This page has not been fully proofread.

ಚತುರ್ಥೋಽಧ್ಯಾಯಃ
 
ಭಾರತಿಯರು ಭಗವಂತನಿಗೆ ಅತ್ಯಂತ ಪ್ರಿಯರಾದ್ದರಿಂದ ಈ ದೇವತೆಗಳನ್ನು
(ವಿಷ್ಣುವಿನ ಪ್ರೀತಿಯನ್ನು ಅಪೇಕ್ಷಿಸುವವರು) ತಿಳಿದು ಪೂಜಿಸಬೇಕು.
 
ಶಿವಪಂಚಾಕ್ಷರೀಮಂತ್ರ, ನ್ಯಾಸ ಹಾಗೂ ಧ್ಯಾನಾದಿಗಳು
ಉದ್ದೇಶನತಿಯುಂತ್ರಃ ಸ್ವಯಮೇವ ಶಿವಸ್ಯ ತು।
ವರ್ಣರೇತೈ: ತದಂಗಾನಿ ವಾಮದೇವೋ ಮುನಿಃ ಸ್ಮೃತಃ ।
ಪಂಕ್ತಿಶಬ್ದಾರ್ಥವಿಜ್ಞಾನೇ ನ ಹಿ ಛಂದಸಿ ಸಂಶಯಃ
 
117611
 
ಅರ್ಥ - ಚತುರ್ಥ್ಯಂತವೂ, ನಮಃಶಬ್ದಯುಕ್ತವಾದ ಶಿವಶಬ್ದವು ಶಿವಪಂಚಾಕ್ಷರ
ಮಂತ್ರವು, ಈ ಮಂತ್ರದ ಐದು ಅಕ್ಷರಗಳಿಂದಲೇ ಅಂಗನ್ಯಾಸ ವಿಹಿತವಾಗಿದೆ.
ಋಷಿ ವಾಮದೇವ, ಛಂದಸ್ಸು ಪಂಕ್ತಿ. 'ಓಂ ನಮಃ ಶಿವಾಯ' ಎಂದು ಮಂತ್ರವು.
ವ.ಟೀ - ಚತುರ್ಥ್ಯಂತೋ ನಮಸ್ಕಾರಯುತಃ ಶಿವಪಂಚಾಕ್ಷರಃ ।
 
ಧೈಯಃ ಪಂಚಮುಖಿ ರುದ್ರಃ ಸ್ಪಟಿಕಾಮಲಕಾಂತಿಮಾನ್ ।
ವಿದ್ಯುಚ್ಛುಭ್ರಾಸಿತರದಃ ಶ್ಯಾಮಾನ್ಯಸ್ಯ ಮುಖಾನಿ ಚ ।
ಜಟಾವಬದ್ದೇಂದುಕಲಃ ಪ್ರಿಯಾಯುಜ್ ನಾಗಭೂಷಣಃ ॥77॥
 
ಅರ್ಥ - ಸ್ಪಟಿಕದಂತೆ ಕಾಂತಿಯುಳ್ಳ, ವಿದ್ಯುತ್, ಬಿಳಿ, ಕಪ್ಪು, ಕೆಂಪು, ನೀಲಿ
ಬಣ್ಣಗಳಿಂದ ಶೋಭಿಸುವ ಐದು ಮುಖಗಳಿಂದ ಕೂಡಿರುವ, ಜಟೆಯಲ್ಲಿ ಚಂದ್ರನ
ಕಲೆ, ಭೂಷಣವಾಗಿರುವ ಸರ್ಪವುಳ್ಳ, ತೊಡೆಯಲ್ಲಿ ಪಾರ್ವತೀದೇವಿಯುಳ್ಳ
ಶಿವನನ್ನು ಧ್ಯಾನಿಸಬೇಕು.
 
ಮಂತ್ರಗಳಲ್ಲಿ ಓಂಕಾರದ ಬಳಕೆಯ ಹಿನ್ನೆಲೆ
ಮಂತೇಷು ಸರ್ವೆಷು ವಾಚ್ಯಸ್ತಾರೇಣ ಕೇಶವಃ ।
 
೧೭೯
 
1. ಅಸ್ಯ ಶ್ರೀ ಶಿವಪಂಚಾಕ್ಷರಮಂತ್ರಸ್ಯ ವಾಮದೇವ ಋಷಿಃ । ಪಂಕೀ ಛಂದಃ । ನ್ಯಾಸೇ
 
ವಿನಿಯೋಗಃ ।
 
ಓಂ ನಂ ಹೃದಯಾಯ ನಮಃ ।
ಓಂ ಶಿಂ ಶಿಖಾಯ್ಕೆ ವಷಮ್ ।
 
ಓಂ ಯಂ ಅಸ್ರಾಯ ಫಟ್ ।
 
ಓಂ ಮಂ ಶಿರಸೇ - ಸ್ವಾಹಾ
 
ಓಂ ವಾಂ ಕವಚಾಯ ಹುಮ್ ।