This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಪ್ರತ್ಯೇಕವಾಗಿ ಏಕಾಕ್ಷರಕೃಷ್ಣಮಂತ್ರವಾಗುತ್ತದೆ. 'ಓಂ ಕ್ಲೀಂ ಓಂ' ಎಂದು ಮಂತ್ರಸ್ವರೂಪ.
ಇದರ ಜಪವು ಚಿಂತಾಮಣಿಯಂತೆ ಸಕಲೇಷ್ಟಪ್ರದಾಯಕವಾಗಿದೆ.
 

 
ವ.ಟೀ. - ಕಾಮಬೀಜಯುಕ್ತಃ, ಚತುರ್ಥ್ಯಂತನಾಮಯುತಃ । ಷಡಕ್ಷರೋ ಮಂತ್ರಃ ।
ಕೃಷ್ಣಸ್ಯ ತದಾದಿರಪಿ ಕ್ಲಿಂಲೀಂಕಾರಃ ।
 

 
ಕಲಿಯುಗದಲ್ಲಿ ಮಂತ್ರಗಳ ವಿಚಾರ
 

 
ದೃಷ್ಟಾರ್ಥ ಏವ ಮಂತ್ರಾಣಾಂ ಕಲ್‌ಲೌ ವೀರ್ಯಂ ತಿರಸ್ಕೃತಮ್ ।
ಶ್

ತತ್
ರಾಪ್ಯುದ್ದೀಪ್ತವೀರ್ಯಾ ಹಿ ಮಂತ್ರಾ ಅತ್ರ ಪ್ರಕೀರ್ತಿತಾಃ ।

ವಾಸಿಷ್ಠವೃಷ್ಟಿ ಣಿಪ್ರವರಮಂತ್ರಾಃ ತತ್ರಾಪಿ ವೀರ್ಯದಾಃ
 
114211
 
೧೬೫
 
॥ ೪೨ ॥
 
ಅರ್ಥ - ಮಂತ್ರಗಳಿಗೆ ಪ್ರತ್ಯಕ್ಷದಲ್ಲಿ ಕಾಣುವ ಐಹಿಕವಿಷಯ- ಪದಾರ್ಥಗಳನ್ನು
ಸಾಧಿಸಿಕೊಡುವ ಶಕ್ತಿ ಕಲಿಯುಗದಲ್ಲಿ ಎಲ್ಲಾ ಮಂತ್ರಗಳಿಗೂ ತಿರಸ್ಕೃತವೆಂದು
ಒಪ್ಪಬಹುದಾದರೂ ಈ ತಂತ್ರಸಾರಸಂಗ್ರಹದಲ್ಲಿ ಕೊಡಲಾಗಿರುವ ಮಂತ್ರಗಳೆಲ್ಲವೂ

ಕಲಿಯುಗದಲ್ಲಿಯೂ ಸಾಧಿಸಿಕೊಡುವ ಶಕ್ತಿಯುಳ್ಳವುಗಳಾಗಿವೆ. ಇವುಗಳ ಶಕ್ತಿ ಅಪಾರ
ಹಾಗೂ ಅತಿರೋಹಿತ. ಇವುಗಳಲ್ಲಿಯೂ 'ಕೀಂಕ್ಲೀಂ ಕೃಷ್ಣಾಯ ನಮಃ' ಎಂಬ ಕೃಷ್ಣಮಂತ್ರ
ಹಾಗೂ 'ವ್ಯಾಂ ವೇದವ್ಯಾಸಾಯ ನಮಃ' ಎಂಬ ವ್ಯಾಸಮಂತ್ರಗಳಂತೂ ಮತ್ತುತೂ ಹೆಚ್ಚಿನ
ಸಾಮರ್ಥ್ಯಾದಿಗಳನ್ನು ನೀಡುವ ಮಂತ್ರರತ್ನಗಳಾಗಿವೆ.
 

 
ವ.ಟೀ - ದೃಷ್ಟಾರ್ಥೇ = ಪ್ರತ್ಯಕ್ಷ ವಿಷಯಾರ್ಥೆಥೇ
 

 
ವೇದವ್ಯಾಸಾಷ್ಟಾಕ್ಷರಮಂತ್ರ
 

 
ಸ್ವಯಂ ವೇದಪದಾರೂಢಃ ಪೂರ್ವವರ್ಣಪುರಃಸರಃ।

ನತ್ಯಂತೋಷ್ಟಾಕ್ಷರೋ ಮಂತ್ರಃ ಪ್ರಿಯೋ ವಿಜ್ಞಾನಗೋಪತೇಃ 1143
 
-
 
॥ ೪೩ ॥
 
ವ್ಯಾಖ್ಯಾಶ್ರೀಸರ್ವವಿಜ್ಞಾನಕವಿತಾದಿಗುಣಪ್ರದಃ ।

ವಾದೇ ವಿಜಯದೋ ನಿತ್ಯಂ ಯಥಾ ಯುದ್ಧೇ ನೃಕೇಸರೀ 144I
 
॥ ೪೪ ॥
 
ಅರ್ಥ
 
- ವೇದಪದಾರೂಢಃ ವೇದಪದಕ್ಕೆ ಆಧಾರವೆನಿಸಿರುವ ಎಂದರ್ಥ. ವೇದ
ಎಂಬ ಪದದ ಅನಂತರದಲ್ಲಿರುವ ವ್ಯಾಸಶಬ್ದ- ದಲ್ಲಿ ಮೊದಲಲ್ಲಿರುವ ವ್ಯಾ ಎಂಬ ಶಬ್ದವು
ಬಿಂದುವಿನಿಂದ ಕೂಡಿ.((??))