This page has been fully proofread once and needs a second look.

೧೭೨
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
115911
 
ಲಜ್ಞಾಜಾಬೀಜಂ ಚ ತದ್ಬೀಜಂ ತಸ್ಯಾ ಏವಾಭಿಧಾಯಕಮ್ ।

ಪಾಶಾಂಕುಶ ರಕ್ತವಶೌ ರಕ್ತವಸ್ತ್ರೇ ಲಜ್ಞಾಜಾಬೀಜೇ ವಿಶಿಷ್ಯತೇ
॥ ೫೯ ॥
 
ಅಮಧ್ಯಯುಗ್ಸ್ವರಗತೇನೈವಾಂಗಮುದಾಹೃತಮ್ ।
 

 
ಅರ್ಥ
 
- ನಾಚಿಕೆ ಎಂಬ ಅರ್ಥ ನೀಡುವ ಕ್ಹ್ರೀಕಾರವೆಂಬ ಬೀಜಾ- ಕ್ಷರ ಹಾಗೂ
ಲಕ್ಷ್ಮೀ ಬೀಜಾಕ್ಷರ ಇವೆರಡೂ ಸಹ ಲಕ್ಷ್ಮೀದೇವಿ- ಯನ್ನು ಪ್ರತಿಪಾದಿಸುವ ಮಂತ್ರಗಳು.
ಲಜ್ಜಾಬೀಜಾಕ್ಷರ ಧ್ಯಾನದಲ್ಲಿ ಪಾಶ-ಅಂಕುಶಗಳನ್ನೂ, ಹಾಗೂ ಪೀತಾಂಬರ ಸ್ಥಳ-

ದಲ್ಲಿ ರಕ್ತಾಂಬರವನ್ನೂ ಧ್ಯಾನಿಸಬೇಕು.
 
-
 

 
ಆ, ಈ, , ಐ, ಔ, ಅಃ ಎಂಬ ಸ್ವರಸಹಿತವಾದ ಲಜ್ಜಾಬೀಜಾಕ್ಷರ- ಗಳಿಂದಲೇ
ಅಂಗನ್ಯಾಸ.
 
[^1]
 
ವ.ಟೀ - ತದ್ವೀಬೀಜಮ್ -= ಲಕ್ಷ್ಮೀಬೀಜಮ್ = ಹೀಂಹ್ರೀಂಕಾರಃ । ಆ, ಈ, ಊ, ಏ, ಔ,
ಅಃ ಏತೈಃ ಸ್ವರೈಃ ಯುಕ್ತನ ತೇನ ಹೀಂತೇನ ಹ್ರೀಂಕಾರೇಣ ಅಂಗಮುದಾಹೃತಂ ಜೇಜ್ಞೇಯಮ್ ।
 

 
ಭೂಬೀಜಾಕ್ಷರ - ದುರ್ಗಾಬೀಜ
 

 
ಸತ್ತಾಬೀಜಂ ಚ ದುರ್ಬಿಬೀಜಂ ತದ್ವದೇವ ಪ್ರಕೀರ್ತಿತಮ್ ॥60 ೬೦
 

 
ವರ್ಣಃ ಶ್ಯಾಮೋ ವಿಶೇಷಪಷೋऽತ್ರ ತಾಂಬೂಲಂ
ನೀಲ ಮುತ್ಲಮ್ ।

ಶಂಖಚಕ್ರೌ ತರ್ಜನಂಚ ಶೂಲಮಿತ್ಯ ಪರತ್ರ ಚ
 
೬೧ 61।1
 

 
ಅರ್ಥ- 'ಇರುವುದು' ಎಂಬ ನೀಡುವ ಭೂಶಬ್ದ ಬೀಜವೂ, ದುಃ ಎಂಬ
ದುರ್ಗಾಬೀಜಾಕ್ಷರವೂ ಹಿಂದೆ ಹೇಳಿದಂತೆ ಲಕ್ಷ್ಮೀದೇವಿಯ ಮಂತ್ರಗಳೇ ಆಗಿವೆ.
ಅಂಗನ್ಯಾಸಗಳೂ ಹಿಂದಿನಂತೆಯೇ. ಧೈಧ್ಯೇಯ ಲಕ್ಷ್ಮೀದೇವಿಯ ಬಣ್ಣದಲ್ಲಿ
ಕಪ್ಪುಬಣ್ಣವನ್ನು ಚಿಂತಿಸಬೇಕು. ಭೂಬೀಜಾಕ್ಷರಧ್ಯಾನದಲ್ಲಿ ಕೈಗಳಲ್ಲಿ ಪದ್ಮದ್ವಯದ
ಬದಲಾಗಿ ತಾಂಬೂಲ ಹಾಗೂ ನೀಲಕಮಲವನ್ನು ಧ್ಯಾನಿಸಬೇಕು. ದುರ್ಗಾಬೀಜದ
ಧೈ
ಧ್ಯೇಯಸ್ವರೂಪದಲ್ಲಿ ಚಕ್ರಶಂಖ, ಹಾಗೂ ತರ್ಜನ, ಶೂಲಗಳನ್ನು ಧ್ಯಾನಿಸಬೇಕು.
 

 
[^
1]. ಅಂಗನ್ಯಾಸ -
 
ಓಂ ಹ್ರಾಂ ಹೃದಯಾಯ ನಮಃ । ಓಂ ಹೀಂಹ್ರೀಂ ಶಿರಸೇ ಸ್ವಾಹಾ । ಓಂ ಹೂಂಹ್ರೂಂ ಶಿಖಾಯ್ಕೆ
ಯೈ ವಷಟ್ । ಓಂ ಹೈಂಹ್ರೈಂ ಕವಚಾಯ ಹುಮ್ । ಓಂ ಹೌಂಹ್ರೌಂ ನೇತ್ರಾಭ್ಯಾಂ ವೌಷಟ್ । ಓಂ ಹಃ
ಹ್ರಃ
ಅಸ್ತ್ರಾಯ ಫಟ್ ।