2023-04-27 14:06:54 by ambuda-bot
This page has not been fully proofread.
ಚತುರ್ಥೋಽಧ್ಯಾಯಃ
ಮಾತೃಪ್ರಕಾರಕರಮುತ್ತಮಕಾಂತಿಮದ್ದಿ-
ರ್ವ: ಸೃಜಂತಮಖಿಲೈಃ ಪರಮಾರ್ಥವಿದ್ಯಾಃ 166
-
ಅರ್ಥ - ಭಗವಂತನ ನಾಭಿಕಮಲದಲ್ಲಿ ಕುಳಿತಿರುವ, ಉದಯಿಸುತ್ತಿರುವ
ಸೂರ್ಯರಂತೆ ಜೀವೋತ್ತಮರಾದ, ತನ್ನ ತಾಯಿಯಂತೆ ತಾನೂ ಎರಡು ಕೈಗಳಲ್ಲಿ
ಎರಡು ಕಮಲಗಳನ್ನು ಹಾಗೂ (ಮತ್ತೆರಡು ಕೈಗಳಲ್ಲಿ) ವರಾಭಯಮುದ್ರೆಗಳನ್ನು
ಧರಿಸಿರುವ, ಸುಂದರವಾದ ನಾಲ್ಕೂ ಮುಖಗಳಿಂದ ಪರಮತತ್ವವನ್ನು ಬೋಧಿಸುವ
ವೇದಗಳನ್ನು ಉಚ್ಚರಿಸುತ್ತಿರುವ, ಅಜನೆನಿಸಿದ ಚತುರ್ಮುಖಬ್ರಹ್ಮದೇವನನ್ನು
ಧ್ಯಾನಿಸಬೇಕು.
ಪಂಚಾಕ್ಷರ ಹಾಗೂ ಅಷ್ಟಾಕ್ಷರ ಬ್ರಹ್ಮಮಂತ್ರಗಳು
ಸ್ವಯಮುದ್ದೇಶನತಿಮಾಂಸಸ್ಯ ಪಂಚಾಕ್ಷರೋ ಮನುಃ ।
ಸ್ವಯಮೇವಾಪರೋಽಷ್ಟಾರ್ಣಸ್ತಾದೃಶಃ ಸಂಪ್ರಕೀರ್ತಿತಃ ॥67॥
೧೭೫
ಅರ್ಥ - ನಮಃಶಬ್ದದಿಂದ ಕೂಡಿರುವ ಚತುರ್ಥ್ಯಂತಬ್ರಹ್ಮಶಬ್ದದಿಂದ ಕೂಡಿರುವ
ಮಂತ್ರವೇ ಬ್ರಹ್ಮಪಂಚಾಕ್ಷರಮಂತ್ರ, 'ಬ್ರಹ್ಮಣೇ ನಮಃ' ಎಂಬುದು ಇದರ
ಸ್ವರೂಪ. ಬ್ರಹ್ಮಪದದ ಬದಲಾಗಿ ಹಿರಣ್ಯಗರ್ಭವೆಂಬ ಪದವನ್ನು ಸೇರಿಸಿದರೆ
ಪಂಚಾಕ್ಷರಮಂತ್ರವೇ 'ಹಿರಣ್ಯಗರ್ಭಾಯ ನಮಃ' ಎಂದು ಅಷ್ಟಾಕ್ಷರಮಂತ್ರ-
ವಾಗುತ್ತದೆ.
ವ.ಟೀ.
ಚತುರ್ಥ್ಯಂತನಮಸ್ಕಾರಯುತೋ ಬ್ರಹ್ಮಾ । ಸ್ವಯಮೇಕೋ ಮನುಃ ।
ತಾದೃಶೋ ಹಿರಣ್ಯಗರ್ಭ: ತತ್ಪರೋ ಮನುಃ ॥
-
ವೈದಿಕಮುಖ್ಯ ಪ್ರಾಣಮಂತ್ರ
ಬಳಾದ್ಯಂ ಭ್ರಗುಣಾ ದೃಷ್ಟಂ ಪ್ರಾಣಾಗ್ನಿ ಸೂಕ್ತಮುಚ್ಯತೇ ।
ಪ್ರಾಣಾ: ಪಂಚಭಿಸ್ತಸ್ಯಾಪ್ಯಂಗಾನ್ಯುಕ್ತಾನಿ ಸೂರಿಭಿಃ ॥681
ಅರ್ಥ - ಭಗುಋಷಿಯಿಂದ ಕಾಣಲ್ಪಟ್ಟ 'ಬಳಿತಾ' ಇತ್ಯಾದಿ ಮಂತ್ರವು (1/141)
ಪ್ರಾಣಾಗ್ನಿ ಎನಿಸಿರುವ ವಾಯುದೇವನನ್ನು ಪ್ರತಿಪಾದಿಸುತ್ತದೆ. ಈ ಮಂತ್ರಕ್ಕೆ ಪ್ರಾಣಾ
-ಪಾನ-ವ್ಯಾನೋ-ದಾನ-ಸಮಾನ-ಪದಗಳಿಂದ ಪಂಚಾಂಗನ್ಯಾಸವು'.
1. ಅಂಗನ್ಯಾಸ -