This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಬೆಂಕಿಯಂತೆ ಬಣ್ಣವುಳ್ಳವನೂ, ಅತ್ಯಂತ ತೇಜಸ್ವಿಯೂ, ಧನುಸ್ಸು ಹಾಗೂ ಶಕ್ತಿ
ಎಂಬ ಆಯುಧಧರಿಸಿರುವ, ಆರುಮುಖಗಳಿಂದ

ಕೂಡಿರುವ ಸ್ಕಂದನನ್ನು
ಧ್ಯಾನಿಸಬೇಕು. ಇದರ ಜಪದಿಂದ ಶತ್ರು ಭಯಪರಿಹಾರ ಹಾಗೂ ಸಕಲಾಭೀಷ್ಟ
ಸಿದ್ದಿಯಾಗುತ್ತದೆ'[^1].
 
೧೮೪
 

 
ಸೂರ್ಯಮಂತ್ರ
 
ಪ್ರಸ್ತಃ

 
ಹ್ರಸ್ವಃ
ಕೃಪಾಲುಃ ಸೇತಶ್ಚ ಸ್ವಯಮನ್ಯಃ ಸ್ವಯಂ ತಥಾ ।

ಸತಾರೋ5ಷ್ಟಾಕ್ಷರಃ ಸೌರಃ ಕ್ರಮವ್ಯುತ್ಕ್ರಮತಃ ಪದೈಃ ॥88
 
೮೮ ॥
 
ಅಂಗಾನಿ ಪದ್ಯುಗಲಧರೋ
 
ಧೈ
ಧ್ಯೇಯೋ5ರುಣೋ ರವಿಃ ।

ಸರ್ವವ್ಯಾಧಿಹರಃ ಶ್ರೀದೋ ದೃಷ್ಟಿದೋಽಯಂ ಮನುಃ ಸ್ಮೃತಃ ॥89೮೯
 

 
ಅರ್ಥ - ದಯಾಲುವೆಂಬರ್ಥ ನೀಡುವ 'ಮೃಘೃಣೀ' ಶಬ್ದವನ್ನು ಪ್ಹ್ರಸ್ವ ಮಾಡಿದಾಗ
ಏರ್ಪಡುವ ಸೃಘೃಣಿ ಎಂಬ ಪದವು, ಈ ಪದವನ್ನು ವಿಸರ್ಗಯುಕ್ತವನ್ನಾಗಿ
ಮಾಡಿದಾಗ ಫಣಿಘೃಣಿಃ ಎಂದಾಗುತ್ತದೆ. ನಂತರ ಸೂರ್ಯನನ್ನು ಹೇಳುವ ಸೂರ್ಯ
ಎಂಬ ಪದ ಹಾಗೂ ಸೂರ್ಯವಾಚಕವಾದ ಇನ್ನೊಂದು ಪದವಾದ ಆದಿತ್ಯ-
ವೆಂಬು- ದನ್ನು ವಿಸರ್ಗಯುಕ್ತವನ್ನಾಗಿಸಿದಾಗ ಉಂಟಾಗುವ ಆದಿತ್ಯಃ ಎಂಬ ಪದ.
ಇವುಗಳೊಂದಿಗೆ ಆದಿಯಲ್ಲಿ ಓಂಕಾರಸೇರಿಸಿ 'ಓಂ ಧೃಘೃಣಿಃ ಸೂರ್ಯ ಆದಿತ್ಯಃ
' ಎಂಬ ಸೂರ್ಯಾಷ್ಟಾಕ್ಷರ ಮಂತ್ರವೇರ್ಪಡುತ್ತದೆ.
 

 
ಈ ಮಂತ್ರದ ಪದಗಳನ್ನೇ 'ಘೃಣಿಃ ಸೂರ್ಯ ಆದಿತ್ಯ' ಎಂದು ಕ್ರಮವಾಗಿ ;
ಆದಿತ್ಯ ಸೂರ್ಯ ಫಣಿಘೃಣಿಃ ಎಂದು ಮೃತವ್ಯುತ್ಕ್ರ- ವಾಗಿಯೂ ಹೇಳಿದಾಗ ಅಂಗನ್ಯಾಸ-
ವೇರ್ಪಡುತ್ತದೆ.
 

 
ತನ್ನ ಎರಡು ಹಸ್ತಗಳಲ್ಲಿ ಎರಡು ತಾವರೆಗಳನ್ನು ಧರಿಸಿ, ಅರುಣಬಣ್ಣವಿರುವ

 
[^
1]. ಅಂಗನ್ಯಾಸ -
 

ಅಸ್ಯ ಶ್ರೀ ಸ್ಕಂದಮಹಾಮಂತ್ರಸ್ಯ ವಿಶ್ವಾಮಿತ್ರ ಋಷಿಃ । ಸ್ಕಂದಾಂತರ್ಯಾಮಿ ಭಾ.ಮು.
ಶ್ರೀಜಯಾಪತಿಸಂಕರ್ಷಣೋ ದೇವತಾ । ಜಪೇ ವಿನಿಯೋಗಃ ।
 

ಓಂ ರಂ ಹೃದಯಾಯ ನಮಃ । ಓಂ ಸ್ಕಂದಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯ್ಕೆ
ಯೈ ವೌಷಟ್ । ಓಂ ರಂ ಕವಚಾಯ ಹುಮ್ । ಓಂ ಸ್ಕಂದಾಯ ನೇತ್ರಾಭ್ಯಾಂ ವಷಟ್ । ಓಂ
ನಮಃ ಅಸ್ತ್ರಾಯ ಫಟ್ ॥ ಇತಿ ದಿಬ್ಗ್ಬಂಧಃ ।