This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಗದಾಕುಮುದಶೂಲರ್àಷ್ಟಿಖಡ್ಗಿನೋ
 
ಭೂಷಣೋಜ್ವಲಾ: 186
 
ಲಾಃ॥ ೮೬ ॥
 
ಅರ್ಥ
 
- ದಿಕ್ಷಾಪಾಲಕರ ನಾಮದೊಂದಿಗೆ 'ನಮಃ' ಎಂಬ ಪದ ಸೇರಿಸಿದ
ರೆ ದಿಕ್ಷಾಪಾಲಕರ ಮಂತ್ರವೇರ್ಪಡುತ್ತದೆ. ಓಂ ಇಂದ್ರಾಯ ನಮಃ । ಓಂ ಅಗ್ನಯೇ
ನಮಃ । ಯಮಾಯ ನಮಃ । ನಿರ್ಋತಯೇ ನಮಃ । ವರುಣಾಯ ನಮಃ ।
ವಾಯವೇ ನಮಃ । ಕುಬೇರಾಯ ನಮಃ । ಈಶಾನಾಯ ನಮಃ । ಹೀಗೆ
ದಿಕ್ಷಾಪಾಲಕರ ಮಂತ್ರಸ್ವರೂಪ. ಈ ಮಂತ್ರಗಳು ಸರ್ವಾಭೀಷ್ಟಗಳನ್ನೂ ನೀಡಲು
ಸಮರ್ಥ- ವಾಗಿರುವವು.
 

 
ದಿಕ್ಷಾಲಕರ ಬಣ್ಣ, ಆಯುಧ, ವಾಹನಗಳೂ ಹೀಗಿವೆ.
 

 
1. ಇಂದ್ರ
 
-ಪೀತವರ್ಣ- ವಜ್ರಾಯುಧಧಾರಿ-ಐರಾವತವಾಹನ
2. ಅಗ್ನಿ
3. ಯಮ
 
4. ನಿರ್ಗತಿ
 
5. ವರುಣ
 
6. ವಾಯು
 
7. ಚಂದ್ರ
 
8. ಈಶಾನ
 
9. ಶೇಷ
 
10.
 
-
 
ಬ್ರಹ್ಮಾ
 
ಪೀತವರ್ಣ
 
-ಕೆಂಪುಬಣ್ಣ
 
-ಶಕ್ತ್ಯಾಯುಧ-ಮೇಷವಾಹನ
3. ಯಮ-
ಕಪ್ಪುಬಣ್ಣ
-ದಂಡಾಯುಧ-ಮಹಿಷವಾಹನ
4. ನಿಋರ್ತಿ-
ಕಪ್ಪು
-ಖಡ್ಗಾಯುಧ-ನರವಾಹನ
5. ವರುಣ-
ಶ್ವೇತವರ್ಣ
 
-ಪಾಶಾಯುಧ-ಮಕರವಾಹನ
6.ವಾಯು-
ಕಪ್ಪು
 
-ಗದಾಯುಧ-ಹರಿಣವಾಹನ
7. ಚಂದ್ರ-
ಶ್ವೇತ
 
-ಗದಾಯುಧ-ಅಶ್ವವಾಹನ
8. ಈಶಾನ-
ಬಿಳಿ
 
ಬಿಳಿ
 
ಕೆಂಪು
 
ವಜ್ರಾಯುಧಧಾರಿ
 
ಶಕ್ಯಾಯುಧ
 
ದಂಡಾಯುಧ
 
ಖಡ್ಡಾಯುಧ
 
ಪಾಶಾಯುಧ
 
ಗದಾಯುಧ
 
ಗದಾಯುದ್ಧ
 
-ತ್ರಿಶೂಲಾಯುಧ
 
ಖಡ್ಡಾಯುಧ
 
ಪುಷ್ಕರಾಯುಧ
 
ಐರಾವತವಾಹನ
 
ಮೇಷವಾಹನ
 
ಮಹಿಷವಾಹನ
 
ನರವಾಹನ
 
ಮಕರವಾಹನ
 
ಹರಿಣವಾಹನ
 
ಅಶ್ವವಾಹನ
 
-ವೃಷಭವಾಹನ
 

9. ಶೇಷ-ಬಿಳಿ-ಖಡ್ಗಾಯುಧ-
ಕೂರ್ಮವಾಹನ
 

10. ಬ್ರಹ್ಮಾ-ಕೆಂಪು-ಪುಷ್ಕರಾಯುಧ-
ಹಂಸವಾಹನ
 
೧೮೩
 

 
ಸ್ಕಂದಮಂತ್ರ - ಋಷಿ, ನ್ಯಾಸ, ಧ್ಯಾನಾದಿಗಳು
 

 
ಅಗ್ನಿಶ್ಚ ಸ್ವಯಮುದ್ದೇಶೀ ಸನಮಃ ಸ್ಕಂದವಾಚಕಃ ।

ಕೌಶಿಕೋಸ್ಯ ಮುನಿರ್ವಹಿವರ್ಣ:ಹ್ನಿವರ್ಣಃ ಷಣ್ಮುಖ ಉಜ್ಜ್ವಲಃ ।

ಧನುಃಶಕ್ತಿಧರೋ ಧೈಧ್ಯೇಯಃ ಕಾಮದೋ ಭಯನಾಶನಃ ॥87 ೮೭
 

 
ಅರ್ಥ - 'ರಂ' ಎಂಬ ಅಗ್ನಿಬೀಜಾಕ್ಷರ, ಹಾಗೂ ಚತುರ್ಥಿವಿಭಕ್ತಿ- ಯಲ್ಲಿರುವ
ಸಂ
ಸ್ಕಂದಾಯ ಎಂಬ ಪದ ಮತ್ತು ಕಡೆಯಲ್ಲಿ ನಮಃ ಎಂಬ ಪದ ಸೇರಿದಾಗ
ಸ್ಕಂದಮಂತ್ರವೇರ್ಪಡುತ್ತದೆ. 'ಓಂ ರಂ ಸ್ಕಂದಾಯ ನಮಃ' ಎಂದು ಮಂತ್ರೋ-
ದ್ದಾಧಾರ. ಈ ಮಂತ್ರವು ವಿಶ್ವಾಮಿತ್ರ ಋಷಿಯಿಂದ ದ್ರಷ್ಟವಾದದ್ದು.