This page has not been fully proofread.

ಚತುರ್ಥೋಽಧ್ಯಾಯಃ
 
ಎಂದು ತಿಳಿದಾಗ ಸಮಸ್ತವೇದಗಳೂ ಸಕಲೇಷ್ಟದಾಯಕವಾಗುತ್ತದೆ.
 
ವೈದಿಕಲಕ್ಷ್ಮೀಮಂತ್ರ; ಅಂಗನ್ಯಾಸಾದಿ
 
ಸ್ವದೃಷ್ಟಂ ಸೂಕ್ತಮಖಿಲಂ ಕಾಮದಂ ಹರಿತುಷ್ಟಿದಮ್ ।
ವಾಚೋ5೦ಬ್ರಿಣ್ಯಾ: ಕ್ರಿಯೋಽಂಗಾನಿ ರ್ಲಕ್ಷೀರ್ಮೆಂದಿರಾ ರಮಾ 57
 
೧೭೧
 
ಅರ್ಥ ವಾಗ್ಗೇವತೆಯಾದ ಅಂಭ್ರಣೀ ಎನಿಸಿಕೊಂಡ ಲಕ್ಷ್ಮೀದೇವಿಯನ್ನು
ಪ್ರತಿಪಾದಿಸುವ ಹಾಗೂ ಲಕ್ಷ್ಮೀದೇವಿಯಿಂದಲೇ ಕಂಡುಕೊಂಡ 'ನನಗೆ ಕಾರಣನಾದ
ವನು ನೀರಿನಲ್ಲಿರುವ ನಾರಾಯಣನೇ!' ಎಂದು ತಿಳಿಸುವ ಅಂಭ್ರಣೀಸೂಕ್ತವು ಸಕಲ
ಅಭೀಷ್ಟಗಳನ್ನೂ ನೀಡುವ ಸೂಕ್ತವಾಗಿದೆ. ಭಗವಂತನೂ ಪ್ರೀತನಾಗುವನು. ಈ
ಮಂತ್ರಕ್ಕೆ 'ಶ್ರೀ, ಲಕ್ಷ್ಮೀ, ಮಾ, ಇಂದಿರಾ, ರಮಾ' ಎಂಬ ಪದಗಳಿಂದ ಅಂಗನ್ಯಾಸ
ಮಾಡಿಕೊಳ್ಳಬೇಕು.
 
ವ.ಟೀ. - ವಾಚೋ ವಾಗ್ದವತಾಯಾಃ । ಅಂಭ್ರಣೀಸಂಜ್ಞಾಯಾಃ ಶ್ರೀಯಃ ಲಕ್ಷಾ
ಸ್ವದೃಷ್ಟ ಸೂಕ್ತಮ್ 'ಮಮ ಯೋನಿರಪ್ಪಂತಃಸಮುದ್ರೆ' ಇತ್ಯಾದಿ ।
 
ಕೌಶೇಯಪೀತವಸನಾಮ್ ಅರವಿಂದನೇತ್ರಾಂ
 
ಪದ್ಮದ್ವಯಾಭಯವರೋದ್ಯತಪದ್ಮಹಸ್ತಾಮ್ ।
ಉದ್ಯಚ್ಛತಾರ್ಕಸದೃಶಾಂ(ಶೀಂ) ಪರಮಾಂಕಸಂಸ್ಥಾಂ
ಧ್ಯಾಯೇದ್ ವಿಧೀಶನುತಪಾದಯುಗಾಂ ಜನಿಮ್ ॥58॥
 
ಅರ್ಥ - ಪೀತಾಂಬರಧಾರಿಣಿಯಾದ, ಕಮಲನೇತ್ರೆಯಾದ, ತನ್ನ ಎರಡೂ
ಕೈಗಳಲ್ಲಿ ಎರಡು ಪದಗಳನ್ನು ಹಾಗೂ ಅಭಯವರಮುದ್ರೆಗಳನ್ನು ಧರಿಸಿರುವ,
ಸಾವಿರಾರು ಸೂರ್ಯರ ಕಾಂತಿಯಂತೆ ಬೆಳಗುತ್ತಿರುವ, ಬ್ರಹ್ಮರುದ್ರಾದಿವಂದಿತ-
ಪಾದಳಾದ ಲಕ್ಷ್ಮೀದೇವಿಯನ್ನು ಧ್ಯಾನ ಮಾಡಬೇಕು.
 
ಲಜ್ಜಾಬೀಜ-ಹೀಬೀಜಮಂತ್ರಗಳು
 
1. ಅಂಗನ್ಯಾಸಃ -
 
ಓಂ ಶ್ರಿಯೇ ಹೃದಯಾಯ ನಮಃ । ಓಂ ಲಕ್ಷ್ಮಿ
 
ಶಿರಸೇ ಸ್ವಾಹಾ
 
ಓಂ ಮಾಯ್ಕೆ ಶಿಖಾಯ್ಕ ವಷಟ್ । ಓಂ ಇಂದಿರಾಯ್ಕೆ ಕವಚಾಯ್ ಹುಮ್ ।
 
ಓಂ ರಮಾಯ್ಕೆ ಅಸ್ರಾಯ ಫಟ್ । ಇತಿ ದಿಬ್ಬಂಧಃ ।