This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಮಾತೃಪ್ರಕಾರಕರಮುತ್ತಮಕಾಂತಿಮದ್ದಿ-
ರ್ವ:
ಭಿ-
ರ್ವಕ್ತ್ರೈಃ
ಸೃಜಂತಮಖಿಲೈಃ ಪರಮಾರ್ಥವಿದ್ಯಾಃ 166
 
-
 
॥ ೬೬ ॥
 
ಅರ್ಥ - ಭಗವಂತನ ನಾಭಿಕಮಲದಲ್ಲಿ ಕುಳಿತಿರುವ, ಉದಯಿಸುತ್ತಿರುವ
ಸೂರ್ಯರಂತೆ ಜೀವೋತ್ತಮರಾದ, ತನ್ನ ತಾಯಿಯಂತೆ ತಾನೂ ಎರಡು ಕೈಗಳಲ್ಲಿ
ಎರಡು ಕಮಲಗಳನ್ನು ಹಾಗೂ (ಮತ್ತೆರಡು ಕೈಗಳಲ್ಲಿ) ವರಾಭಯಮುದ್ರೆಗಳನ್ನು

ಧರಿಸಿರುವ, ಸುಂದರವಾದ ನಾಲ್ಕೂ ಮುಖಗಳಿಂದ ಪರಮತತ್ವ ವನ್ನು ಬೋಧಿಸುವ
ವೇದಗಳನ್ನು ಉಚ್ಚರಿಸುತ್ತಿರುವ, ಅಜ- ನೆನಿಸಿದ ಚತುರ್ಮುಖಬ್ರಹ್ಮದೇವನನ್ನು
ಧ್ಯಾನಿಸಬೇಕು.
 

 
ಪಂಚಾಕ್ಷರ ಹಾಗೂ ಅಷ್ಟಾಕ್ಷರ ಬ್ರಹ್ಮಮಂತ್ರಗಳು

 
ಸ್ವಯಮುದ್ದೇಶನತಿಮಾಂಸ್ತಸ್ಯ ಪಂಚಾಕ್ಷರೋ ಮನುಃ ।
 

ಸ್ವಯಮೇವಾಪರೋಽಷ್ಟಾರ್ಣಸ್ತಾದೃಶಃ ಸಂಪ್ರಕೀರ್ತಿತಃ ॥67 ೬೭
 
೧೭೫
 

 
ಅರ್ಥ - ನಮಃಶಬ್ದದಿಂದ ಕೂಡಿರುವ ಚತುರ್ಥ್ಯಂತ ಬ್ರಹ್ಮಶಬ್ದ- ದಿಂದ ಕೂಡಿರುವ
ಮಂತ್ರವೇ ಬ್ರಹ್ಮಪಂಚಾಕ್ಷರಮಂತ್ರ, 'ಬ್ರಹ್ಮಣೇ ನಮಃ' ಎಂಬುದು ಇದರ
ಸ್ವರೂಪ. ಬ್ರಹ್ಮಪದದ ಬದಲಾಗಿ ಹಿರಣ್ಯಗರ್ಭವೆಂಬ ಪದವನ್ನು ಸೇರಿಸಿದರೆ
ಪಂಚಾಕ್ಷರಮಂತ್ರವೇ 'ಹಿರಣ್ಯಗರ್ಭಾಯ ನಮಃ' ಎಂದು ಅಷ್ಟಾಕ್ಷರಮಂತ್ರ-
ವಾಗುತ್ತದೆ.
 

 
ವ.ಟೀ.
 
- ಚತುರ್ಥ್ಯಂತನಮಸ್ಕಾರಯುತೋ ಬ್ರಹ್ಮಾ । ಸ್ವಯಮೇಕೋ ಮನುಃ ।
ತಾದೃಶೋ ಹಿರಣ್ಯಗರ್ಭ: ತತ್ಪರೋ ಮನುಃ ॥
 
-
 

 
ವೈದಿಕಮುಖ್ಯ ಪ್ರಾಣಮಂತ್ರ
 

 
ಬಳಾದ್ಯಂ ಭ್ರಗುಣಾ ದೃಷ್ಟಂ ಪ್ರಾಣಾಗ್ನಿನೇಃ ಸೂಕ್ತಮುಚ್ಯತೇ ।

ಪ್ರಾಣಾ:ದ್ಯೈಃ ಪಂಚಭಿಸ್ತಸ್ಯಾಪ್ಯಂಗಾನ್ಯುಕ್ತಾನಿ ಸೂರಿಭಿಃ ॥681
 
೬೮ ॥
 
ಅರ್ಥ - ಭೃಗುಋಷಿಯಿಂದ ಕಾಣಲ್ಪಟ್ಟ 'ಬಳಿತಾತ್ಥಾ' ಇತ್ಯಾದಿ ಮಂತ್ರವು (1/141)
ಪ್ರಾಣಾಗ್ನಿ ಎನಿಸಿರುವ ವಾಯುದೇವನನ್ನು ಪ್ರತಿಪಾದಿಸುತ್ತದೆ. ಈ ಮಂತ್ರಕ್ಕೆ ಪ್ರಾಣಾ
-ಪಾನ-ವ್ಯಾನೋ-ದಾನ-ಸಮಾನ-ಪದಗಳಿಂದ ಪಂಚಾಂಗನ್ಯಾಸವು'[^1].
 

 
[^
1]. ಅಂಗನ್ಯಾಸ -