This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಸೂರ್ಯನನ್ನು ಧ್ಯಾನಿಸಬೇಕು.
 

 
ಈ ಮಂತ್ರಜಪದಿಂದ ಎಲ್ಲಾ ರೀತಿಯ ವ್ಯಾಧಿಗಳು ನಾಶವಾಗು-
ತ್ತವೆ. ಸಂಪತ್ತನ್ನು
ನೀಡುವುದರೊಂದಿಗೆ ಕಾಲಕಾಲಕ್ಕೆ ಮಳೆಯನ್ನೂ ಪಡೆಯಬಹುದಾಗಿದೆ'.
 
[^1]
 
ಗಣಪತಿಮಂತ್ರ
 

 
ಮೋನಯದಾಸಾಪ್ರಪ್ರಕ್ಷಿ ವ್ಯತ್ಯಸ್ತೋ ವಿಘ್ನರಾಣ್ಮನುಃ ।

ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ 119011
 
॥ ೯೦ ॥
 
ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ ।

ಬಿಭ್ರದ್ ಧೈಧ್ಯೇಯೋ ವಿಘ್ನಹರಃ ಕಾಮದಸ್ತ್ವರಯಾ ಹ್ಯಯಮ್ ॥91 ೯೧
 
೧೮೫
 

 
ಅರ್ಥ - 'ಮೋನಯದಾಸಾಪ್ರಪ್ರಕ್ಷಿ' ಎಂಬ ಅಕ್ಷರಗಳನ್ನು ಹಿಂದು ಮುಂದಾಗಿ
ಪಠಿಸಿದರೆ 'ಕ್ಷಿಪ್ರಪ್ರಸಾದಾಯ ನಮಃ' ಎಂದು ಗಣಪತಿ ಮಂತ್ರವು ಏರ್ಪಡುತ್ತದೆ.
 
-
 

 
ಗಣಪತಿಯ ಧೈಧ್ಯೇಯಮೂರ್ತಿ ಹೀಗಿದೆ - ರಕ್ತದಂತೆ ಕೆಂಪಾದ ದೇಹ ಹಾಗೂ
ಕೆಂಪುಬಣ್ಣದ ವಸ್ತ್ರವನ್ನು ಧರಿಸಿರುವ, ಅವನು ಧರಿಸಿ- ರುವ ಹೂಮಾಲೆ ಹಾಗೂ
ಗಂಧವೂ ಸಹ ರಕ್ತವರ್ಣದ್ದಾಗಿರುತ್ತದೆ. ವಿಶಾಲಹೊಟ್ಟೆ, ಆನೆಯ ಮುಖದಂತೆ
ಮುಖವಿದ್ದು ತನ್ನ ನಾಲ್ಕು ಹಸ್ತಗಳಲ್ಲಿ ಪಾಶ, ದಂತ, ಅಂಕುಶ, ಅಭಯಗಳನ್ನು

ಧರಿಸಿರುವನು.
 

 
ಇಂತಹ ಸರ್ವವಿಘ್ನ ಪರಿಹಾರಕನಾದ ಶೀಘ್ರವಾಗಿ ಫಲನೀಡುವ ಗಣಪತಿಯನ್ನು
ಧ್ಯಾನಿಸಬೇಕು.
 
[^2].
 
[^
1]. ಸೂರ್ಯಮಂತ್ರದ ಅಂಗನ್ಯಾಸ -
 

ಓಂ ಘ್ರಣಿಃ ಹೃದಯಾಯ ನಮಃ । ಓಂ ಸೂರ್ಯಃ ಶಿರಸೇ
-
ಸ್ವಾಹಾ I ಓಂ ಆದಿತ್ಯ:
ಯಃ ಶಿಖಾಯ್ಕೆಯೈ ವೌಷಟ್ । ಓಂ ಆದಿತ್ಯಃ ಕವಚಾಯ ಹುಮ್ । ಓಂ ಸೂರ್ಯಃ ನೇತ್ರಾಭ್ಯಾಂ
ವಷಟ್ । ಓಂ ಘೃಣಿಃ ಅಸ್ತ್ರಾಯ ಫಟ್ ॥ ಇತಿ ದಿಬ್ಗ್ಬಂಧಃ ।
 

ಅಸ್ಯ ಶ್ರೀ ಸೂರ್ಯ ಅಷ್ಟಾಕ್ಷರಮಂತ್ರಸ್ಯ ದೇವಭಾಗ ಋಷಿಃ । ಗಾಯತ್ರೀಚ್ಛಂದಃ ।
ಸೂರ್ಯಾಂತರ್ಯಾಮಿ ಶ್ರೀಭಾ.ಮು. ಶ್ರೀಲಕ್ಷ್ಮೀನಾರಾಯಣಪ್ರೇರಣಯಾ ಪ್ರೀತ್ಯರ್ಥಂ

ಸೂರ್ಯಾಷ್ಟಾಕ್ಷರಮಂತ್ರಜಪೇ ವಿನಿಯೋಗಃ ।
 

 
[^
2]. ಗಣಪತಿಮಂತ್ರ -
 

ಅಸ್ಯ ಶ್ರೀ ಗಣಪತಿಮಹಾಮಂತ್ರಸ್ಯ..... ಋಷಿಃ । ಗಣಪತ್ಯಂತರ್ಗತ ಶ್ರೀ .ಭಾ.ಮು.