This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಭಾರತಿಯರು ಭಗವಂತನಿಗೆ ಅತ್ಯಂತ ಪ್ರಿಯರಾದ್ದರಿಂದ ಈ ದೇವತೆಗಳನ್ನು
(ವಿಷ್ಣುವಿನ ಪ್ರೀತಿಯನ್ನು ಅಪೇಕ್ಷಿಸುವವರು) ತಿಳಿದು ಪೂಜಿಸಬೇಕು.
 

 
ಶಿವಪಂಚಾಕ್ಷರೀಮಂತ್ರ, ನ್ಯಾಸ ಹಾಗೂ ಧ್ಯಾನಾದಿಗಳು

 
ಉದ್ದೇಶನತಿಯುಂಯುಙ್ಮಂತ್ರಃ ಸ್ವಯಮೇವ ಶಿವಸ್ಯ ತು।
ವರ್ಣ

ವರ್ಣೈ
ರೇತೈ:ತೈಃ ತದಂಗಾನಿ ವಾಮದೇವೋ ಮುನಿಃ ಸ್ಮೃತಃ ।

ಪಂಕ್ತಿಶಬ್ದಾರ್ಥವಿಜ್ಞಾನೇ ನ ಹಿ ಛಂದಸಿ ಸಂಶಯಃ
 
117611
 
॥ ೭೬ ॥
 
ಅರ್ಥ - ಚತುರ್ಥ್ಯಂತವೂ, ನಮಃಶಬ್ದಯುಕ್ತವಾದ ಶಿವಶಬ್ದವು ಶಿವಪಂಚಾಕ್ಷರ
ಮಂತ್ರವು, ಈ ಮಂತ್ರದ ಐದು ಅಕ್ಷರಗಳಿಂದಲೇ ಅಂಗನ್ಯಾಸ[^1] ವಿಹಿತವಾಗಿದೆ.
ಋಷಿ ವಾಮದೇವ, ಛಂದಸ್ಸು ಪಂಕ್ತಿ. 'ಓಂ ನಮಃ ಶಿವಾಯ' ಎಂದು ಮಂತ್ರವು.

 
ವ.ಟೀ - ಚತುರ್ಥ್ಯಂತೋ ನಮಸ್ಕಾರಯುತಃ ಶಿವಪಂಚಾಕ್ಷರಃ ।
 
ಧೈ

 
ಧ್ಯೇ
ಯಃ ಪಂಚಮುಖಿಖೋ ರುದ್ರಃ ಸ್ಟಿಕಾಮಲಕಾಂತಿಮಾನ್ ।

ವಿದ್ಯುಚ್ಛುಭ್ರಾಸಿತರದಃಜಃ ಶ್ಯಾಮಾನ್ಯಸ್ಯ ಮುಖಾನಿ ಚ ।

ಜಟಾವಬದ್ದೇಂಧೇಂದುಕಲಃ ಪ್ರಿಯಾಯುಜ್ಙ್ ನಾಗಭೂಷಣಃ ॥77 ೭೭
 

 
ಅರ್ಥ - ಸ್ಟಿಕದಂತೆ ಕಾಂತಿಯುಳ್ಳ, ವಿದ್ಯುತ್, ಬಿಳಿ, ಕಪ್ಪು, ಕೆಂಪು, ನೀಲಿ
ಬಣ್ಣಗಳಿಂದ ಶೋಭಿಸುವ ಐದು ಮುಖಗಳಿಂದ ಕೂಡಿರುವ, ಜಟೆಯಲ್ಲಿ ಚಂದ್ರನ
ಕಲೆ, ಭೂಷಣವಾಗಿರುವ ಸರ್ಪವುಳ್ಳ, ತೊಡೆಯಲ್ಲಿ ಪಾರ್ವತೀದೇವಿಯುಳ್ಳ
ಶಿವನನ್ನು ಧ್ಯಾನಿಸಬೇಕು.
 

 
ಮಂತ್ರಗಳಲ್ಲಿ ಓಂಕಾರದ ಬಳಕೆಯ ಹಿನ್ನೆಲೆ
ಮಂ

 
ಮಂತ್ರೇಷ್ವೇ
ತೇಷು ಸರ್ವೆವೇಷು ವಾಚ್ಯಸ್ತಾರೇಣ ಕೇಶವಃ ।
 
೧೭೯
 

 
[^
1]. ಅಸ್ಯ ಶ್ರೀ ಶಿವಪಂಚಾಕ್ಷರಮಂತ್ರಸ್ಯ ವಾಮದೇವ ಋಷಿಃ । ಪಂಕೀಕ್ತೀ ಛಂದಃ । ನ್ಯಾಸೇ
 
ವಿನಿಯೋಗಃ ।
 

ಓಂ ನಂ ಹೃದಯಾಯ ನಮಃ ।

ಓಂ ಮಂ ಶಿರಸೇ - ಸ್ವಾಹಾ।
ಓಂ
ಶಿಂ ಶಿಖಾಯ್ಕೆಯೈ ವಷಟ್ ।
ಓಂ ವಾಂ ಕವಚಾಯ ಹು
ಮ್ ।
 

ಓಂ ಯಂ ಅಸ್ತ್ರಾಯ ಫಟ್ ।
 
ಓಂ ಮಂ ಶಿರಸೇ - ಸ್ವಾಹಾ
 
ಓಂ ವಾಂ ಕವಚಾಯ ಹುಮ್ ।