This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಅರ್ಥ ಉದಯಿಸುವ ಸೂರ್ಯನಂತೆ ಅರುಣಬಣ್ಣವುಳ್ಳ, ಸಾವಿರಾರು ಸೂರ್ಯರಿ-
ಗಿಂತಲೂ ಅಧಿಕಕಾಂತಿಯಿಂದ ಸಕಲಲೋಕಗಳನ್ನು ತುಂಬಿರುವ, ಜ್ಞಾನಾಭಯಮುದ್ರೆ
ಧರಿಸಿರುವ ಮತ್ತು ಬ್ರಹ್ಮಾದಿದೇವತೆಗಳ ವೃಂದಕ್ಕೆ ತತ್ವಜ್ಞಾನವನ್ನು ಬೋಧಿಸುತ್ತಿರುವ,
ಕಪಿಲ ಹಾಗೂ ದತ್ತಾತ್ರೇಯನನ್ನು ಧ್ಯಾನಿಸಬೇಕು.
 
ಮಹಿಮೆ
 
ಕಪಿಲದತ್ತಾತ್ರೇಯಮಂತ್ರಗಳ
ಅದೃಷ್ಯತಾಜ್ಞಾನಮೋಕ್ಷಪ್ರದ್ ಭಕ್ರೇಷಿಮ್ ಸದಾ ।
 
ಅರ್ಥ
 
ಈ ಕಪಿಲ ಹಾಗೂ ದತ್ತಾತ್ರೇಯಮಂತ್ರಗಳು ಉಪಾಸನೆ ಮಾಡುವ
ವರಿಗೆ ಶತ್ರುಗಳಿಂದ ಪರಾಭವ ಹೊಂದದಿರುವಿಕೆಯನ್ನು, ಜ್ಞಾನ ಹಾಗೂ ಮೋಕ್ಷ-
ವನ್ನು ನೀಡುವುಗಳಾಗಿವೆ.
 
೧೭೦
 
-
 
ವೇದೋಕ್ತ ಹರಿಮಂತ್ರಗಳು
 
ಸೂಕ್ತಂ ದೀರ್ಘತಮೋದೃಷ್ಟಂ ವಿರ್ನು ಕಮ್' ಇತಿ ಪ್ರಭೋಃ ॥ 54
 
ಸರ್ವಾರ್ಥದಂ ಗಾರ್ತೃಮದಂ 'ಯೋ ಜಾತ' ಇತಿ ಚಾಪರಮ್ ।
ವಾಸಿಷ್ಠಂ ಚ ಪರೋ ಮಾತ್ರಯೇತಿ ಜ್ಞಾನವಿಮುಕ್ತಿದಮ್
 
ಭೌವನೀಯಂ ಸರ್ವಕಾಮಮೋಕ್ಷದಂ ಯ ಇಮೇತ್ಯಪಿ ।
ಏವಮೇವಾಖಿಲಾ ವೇದಾ ಜ್ಞಾತವ್ಯಾ ವಿಷ್ಣುತತ್ವರಾ
 
115511
 
115611
 
ಅರ್ಥ ದೀರ್ಘತಮಸ್ಸೆಂಬ ಋಷಿಯಿಂದ ಕಂಡುಕೊಂಡ, ವಿಷ್ಣುವನ್ನು
ಪ್ರತಿಪಾದಿಸುವ 'ವಿಷ್ಟೋರ್ನು ಕಂ ವೀರ್ಯಾಣಿ' ಎಂಬ ವಿಷ್ಣುಸೂಕ್ತವು ಸರ್ವಾರ್ಥ
ಸಾಧಕವಾಗಿದೆ.
 
ಗೃತಮದಋಷಿಯು ಕಂಡುಕೊಂಡ 'ಯೋ ಜಾತ ಏವ ಪ್ರಥಮೋ ಮನಸ್ವಾನ್'
ಇತ್ಯಾದಿ ಮಂತ್ರವೂ ಸರ್ವಾರ್ಥಪ್ರದವಾಗಿದ್ದು, ವಸಿಷ್ಠಋಷಿ ಕಂಡುಹಿಡಿದ 'ಪರೋ
ಮಾತ್ರಯಾ' ಇತ್ಯಾದಿಸೂಕ್ತವು ವಿಷ್ಣುಪ್ರತಿಪಾದಕವಾಗಿದ್ದು ಜ್ಞಾನಮೋಕ್ಷಗಳನ್ನು
ಕೊಡಬಲ್ಲ ಮಂತ್ರವಾಗಿದೆ. ಇನ್ನೊಂದು 'ಯ ಇಮಾ ವಿಶ್ವಾ ಭುವನಾನಿ ಜುಲ್ವತ್'
ಇತ್ಯಾದಿ ಸೂಕ್ತವೂ ಸಹ ಸಮಸ್ತ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಇದು ಭೌವನ-
ನೆಂಬ ಹೆಸರುಳ್ಳ ವಿಶ್ವಕರ್ಮದೃಷ್ಟವಾದದ್ದಾಗಿದೆ. ಇವು ಮಾತ್ರವಲ್ಲದೇ ವಿಷ್ಣು