This page has not been fully proofread.

ಚತುರ್ಥೋಽಧ್ಯಾಯಃ
 
ಗದಾಕುಮುದಲರ್àಖಡ್ಗನೋ
 
ಭೂಷಣೋಜ್ವಲಾ: 186
 
ಅರ್ಥ
 
ದಿಕ್ಷಾಲಕರ ನಾಮದೊಂದಿಗೆ 'ನಮಃ' ಎಂಬ ಪದ ಸೇರಿಸಿದ
ದಿಕ್ಷಾಲಕರ ಮಂತ್ರವೇರ್ಪಡುತ್ತದೆ. ಓಂ ಇಂದ್ರಾಯ ನಮಃ । ಓಂ ಅಗ್ನಯೇ
ನಮಃ । ಯಮಾಯ ನಮಃ । ನಿರ್ಋತಯೇ ನಮಃ । ವರುಣಾಯ ನಮಃ ।
ವಾಯವೇ ನಮಃ । ಕುಬೇರಾಯ ನಮಃ । ಈಶಾನಾಯ ನಮಃ । ಹೀಗೆ
ದಿಕ್ಷಾಲಕರ ಮಂತ್ರಸ್ವರೂಪ. ಈ ಮಂತ್ರಗಳು ಸರ್ವಾಭೀಷ್ಟಗಳನ್ನೂ ನೀಡಲು
ಸಮರ್ಥವಾಗಿರುವವು.
 
ದಿಕ್ಷಾಲಕರ ಬಣ್ಣ, ಆಯುಧ, ವಾಹನಗಳೂ ಹೀಗಿವೆ.
 
1. ಇಂದ್ರ
 
2. ಅಗ್ನಿ
3. ಯಮ
 
4. ನಿರ್ಗತಿ
 
5. ವರುಣ
 
6. ವಾಯು
 
7. ಚಂದ್ರ
 
8. ಈಶಾನ
 
9. ಶೇಷ
 
10.
 
-
 
ಬ್ರಹ್ಮಾ
 
ಪೀತವರ್ಣ
 
ಕೆಂಪುಬಣ್ಣ
 
ಕಪ್ಪುಬಣ್ಣ
ಕಪ್ಪು
ಶ್ವೇತವರ್ಣ
 
ಕಪ್ಪು
 
ಶ್ವೇತ
 
ಬಿಳಿ
 
ಬಿಳಿ
 
ಕೆಂಪು
 
ವಜ್ರಾಯುಧಧಾರಿ
 
ಶಕ್ಯಾಯುಧ
 
ದಂಡಾಯುಧ
 
ಖಡ್ಡಾಯುಧ
 
ಪಾಶಾಯುಧ
 
ಗದಾಯುಧ
 
ಗದಾಯುದ್ಧ
 
ತ್ರಿಶೂಲಾಯುಧ
 
ಖಡ್ಡಾಯುಧ
 
ಪುಷ್ಕರಾಯುಧ
 
ಐರಾವತವಾಹನ
 
ಮೇಷವಾಹನ
 
ಮಹಿಷವಾಹನ
 
ನರವಾಹನ
 
ಮಕರವಾಹನ
 
ಹರಿಣವಾಹನ
 
ಅಶ್ವವಾಹನ
 
ವೃಷಭವಾಹನ
 
ಕೂರ್ಮವಾಹನ
 
ಹಂಸವಾಹನ
 
೧೮೩
 
ಸ್ಕಂದಮಂತ್ರ - ಋಷಿ, ನ್ಯಾಸ, ಧ್ಯಾನಾದಿಗಳು
 
ಅಗ್ನಿಶ್ಚ ಸ್ವಯಮುದ್ದೇಶೀ ಸನಮಃ ಸ್ಕಂದವಾಚಕಃ ।
ಕೌಶಿಕೋಸ್ಯ ಮುನಿರ್ವಹಿವರ್ಣ: ಷಣ್ಮುಖ ಉಜ್ವಲಃ ।
ಧನುಃಶಕ್ತಿಧರೋ ಧೈಯಃ ಕಾಮದೋ ಭಯನಾಶನಃ ॥87॥
 
ಅರ್ಥ - 'ರಂ' ಎಂಬ ಅಗ್ನಿಬೀಜಾಕ್ಷರ, ಹಾಗೂ ಚತುರ್ಥಿವಿಭಕ್ತಿಯಲ್ಲಿರುವ
ಸಂದಾಯ ಎಂಬ ಪದ ಮತ್ತು ಕಡೆಯಲ್ಲಿ ನಮಃಎಂಬ ಪದ ಸೇರಿದಾಗ
ಸ್ಕಂದಮಂತ್ರವೇರ್ಪಡುತ್ತದೆ. 'ಓಂ ರಂ ಸ್ಕಂದಾಯ ನಮಃ' ಎಂದು ಮಂತ್ರೋ-
ದ್ದಾರ. ಈ ಮಂತ್ರವು ವಿಶ್ವಾಮಿತ್ರ ಋಷಿಯಿಂದ ದ್ರಷ್ಟವಾದದ್ದು.