್ರಾಣಾಂ ನಾಯಕೋಪಲಸನ್ನಿಭಃ ॥93 ೯೩
 

 
ಅರ್ಥ - ಚತುರ್ಥಿಥೀವಿಭಕ್ತ್ಯಂತವಾದ 'ಧನ್ವಂತರಿ' ಎಂಬ ಶಬ್ದ, ಹಾಗೂ ಅದರ
ಮೊದಲನೆಯ ಅಕ್ಷರವಾದ ಧಕಾರವನ್ನು ಅನುಸ್ವಾರಸಹಿತವಾಗಿ ಪಠಿಸಬೇಕು.
ಕಡೆಯಲ್ಲಿ 'ನಮಃ' ಎಂಬ ಪದವನ್ನು ಸೇರಿಸಿ ಪಠಿಸಿದರೆ 'ಧಂ ಧನ್ವಂತರಯೇ
ನಮಃ' ಎಂದು ಮಂತ್ರಸ್ವರೂಪವೇರ್ಪಡುತ್ತದೆ.
 

 
ಈ ಧನ್ವಂತರೀಮಂತ್ರವಾದರೋ ಮಹಾಮಂತ್ರವೆನಿಸಿದ್ದು ಸಂಸಾರದಲ್ಲಿರುವ
 

 
ಶ್ರೀವಿಶ್ವಂಭರೋ ದೇವತಾ ತತ್ಯರ್ಥಪ್ರೀತ್ಯರ್ಥೇ ಜಪೇ ವಿನಿಯೋಗಃ -
 

ಓಂ ಕ್ಷಿಪ್ರ ಹೃದಯಾಯ ನಮಃ । ಓಂ ಪ್ರಸಾದಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯ್ಕೆ
ಯೈ ವೌಷಟ್ । ಓಂ ಕ್ಷಿಪ್ರ ಕವಚಾಯ್ ಹುಮ್ । ಓಂ ಪ್ರಸಾದಾಯ ನೇತ್ರಾಭ್ಯಾಂ ವಷಟ್ । ಓಂ

ನಮಃ ಅಸ್ತ್ರಾಯ ಫಟ್ ॥ ಇತಿ ದಿಗ್ವಂಬಂಧಃ ।
 

[^
1]. ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿಪ್ರಬೋಧಕಃ ।
 
ತೇಷು
 

ದೂರತೋಽಪ್ಯತಿಶಕ್ತಶ್ಚ ಲೀಲಯಾ ಕೇವಲಂ ಪ್ರಭುಃ ॥ -ಅನುವ್ಯಾಖ್ಯಾನ 1/2/1

ತೇಷು
ಸ್ಥಿತ್ವಾ ಸ್ವಯಂ ವಿಷ್ಣುಃ ತತ್ವಾದ್ಹ್ವೇಷು ಶರೀರಿಷು ।
ತತ್ವಾ

ತತ್ವಾದ್ಯೈಃ
ಕಾರಯತ್ಯದ್ದಾಧಾ ಪೃಥಕ್ ಶಕ್ತಾ ನ ತೇ ಯತಃ ॥
-ವಾಯುಪುರಣ
ಯೇಽಪ್ಯನ್ಯದೇವತಾ ಭಕ್ತಾತಾಃ ಯಜಂತೇ ಶ್ರದ್ಧಯಾನ್ವಿತಾಃ ।

ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ II
– ಭಗವದ್ಗೀತಾ
 
-
 
ವಾಯುಪುರಾಣ