2023-04-27 14:06:53 by ambuda-bot
This page has not been fully proofread.
ಚತುರ್ಥೋಽಧ್ಯಾಯಃ
ಪ್ರತ್ಯೇಕವಾಗಿ ಏಕಾಕ್ಷರಕೃಷ್ಣಮಂತ್ರವಾಗುತ್ತದೆ. 'ಓಂ ಕ್ಲೀಂ ಓಂ' ಎಂದು ಮಂತ್ರಸ್ವರೂಪ.
ಇದರ ಜಪವು ಚಿಂತಾಮಣಿಯಂತೆ ಸಕಲೇಷಪ್ರದಾಯಕವಾಗಿದೆ.
ವ.ಟೀ. - ಕಾಮಬೀಜಯುಕ್ತಃ, ಚತುರ್ಥ್ಯಂತನಾಮಯುತಃ । ಷಡಕ್ಷರೋ ಮಂತ್ರಃ ।
ಕೃಷ್ಣಸ್ಯ ತದಾದಿರಪಿ ಕ್ಲಿಂಕಾರಃ ।
ಕಲಿಯುಗದಲ್ಲಿ ಮಂತ್ರಗಳ ವಿಚಾರ
ದೃಷ್ಟಾರ್ಥ ಏವ ಮಂತ್ರಾಣಾಂ ಕಲ್ ವೀರ್ಯಂ ತಿರಸ್ಕೃತಮ್ ।
ಶ್ರಾಪ್ಯದೀಪ್ತವೀರ್ಯಾ ಹಿ ಮಂತ್ರಾ ಅತ್ರ ಪ್ರಕೀರ್ತಿತಾಃ ।
ವಾಸಿಷ್ಠವೃಷ್ಟಿ ಪ್ರವರಮಂತ್ರಾಃ ತತ್ರಾಪಿ ವೀರ್ಯದಾಃ
114211
೧೬೫
ಅರ್ಥ - ಮಂತ್ರಗಳಿಗೆ ಪ್ರತ್ಯಕ್ಷದಲ್ಲಿ ಕಾಣುವ ಐಹಿಕವಿಷಯಪದಾರ್ಥಗಳನ್ನು
ಸಾಧಿಸಿಕೊಡುವ ಶಕ್ತಿ ಕಲಿಯುಗದಲ್ಲಿ ಎಲ್ಲಾ ಮಂತ್ರಗಳಿಗೂ ತಿರಸ್ಕೃತವೆಂದು
ಒಪ್ಪಬಹುದಾದರೂ ಈ ತಂತ್ರಸಾರಸಂಗ್ರಹದಲ್ಲಿ ಕೊಡಲಾಗಿರುವ ಮಂತ್ರಗಳೆಲ್ಲವೂ
ಕಲಿಯುಗದಲ್ಲಿಯೂ ಸಾಧಿಸಿಕೊಡುವ ಶಕ್ತಿಯುಳ್ಳವುಗಳಾಗಿವೆ. ಇವುಗಳ ಶಕ್ತಿ ಅಪಾರ
ಹಾಗೂ ಅತಿರೋಹಿತ. ಇವುಗಳಲ್ಲಿಯೂ 'ಕೀಂ ಕೃಷ್ಣಾಯ ನಮಃ' ಎಂಬ ಕೃಷ್ಣಮಂತ್ರ
ಹಾಗೂ 'ವ್ಯಾಂ ವೇದವ್ಯಾಸಾಯ ನಮಃ' ಎಂಬ ವ್ಯಾಸಮಂತ್ರಗಳಂತೂ ಮತ್ತು ಹೆಚ್ಚಿನ
ಸಾಮರ್ಥ್ಯಾದಿಗಳನ್ನು ನೀಡುವ ಮಂತ್ರರತ್ನಗಳಾಗಿವೆ.
ವ.ಟೀ - ದೃಷ್ಟಾರ್ಥ = ಪ್ರತ್ಯಕ್ಷ ವಿಷಯಾರ್ಥೆ।
ವೇದವ್ಯಾಸಾಷ್ಟಾಕ್ಷರಮಂತ್ರ
ಸ್ವಯಂ ವೇದಪದಾರೂಢಃ ಪೂರ್ವವರ್ಣಪುರಃಸರಃ।
ನತ್ಯಂತೋಷ್ಟಾಕ್ಷರೋ ಮಂತ್ರಃ ಪ್ರಿಯೋ ವಿಜ್ಞಾನಗೋಪತೇಃ 1143
-
ವ್ಯಾಖ್ಯಾಶ್ರೀಸರ್ವವಿಜ್ಞಾನಕವಿತಾದಿಗುಣಪ್ರದಃ ।
ವಾದೇ ವಿಜಯದೋ ನಿತ್ಯಂ ಯಥಾ ಯುದ್ಧ ನೃಕೇಸರೀ 144I
ಅರ್ಥ
ವೇದಪದಾರೂಢಃ ವೇದಪದಕ್ಕೆ ಆಧಾರವೆನಿಸಿರುವ ಎಂದರ್ಥ. ವೇದ
ಎಂಬ ಪದದ ಅನಂತರದಲ್ಲಿರುವ ವ್ಯಾಸಶಬ್ದದಲ್ಲಿ ಮೊದಲಲ್ಲಿರುವ ವ್ಯಾ ಎಂಬ ಶಬ್ದವು
ಬಿಂದುವಿನಿಂದ ಕೂಡಿ.((??))