2023-04-27 14:06:54 by ambuda-bot
This page has not been fully proofread.
೧೭೨
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
115911
ಲಜ್ಞಾಬೀಜಂ ಚ ತದ್ಭಜಂ ತಸ್ಯಾ ಏವಾಭಿಧಾಯಕಮ್ ।
ಪಾಶಾಂಕುಶ ರಕ್ತವ ಲಜ್ಞಾಬೀಜೇ ವಿಶಿಷ್ಯತೇ
ಅಮಧ್ಯಯುಗ್ಯಸ್ವರಗತೇನೈವಾಂಗಮುದಾಹೃತಮ್ ।
ಅರ್ಥ
ನಾಚಿಕೆ ಎಂಬ ಅರ್ಥ ನೀಡುವ ಕ್ರೀಕಾರವೆಂಬ ಬೀಜಾಕ್ಷರ ಹಾಗೂ
ಲಕ್ಷ್ಮೀ ಬೀಜಾಕ್ಷರ ಇವೆರಡೂ ಸಹ ಲಕ್ಷ್ಮೀದೇವಿಯನ್ನು ಪ್ರತಿಪಾದಿಸುವ ಮಂತ್ರಗಳು.
ಲಜ್ಜಾಬೀಜಾಕ್ಷರಧ್ಯಾನದಲ್ಲಿ ಪಾಶ-ಅಂಕುಶಗಳನ್ನೂ, ಹಾಗೂ ಪೀತಾಂಬರ ಸ್ಥಳ-
ದಲ್ಲಿ ರಕ್ತಾಂಬರವನ್ನೂ ಧ್ಯಾನಿಸಬೇಕು.
-
ಆ, ಈ, ಆ, ಐ, ಔ, ಅಃ ಎಂಬ ಸ್ವರಸಹಿತವಾದ ಲಜ್ಜಾಬೀಜಾಕ್ಷರಗಳಿಂದಲೇ
ಅಂಗನ್ಯಾಸ.
ವ.ಟೀ - ತದ್ವೀಜಮ್ - ಲಕ್ಷ್ಮೀಬೀಜಮ್ = ಹೀಂಕಾರಃ । ಆ, ಈ, ಊ, ಏ, ಔ, ಅ
ಏತೈಃ ಸ್ವರೈಃ ಯುಕ್ತನ ತೇನ ಹೀಂಕಾರೇಣ ಅಂಗಮುದಾಹೃತಂ ಜೇಯಮ್ ।
ಭೂಬೀಜಾಕ್ಷರ - ದುರ್ಗಾಬೀಜ
ಸತ್ತಾಬೀಜಂ ಚ ದುರ್ಬಿಜಂ ತದೇವ ಪ್ರಕೀರ್ತಿತಮ್ ॥60॥
ವರ್ಣಃ ಶ್ಯಾಮೋ ವಿಶೇಷಪತ್ರ ತಾಂಬೂಲಂ ನೀಲಮುತ್ತಲಮ್ ।
ಶಂಖಚಕ್ ತರ್ಜನಂಚ ಶೂಲಮಿತ್ಯ ಪರತ್ರ ಚ
॥61।1
ಅರ್ಥ 'ಇರುವುದು' ಎಂಬ ನೀಡುವ ಭೂಶಬ್ದ ಬೀಜವೂ, ದುಃ ಎಂಬ
ದುರ್ಗಾಬೀಜಾಕ್ಷರವೂ ಹಿಂದೆ ಹೇಳಿದಂತೆ ಲಕ್ಷ್ಮೀದೇವಿಯ ಮಂತ್ರಗಳೇ ಆಗಿವೆ.
ಅಂಗನ್ಯಾಸಗಳೂ ಹಿಂದಿನಂತೆಯೇ. ಧೈಯ ಲಕ್ಷ್ಮೀದೇವಿಯ ಬಣ್ಣದಲ್ಲಿ
ಕಪ್ಪುಬಣ್ಣವನ್ನು ಚಿಂತಿಸಬೇಕು. ಭೂಬೀಜಾಕ್ಷರಧ್ಯಾನದಲ್ಲಿ ಕೈಗಳಲ್ಲಿ ಪದ್ಮದ್ವಯದ
ಬದಲಾಗಿ ತಾಂಬೂಲ ಹಾಗೂ ನೀಲಕಮಲವನ್ನು ಧ್ಯಾನಿಸಬೇಕು. ದುರ್ಗಾಬೀಜದ
ಧೈಯಸ್ವರೂಪದಲ್ಲಿ ಚಕ್ರಶಂಖ, ಹಾಗೂ ತರ್ಜನ, ಶೂಲಗಳನ್ನು ಧ್ಯಾನಿಸಬೇಕು.
1. ಅಂಗನ್ಯಾಸ -
ಓಂ ಹ್ರಾಂ ಹೃದಯಾಯ ನಮಃ । ಓಂ ಹೀಂ ಶಿರಸೇ ಸ್ವಾಹಾ । ಓಂ ಹೂಂ ಶಿಖಾಯ್ಕೆ
ವಷಟ್ । ಓಂ ಹೈಂ ಕವಚಾಯ ಹುಮ್ । ಓಂ ಹೌಂ ನೇತ್ರಾಭ್ಯಾಂ ವೌಷಟ್ । ಓಂ ಹಃ
ಅಸ್ರಾಯ ಫಟ್ ।