2023-05-04 07:39:20 by jayusudindra
This page has been fully proofread once and needs a second look.
-
ಬಿಂದು - ತಂ ತಾರಾಯ ನಮಃ । ಥಂ ಥಭಾಯ ನಮಃ । ದಂ ದಂಡಿನೇ
ಘೋಷ
ನಮಃ । ಭಂ ಭಗಾಯ ನಮಃ । ಮಂ ಮನವೇ ನಮಃ ।
-
ಶಾಂತ
-
7
ಅತಿಶಾಂತ
-
ಈ ಐವತ್ತುಮೂರ್ತಿಗಳು ಅಕಾರಾದಿ ಐವತ್ತುವರ್ಣಗಳಿಂದ ವಾಚ್ಯಗಳಾಗಿವೆ.
ವ.ಟೀ - ಪಂಚಾಶದ್ವರ್ಣವಾಚ್ಯಾಃ ಕಾ ಇತ್ಯಾಹ - ಅಜೇತಿ ॥ ಕ್ಷಕಾರಸ್ಯ ನೃಸಿಂಹೋ
ಟೀಕಾರ್ಥ - ಪಂಚಾಶದ್ವರ್ಣಗಳಿಂದ ವಾಚ್ಯಗಳಾದ ಮೂರ್ತಿಗಳು ಯಾವುವೆಂದು
ಗುಣಕ್ರಿಯೆಗಳಿಗೂ ಜ್ಞಾಪಕಗಳಾಗಿವೆ. ಅಕಾರಾದಿವರ್ಣಗಳು ಭಗವಂತನನ್ನು ತಿಳಿಸುವ
ಅಷ್ಟಾಕ್ಷರ- ವ್ಯಾಹೃತಿಮಂತ್ರಗಳು
ನಾರಾಯಣಾಷ್ಟಾಕ್ಷರ
[^1]. ವಿಶೇಷಾಂಶ - ಕ್ಷಕಾರವು ನೃಸಿಂಹನನ್ನು ತಿಳಿಸುತ್ತದೆ. ಕ್ಷ ಎಂಬುದು ಕ +ಷ ಗಳ ಯೋಗದಿಂದ