This page has been fully proofread once and needs a second look.

ಚತುರ್ಥೋಽಧ್ಯಾಯಃ
 
೧೭೭
 
ಸರಸ್ವತಿಯರನ್ನು ಪ್ರತಿಪಾದಿಸುತ್ತವೆ. ಈ ಮಂತ್ರಗಳಾದರೋ ದೀರ್ಘತಮಸ್ ಎಂಬ
ಋಷಿಯಿಂದ ಕಾಣಲ್ಪಟ್ಟವುಗಳಾಗಿದ್ದು, ಸರ್ವಾಭೀಷ್ಟಪ್ರದಾಯಕಗಳಾಗಿವೆ'.
 
[^1]
 
ಉದ್ಯದ್ದಿವಾಕರಸಮೂಹನಿಭಾಂ ಸ್ವಭರ್ತು:
ತುಃ
ಅಂಕಸ್ಥಿತಾಮಭಯಸದ್ವರಬಾಹುಯುಗಾಗ್ಮಾಮ್ ।

ಮುದ್ರಾಂ ಚ ತತ್ತ್ವ ದೃಶಯೇ ವರಪುಸ್ತಕಂ ಚ
 

ದೋರ್ಯುಗ್ಮಕೇನ ದಧತೀಂ ಸ್ಮರತಾತ್ಮವಿದ್ಯಾಮ್ ॥72 ೭೨
 

 
ಅರ್ಥ
 
- ಉದಯಿಸುತ್ತಿರುವ ಸೂರ್ಯರ ಕಾಂತಿಯಂತೆ ಪ್ರಕಾಶಿಸುತ್ತಿರುವ,
ತನ್ನ ಪತಿಯ ಅಂಕದಲ್ಲಿ (ತೊಡೆಯಲ್ಲಿ) ಕುಳಿತಿರುವ, ಕೈಗಳಲ್ಲಿ ಅಭಯಮುದ್ರೆ
ವರಮುದ್ರೆಯನ್ನು ಧರಿಸಿರುವ, ಉಳಿದೆರಡು ಕೈಗಳಲ್ಲಿ ಜ್ಞಾನಮುದ್ರೆಯನ್ನೂ,
ಸದ್ಗಂ

ಸದ್ಗ್ರಂ
ಥವನ್ನೂ ಧರಿಸಿರುವ ಭಗವತ್ ತತ್ವವಿದ್ಯೆಯ ಅಭಿಮಾನಿನಿಯಾದ ಸರಸ್ವತಿ
ಮತ್ತು ಭಾರತಿದೇವಿಯರನ್ನು ಧ್ಯಾನಿಸಬೇಕು.
 
-
 

 
ಬಹ್ಮಾಣಿ, ಭಾರತೀಮಂತ್ರಗಳ ಅಂಗನ್ಯಾಸ

 
ಪಾದೈರ್ವ್ಯಸೈಃ ಸಮಸ್ಯೆಸ್ತೈಃ ಸಮಸ್ತೈಶ್ಚ ತದಂಗಾನಿ ವಿದೋ ವಿದುಃ ।

ಸ್ವಯಮುದ್ದೇಶನತ್ಯಂತ್ ಮಂತ್ತೌ ಮಂತ್ರೌ ದ್ವಾವಪರ್ರೌ ತಯೋಃ 117311
 
॥ ೭೩ ॥
 
ಅರ್ಥ - ನಮಃಶಬ್ದದಿಂದ ಕೂಡಿದ ಚತುರ್ಥ್ಯಂತಗಳಾದ ಬ್ರಹ್ಮಾಣೀ ಹಾಗೂ
ಭಾರತೀಪದಗಳೇ ಸರಸ್ವತೀಭಾರತೀ ಮಂತ್ರ- ಗಳಾಗುತ್ತವೆ. ವೈದಿಕಮಂತ್ರಗಳು
 
ಹಾಗೂ ಪಂಚಾಕ್ಷರಮಂತ್ರ- ಗಳಿಗೂ ಆಯಾಯ ಮಂತ್ರದ ಪಾದಗಳಿಂದ ಹಾಗೂ
ಇಡೀ ಮಂತ್ರದಿಂದ ಪಂಚಾಂಗನ್ಯಾಸವು.
 
[^2]
 
[^
1]. ಪೂರ್ಣಮಂತ್ರಗಳ ಸ್ವರೂಪ ಹೀಗಿದೆ -
 

 
ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದಿ ದ್ವಿಪದೀ ಸಾ ಚತುಷ್ಪದೀ ।
 

ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ಮೈಮನ್ವ್ಯೋಮನ್ ॥ - 1/164/41

ಯಸ್ತೇ ಸ್ತನಃ ಶಶಯೋ ಯೋ ಮಯೋಭೂರ್ಯೇನ ವಿಶ್ವಾ ಪುಷ್ಸಿ ವಾರ್ಯಾಣಿ ।

ಯೋ ರತ್ನಧಾ ವಸುವಿದ್ಯಃ ಸುದಃತ್ರ ಸರಸ್ವತಿ ತಮಿಹ ಧಾತವೇಕಃ ॥ 1/166/46
 

 
[^
2]. ಸರಸ್ವತೀಮಂತ್ರದ ಅಂಗನ್ಯಾಸ -
 
ಯಸ್ಕ

 
ಯಸ್ತೇ
ಸ್ತನಃ ಶಶಯೋ ಯೋ ಮಯೋಭೂಃ - ಹೃದಯಾಯ ನಮಃ ।
ಯೇನ ವಿಶ್ವಾ ಪುಷ್ಯಸಿ ವಾರ್ಯಾಣಿ - ಶಿರಸೇ ಸ್ವಾಹಾ ।