This page has been fully proofread once and needs a second look.

ಚತುರ್ಥೋಽಧ್ಯಾಯಃ
 
೧೬೩
 
ಅರ್ಥ- ಗೋತ್ರವಾಚಕಗಳಾದ ಚತುರ್ಥ್ಯಂತಗಳಾದ ಪರಶುರಾಮ ಹಾಗೂ
ದಾಶರಥಿರಾಮರ ವಾಚಕಗಳಾದ ಭಾರ್ಗವ ಹಾಗೂ ರಾಘವಪದಗಳು, ಅವುಗಳ
ಆದಿಯಲ್ಲಿ ಮಂತ್ರದ ಪೂರ್ವಾಕ್ಷರ ಗಳಾದ ಭಾಂ, ರಾಂ ಎಂಬ ಅಕ್ಷರಗಳು, ಹಾಗೂ
ಓಂಕಾರ, ಕಡೆ- ಯಲ್ಲಿ ನಮಃ ಪದ ಸೇರಿಸಿದಾಗ "ಓಂ ಭಾಂ ಭಾರ್ಗವಾಯ ನಮಃ, ಓಂ
ರಾಂ ರಾಮಾಯ ನಮಃ' ಎಂಬ ಭಾರ್ಗವಾಷ್ಟಾಕ್ಷರ ಹಾಗೂ ರಾಘವಾಷ್ಟಾಕ್ಷರಮಂತ್ರಗಳು
ಏರ್ಪಡುತ್ತವೆ.
 

 
ವ.ಟೀ.
 
- ನಿಜಗೋತ್ರಮ್, ಭಾರ್ಗವಶ್ಚತುರ್ಥ್ಯಂತಃ । ಪೂರ್ವಾಕ್ಷರಂ ಭಕಾರಃ,
ಆಕಾರಃ ಬಿಂದ್ವಂತಃ । ನಮಸ್ಕಾರ- ಯುತೋಽಷ್ಟಾಕ್ಷರೋಽಪರೋ
 
ಭಾರ್ಗವಮಂತ್ರ: ।
 
-
 

 
ಭಾರ್ಗವ, ರಾಮಮಂತ್ರಮಹಿಮಾವಿಚಾರ
 

 
ತೇ ಚ ಬೀಜೇ ಬೀಜಭೂತೇ ಧರ್ಮಾದೀನಾಮಶೇಷತಃ ।
 

 
ಅರ್ಥ - ಭಾಂ, ರಾಂ, ಎಂಬ ಬೀಜಾಕ್ಷರಗಳೂ ಸಹ ಸ್ವತಂತ್ರ ಮಂತ್ರಗಳಾಗಿದ್ದು
ಜಪಿಸುವವರ ಧರ್ಮಾದಿಪುರುಷಾರ್ಥನೀಡಲು ಸಮರ್ಥವಾಗಿವೆ.
 

 
ಏತೇ ವಿಜಯದಾ ಮಂತ್ರಾ ಜ್ಞಾನಮೋಕ್ಷಪ್ರದಾಯಕಾಃ ।

ಹಿರಣ್ಯರತ್ನರಾಜ್ಯಾದಿಸಮಭೀಷ್ಟಸುರದ್ರುಮಾ
 
113811
 
ಮಾಃ ॥ ೩೮ ॥
 
ಅರ್ಥ - ಈ ಮಂತ್ರಗಳು ವಿಜಯಪ್ರದಗಳಾಗಿದ್ದು, ಜ್ಞಾನ, ಮೋಕ್ಷಾದಿಗಳನ್ನು
ಕೊಡಲು ಸಮರ್ಥವಾಗಿವೆ. ಇದಲ್ಲದೆ ಸುವರ್ಣ, ರತ್ನ, ರಾಜ್ಯಾದಿ ಐಹಿಕಫಲ-
ಗಳನ್ನು ನೀಡಲು ಸಮರ್ಥ ವಾಗಿರುವವು.
 

 
ಅಷ್ಟಾದಶಾಕ್ಷರಮದನಗೋಪಾಲಕೃಷ್ಣಮಂತ್ರ
 

 
ಕೃಷ್ಣೋ ಗೋವಿಚ್ಚ ಕಾಮೇತಃ ಸೋದ್ದೇಶೋ ಬಲ್ಲವೀಜನಃ ।

ಪ್ರಿಯಶ್ಚ ತಾದೃಶಸ್ವಾಹಾಯುಕ್ತೋऽಷ್ಟಾದಶವರ್ಣಕಃ ।
 

ದೈರಂಗಾನಿ ಸಂಪ್ರೀತಿಕಾಮಮೋಕ್ಷಪ್ರದೋ ಮನುಃ ॥39 ೩೯
 

 
ವ.ಟಿ. - ಕಾಮಯುತಃ = ಕ್ಲಿಂಕ್ಲೀಂಕಾರಯುತಃ । ಕೃಷ್ಣಃ ಚತುರ್ಥ್ಯಂತಃ । ಗೋವಿಂದೋ
ಗೋವಿಂದಶ್ಚತುರ್ಥ್ಯಂತಃ । ವಲ್ಲವೀಜನಪ್ರಿಯಃ । ಗೋಪೀಜನವಲ್ಲಭಃ ತಾದೃಶಃ ತಾದೃ
ಚತುರ್ಥ್ಯಂತಃ । ಸ್ವಾಹಾಯುಕ್ತೋऽ ಷ್ಟಾದಶಾಕ್ಷರಃ ॥