This page has not been fully proofread.

ಚತುರ್ಥೋಽಧ್ಯಾಯಃ
 
೧೭೭
 
ಸರಸ್ವತಿಯರನ್ನು ಪ್ರತಿಪಾದಿಸುತ್ತವೆ. ಈ ಮಂತ್ರಗಳಾದರೋ ದೀರ್ಘತಮಸ್ ಎಂಬ
ಋಷಿಯಿಂದ ಕಾಣಲ್ಪಟ್ಟವುಗಳಾಗಿದ್ದು, ಸರ್ವಾಭೀಷ್ಟಪ್ರದಾಯಕಗಳಾಗಿವೆ'.
 
ಉದ್ಯದ್ದಿವಾಕರಸಮೂಹನಿಭಾಂ ಸ್ವಭರ್ತು:
ಅಂಕಸ್ಥಿತಾಮಭಯಸದ್ವರಬಾಹುಯುಗಾಮ್ ।
ಮುದ್ರಾಂ ಚ ತತ್ತ್ವ ದೃಶಯೇ ವರಪುಸ್ತಕಂ ಚ
 
ದೋರ್ಯುಕೇನ ದಧತೀಂ ಸ್ಮರತಾತ್ಮವಿದ್ಯಾಮ್ ॥72॥
 
ಅರ್ಥ
 
ಉದಯಿಸುತ್ತಿರುವ ಸೂರ್ಯರ ಕಾಂತಿಯಂತೆ ಪ್ರಕಾಶಿಸುತ್ತಿರುವ,
ತನ್ನ ಪತಿಯ ಅಂಕದಲ್ಲಿ (ತೊಡೆಯಲ್ಲಿ ಕುಳಿತಿರುವ, ಕೈಗಳಲ್ಲಿ ಅಭಯಮುದ್ರೆ
ವರಮುದ್ರೆಯನ್ನು ಧರಿಸಿರುವ, ಉಳಿದೆರಡು ಕೈಗಳಲ್ಲಿ ಜ್ಞಾನಮುದ್ರೆಯನ್ನೂ,
ಸದ್ಗಂಥವನ್ನೂ ಧರಿಸಿರುವ ಭಗವತ್ ತತ್ವವಿದ್ಯೆಯ ಅಭಿಮಾನಿನಿಯಾದ ಸರಸ್ವತಿ
ಮತ್ತು ಭಾರತಿದೇವಿಯರನ್ನು ಧ್ಯಾನಿಸಬೇಕು.
 
-
 
ಬಹ್ಮಾಣಿ, ಭಾರತೀಮಂತ್ರಗಳ ಅಂಗನ್ಯಾಸ
ಪಾದೈರ್ವ್ಯಸೈಃ ಸಮಸ್ಯೆಶ್ಚ ತದಂಗಾನಿ ವಿದೋ ವಿದುಃ ।
ಸ್ವಯಮುದ್ದೇಶನತ್ಯಂತ್ ಮಂತ್ ದ್ವಾವಪರ್ ತಯೋಃ 117311
 
ಅರ್ಥ - ನಮಃಶಬ್ದದಿಂದ ಕೂಡಿದ ಚತುರ್ಥ್ಯಂತಗಳಾದ ಬ್ರಹ್ಮಾಣೀ ಹಾಗೂ
ಭಾರತೀಪದಗಳೇ ಸರಸ್ವತೀಭಾರತೀ ಮಂತ್ರಗಳಾಗುತ್ತವೆ. ವೈದಿಕಮಂತ್ರಗಳು
 
ಹಾಗೂ ಪಂಚಾಕ್ಷರಮಂತ್ರಗಳಿಗೂ ಆಯಾಯ ಮಂತ್ರದ ಪಾದಗಳಿಂದ ಹಾಗೂ
ಇಡೀ ಮಂತ್ರದಿಂದ ಪಂಚಾಂಗನ್ಯಾಸವು.
 
1. ಪೂರ್ಣಮಂತ್ರಗಳ ಸ್ವರೂಪ ಹೀಗಿದೆ -
 
ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದಿ ದ್ವಿಪದೀ ಸಾ ಚತುಷ್ಪದೀ ।
 
ಅಷ್ಟಾಪದೀ ನವಪದೀ ಬಭೂವು ಸಹಸ್ರಾಕ್ಷರಾ ಪರಮೇ ಮೈಮನ್ - 1/164/41
ಯಸ್ತೇ ಸ್ತನಃ ಶಶಯೋ ಯೋ ಮಯೋಭೂರ್ಯನ ವಿಶ್ವಾ ಪುಷ್ಕಸಿ ವಾರ್ಯಾಣಿ ।
ಯೋ ರತ್ನಧಾ ವಸುವಿದ್ಯಃ ಸುದಃ ಸರಸ್ವತಿ ತಮಿಹ ಧಾತವೇಕಃ ॥ 1/166/46
 
2. ಸರಸ್ವತೀಮಂತ್ರದ ಅಂಗನ್ಯಾಸ -
 
ಯಸ್ಕ ಸ್ತನಃ ಶಶಯೋ ಯೋ ಮಯೋಭೂಃ - ಹೃದಯಾಯ ನಮಃ ।
ಯೇನ ವಿಶ್ವಾ ಪುಷ್ಯಸಿ ವಾರ್ಯಾಣಿ - ಶಿರಸೇ ಸ್ವಾಹಾ ।