2023-04-27 14:06:55 by ambuda-bot
This page has not been fully proofread.
೧೭೬
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಮುಖ್ಯಪ್ರಾಣಧೇಯರೂಪ
ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ
ಸ್ವಾಸೀನಮಸ್ಯ ನುತಿನಿತ್ಯವಚಃ ಪ್ರವೃತ್ತಿಮ್ ।
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ
ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ॥69
ಅರ್ಥ - ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಾ, ಭಗವಂತನ ಬಲ
ತೊಡೆಯ ಮೇಲೆ ಕುಳಿತಿರುವ, ಭಗವಂತನನ್ನು ನಿರಂತರವೂ ಸ್ತೋತ್ರಮಾಡು-
ತಿರುವ, ಎರಡು ಕೈಗಳಲ್ಲಿ ಗದೆ ಹಾಗೂ ಅಭಯಮುದ್ರೆಯನ್ನು ಧರಿಸಿ, ಮತ್ತೆರಡು
ಹಸ್ತಗಳನ್ನು ಒಂದುಗೂಡಿಸಿ ಬದ್ಧಾಂಜಲಿಯಾಗಿ ಭಗವಂತನನ್ನು ನಮಸ್ಕರಿಸುತ್ತಿರುವ,
ಅದ್ಭುತಕಾರ್ಯಸಮರ್ಥನಾದ ಇಚ್ಛಾರೂಪೀ ಪ್ರಾಣದೇವನನ್ನು ಧ್ಯಾನಿಸಬೇಕು.
ಪ್ರಾಣಾದಿಪಂಚಮಂತ್ರಗಳು
ಪ್ರಾಣಾದ್ಯಾಃ ಪಂಚಮಂತ್ರಾಶ್ಚ ತಸ್ಯ ದೇವಸ್ಯ ವಾಚಕಾಃ ।
ಉಚ್ಯತೇ ಹರಿರತೈಃ ಸಾಕ್ಷಾನ್ನಾರಾಯಣಾದಿಕಃ
ಅರ್ಥ - ಪ್ರಾಣ, ಅಪಾನಾದಿ ಪಂಚಮಂತ್ರಗಳೂ ಸಹ ಆ ವಾಯುದೇವನನ್ನೇ
ಪ್ರತಿಪಾದಿಸುತ್ತವೆ. ಈ ಪ್ರಾಣಾದಿಪಂಚಪದಗಳು ಪ್ರಾಣಾದಿಪಂಚರೂಪಗಳಲ್ಲಿ
ಅಂತರ್ಯಾಮಿಯಾಗಿರುವ ನಾರಾಯಣಾದಿ ಪಂಚರೂಪಗಳೂ ಪ್ರತಿಪಾದಿತವಾಗಿವೆ.
117011
ವೈದಿಕಸರಸ್ವತೀ-ಭಾರತೀಮಂತ್ರ
ಬ್ರಹ್ಮಾಣ್ಯಾ ಅಪಿ ಭಾರತ್ಯಾ ಗೌರೀರ್ಯಸ್ತ ಇತಿ ಶ್ರುತ್ ।
ಮಂತ್ ದೀರ್ಘತಮೋದೃಷ್ಟ ಸರ್ವಾಭೀಷ್ಟಪ್ರದಾಯಕೌ II71॥
ಅರ್ಥ 'ಗೌರೀರ್ಮಿಮಾಯ ಸಲಿಲಾನಿ' ಇತ್ಯಾದಿ ವೈದಿಕಮಂತ್ರ, ಹಾಗೂ
'ಯಸ್ತೇ ಸ್ತನಃ ಶಶಯೋ' ಇತ್ಯಾದಿ ವೇದಮಂತ್ರಗಳು ಕ್ರಮವಾಗಿ ಭಾರತೀ
ಓಂ ಪ್ರಾಣಾಯ ಹೃದಯಾಯ ನಮಃ । ಓಂ ಅಪಾನಾಯ ಶಿರಸೇ ಸ್ವಾಹಾ । ಓಂ ವ್ಯಾನಾಯ
ಶಿಖಾಯ್ಸ ವಷಟ್ । ಓಂ ಉದಾನಾಯ ಕವಚಾಯ ಹುಮ್ । ಓಂ ಸಮಾನಾಯ ಅಸ್ತ್ರಾಯ
ಫಟ್ । ಇತಿ ದಿಬ್ಬಂಧಃ ।