This page has been fully proofread once and needs a second look.

ಚತುರ್ಥೋಽಧ್ಯಾಯಃ
 
L
 
ವ.ಟೀ. - ಸತ್ತಾಬೀಜಮ್ = ಭೂರಿತಿ ದುರ್ಬಿಬೀಜಂ = ದುಃ ಇತಿ ।
 

 
ಪಂಚಾಕ್ಷರ ಭೂಮಂತ್ರ - ದುರ್ಗಾಷಡಕ್ಷರಮಂತ್ರ

 
ನಮೋಹಂತಂ ಸ್ಟೇವೇನ ಸಹಿತಸ್ತದೇವಾಸ್ಕೋನ್ಯೋ ಮನುಃ ಸ್ಮೃತಃ ।

ದುರ್ಗಾ ತ್ರಿಷ್ಟುಪ್ ಕಶ್ಯಪೋಕ್ತಾ ತತ್ರ ವರ್ಣೋಗ್ನಿವತ್ ಸ್ಮೃತಃ ॥62೬೨
 

 
ಅರ್ಥ - ನಮಸ್ಕಾರಯುಕ್ತವಾದ, ಚತುರ್ಥ್ಯಂತ ಪದವಾದ ದುರ್ಗಾಪದದಿಂದ
ಕೂಡಿರುವ ದುಃಎಂಬ ಬೀಜಾಕ್ಷರವುಳ್ಳ 'ದುಂ ದುರ್ಗಾಯ್ಯಃಯೈಃ ನಮಃ' ಎಂಬ
ಮಂತ್ರ; ಹಾಗೂ 'ಭೂಂ ಭುವೇ ನಮಃ' ಎಂಬ ಭೂಪಂಚಾಕ್ಷರಮಂತ್ರವೇರ್ಪಡು
ತ್ತದೆ. ದುರ್ಗೆಯ ಮತ್ತೊಂದು ಮಂತ್ರವೆಂದರೆ ದುರ್ಗಾತ್ರಿಷ್ಟುಪ್ ವೇದಮಂತ್ರ.

ಇದು ಕಶ್ಯಪ ಋಷಿಯಿಂದ ದೃಷ್ಟವಾಗಿದ್ದು 'ಜಾತವೇದಸೇ ಸುನವಾಮ ಸೋಮ'
ಇತ್ಯಾದಿ ಋಜಂಙ್ಮಂತ್ರವು. ಧ್ಯಾನದಲ್ಲಿ ಅಗ್ನಿ- ಯಂತೆ ಬಣ್ಣವುಳ್ಳದ್ದು ಧೈಯದುರ್ಗಾ-
ಧ್ಯೇಯದುರ್ಗಾರೂಪವೆಂದು ತಿಳಿಯುವುದು.
 

 
ವ.ಟೀ. - ನಮಸ್ಕಾರಯುತೈಃ । ಚತುರ್ಥ್ಯಂತೇನ ದುರ್ಗಾಪದೇನ ಸಂಯುಕ್ತಂ
ದುರ್ಬಿ
ದುರ್ಬೀಜಮ್ । ಅನ್ನೋಯೋ ಮನುಃ ಸ್ಮೃತಃ । ದುರ್ಗಾ ತ್ರಿಷ್ಟುಪ್ ।
 
1
 

 
ದುರ್ಗಾಸ್ವರೂಪ
 

 
ತ್ರಿನೇತ್ರತ್ವಂ ಚ ದುರ್ಗಾಯಾಃ ಪ್ರಾಯಃ ಸರ್ವತ್ರ ಕಥ್ಯತೇ ।

ಪಾದೈಃ ಸಮಸ್ತೇನ ತಥಾ ಷರ್ಡ್ವರ್ಣೇನಾಂಗಮುಚ್ಯತೇ ॥63 ೬೩
 
೧೭೩
 

 
ಅರ್ಥ- ದುರ್ಗಾದೇವಿಯ ಮಂತ್ರಧ್ಯಾನದಲ್ಲಿ ಧೈಧ್ಯೇಯಮೂರ್ತಿ- ಯನ್ನು
ಧ್ಯಾನಿಸುವಾಗ ಅವಳು ತ್ರಿನೇತ್ರಳೆಂದೇ ಧ್ಯಾನಮಾಡು- ವುದು ಬಹುಶ ಎಲ್ಲಕಡೆ
ಕಂಡುಬರುತ್ತದೆ.
 
-
 

 
ವೈದಿಕದುರ್ಗಾಮಂತ್ರದ ಅಂಗನ್ಯಾಸವನ್ನು 'ಜಾತವೇದಸೇ' ಇತ್ಯಾದಿ ಪದ-
ಗಳಿಂದಲೂ ಹಾಗೂ ಸಮಸ್ತಪಾದಗಳಿಂದಲೂ ಸೇರಿಸಿ ಮಾಡಬೇಕು. ಹಾಗೆಯೇ
ದುರ್ಗಾಷಡಕ್ಷರಮಂತ್ರಕ್ಕೂ ಮಂತ್ರದ ಅಕ್ಷರಗಳಿಂದಲೇ ಅಂಗನ್ಯಾಸ ಮಾಡಿಕೊಳ್ಳ-

ಬೇಕು!.
 
[^1]
 
[^1]
. ವೈದಿಕದುರ್ಗಾಮಂತ್ರದ ಅಂಗನ್ಯಾಸ -
 

 
ಓಂ ಜಾತವೇದಸೇ ಸುನವಾಮ ಸೋಮಂ ಹೃದಯಾಯ ನಮಃ ।