This page has not been fully proofread.

ಚತುರ್ಥೋಽಧ್ಯಾಯಃ
 
ಸೂರ್ಯನನ್ನು ಧ್ಯಾನಿಸಬೇಕು.
 
ಈ ಮಂತ್ರಜಪದಿಂದ ಎಲ್ಲಾ ರೀತಿಯ ವ್ಯಾಧಿಗಳು ನಾಶವಾಗುತ್ತವೆ. ಸಂಪತ್ತನ್ನು
ನೀಡುವುದರೊಂದಿಗೆ ಕಾಲಕಾಲಕ್ಕೆ ಮಳೆಯನ್ನೂ ಪಡೆಯಬಹುದಾಗಿದೆ'.
 
ಗಣಪತಿಮಂತ್ರ
 
ಮೋನಯದಾಸಾಪ್ರಪ್ರಕ್ಷಿವ್ಯತ್ಯಸ್ತೋ ವಿಘ್ನರಾನುಃ ।
ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ 119011
 
ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ ।
ಬಿಭ್ರದ್ ಧೈಯೋ ವಿಘ್ನಹರಃ ಕಾಮದಸ್ವರಯಾ ಹ್ಯಯಮ್ ॥91॥
 
೧೮೫
 
ಅರ್ಥ - 'ಮೋನಯದಾಸಾಪ್ರಪ್ರಕ್ಷಿ' ಎಂಬ ಅಕ್ಷರಗಳನ್ನು ಹಿಂದು ಮುಂದಾಗಿ
ಪಠಿಸಿದರೆ 'ಕ್ಷಿಪ್ರಪ್ರಸಾದಾಯ ನಮಃ' ಎಂದು ಗಣಪತಿ ಮಂತ್ರವು ಏರ್ಪಡುತ್ತದೆ.
 
-
 
ಗಣಪತಿಯ ಧೈಯಮೂರ್ತಿ ಹೀಗಿದೆ ರಕ್ತದಂತೆ ಕೆಂಪಾದ ದೇಹ ಹಾಗೂ
ಕೆಂಪುಬಣ್ಣದ ವಸ್ತ್ರವನ್ನು ಧರಿಸಿರುವ, ಅವನು ಧರಿಸಿರುವ ಹೂಮಾಲೆ ಹಾಗೂ
ಗಂಧವೂ ಸಹ ರಕ್ತವರ್ಣದ್ದಾಗಿರುತ್ತದೆ. ವಿಶಾಲಹೊಟ್ಟೆ, ಆನೆಯ ಮುಖದಂತೆ
ಮುಖವಿದ್ದು ತನ್ನ ನಾಲ್ಕು ಹಸ್ತಗಳಲ್ಲಿ ಪಾಶ, ದಂತ, ಅಂಕುಶ, ಅಭಯಗಳನ್ನು
ಧರಿಸಿರುವನು.
 
ಇಂತಹ ಸರ್ವವಿಘ್ನ ಪರಿಹಾರಕನಾದ ಶೀಘ್ರವಾಗಿ ಫಲನೀಡುವ ಗಣಪತಿಯನ್ನು
ಧ್ಯಾನಿಸಬೇಕು.
 
1. ಸೂರ್ಯಮಂತ್ರದ ಅಂಗನ್ಯಾಸ -
 
ಓಂ ಘ್ರಣಿಃ ಹೃದಯಾಯ ನಮಃ । ಓಂ ಸೂರ್ಯಃ ಶಿರಸೇ
- ಸ್ವಾಹಾ I ಓಂ ಆದಿತ್ಯ:
ಶಿಖಾಯ್ಕೆ ವೌಷಟ್ । ಓಂ ಆದಿತ್ಯಃ ಕವಚಾಯ ಹುಮ್ । ಓಂ ಸೂರ್ಯಃ ನೇತ್ರಾಭ್ಯಾಂ
ವಷಟ್ । ಓಂ ಫಣಿಃ ಅಸ್ತ್ರಾಯ ಫಟ್ ॥ ಇತಿ ದಿಬ್ಬಂಧಃ ।
 
ಅಸ್ಯ ಶ್ರೀ ಸೂರ್ಯ ಅಷ್ಟಾಕ್ಷರಮಂತ್ರಸ್ಯ ದೇವಭಾಗ ಋಷಿಃ । ಗಾಯತ್ರೀಚ್ಛಂದಃ ।
ಸೂರ್ಯಾಂತರ್ಯಾಮಿ ಶ್ರೀಭಾ.ಮು. ಶ್ರೀಲಕ್ಷ್ಮೀನಾರಾಯಣಪ್ರೇರಣಯಾ ಪ್ರೀತ್ಯರ್ಥಂ
ಸೂರ್ಯಾಷ್ಟಾಕ್ಷರಮಂತ್ರಜಪೇ ವಿನಿಯೋಗಃ ।
 
2. ಗಣಪತಿಮಂತ್ರ -
 
ಅಸ್ಯ ಶ್ರೀ ಗಣಪತಿಮಹಾಮಂತ್ರಸ್ಯ ಋಷಿಃ । ಗಣಪತ್ಯಂತರ್ಗತ ಶ್ರೀ .ಭಾ.ಮು.