This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ವ.ಟೀ.- ಸ್ವಯಂ ರಾಮಯೋಃ । ಜಾಮದಗ್ನದಾಶರಥೋ-
ರುಭಯೋರಪಿ ಮಂತ್ರಃ ।
 
೧೬೨
 

 
ಪರಶುರಾಮಧ್ಯಾನಶ್ಲೋಕ
 

 
ಅಂಗಾರವರ್ಣಮಭಿತೋಽಂಡಬಹಿಃ ಪ್ರಭಾಭಿ-

ರ್ವ್ಯಾಪ್ತಂ ಪರಸ್ಪಶ್ವಧಧನುರ್ಧರಮೇಕವೀರಮ್ ।

ಧ್ಯಾಯೇದಜೇಶಪುರುಹೂತಮುಖೈಸ್ತುವಧಿ
 
ದ್ಭಿ-
ರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ॥35 ೩೫
 

 
ಅರ್ಥ
 
- ಕೆಂಡದಂತೆ ನಿಗಿನಿಗಿಸುವ ಕಾಂತಿಯುಳ್ಳ,
 
ಒಳಗೆ-ಹೊರಗೆ
 

ಎಲ್ಲೆಲ್ಲಿಯೂ ತನ್ನ ಕಾಂತಿಯಿಂದ ವ್ಯಾಪಿಸಿರುವ ಕೈಯ್ಯಲ್ಲಿ ಪರಶು ಹಾಗೂ ಬಿಲ್ಲನ್ನು
ಧರಿಸಿರುವ, ಸ್ತೋತ್ರಮಾಡುತ್ತಿರುವ ಬ್ರಹ್ಮಾದಿಗಳಿಗೆ ತನ್ನ ಸ್ವರೂಪವನ್ನು
ಉಪದೇಶಿಸುತ್ತಿರುವ, ಮಹಾವೀರನಾದ ಪರಶುರಾಮದೇವರನ್ನು ಧ್ಯಾನಿಸಬೇಕು.
 

 
ದಾಶರಥಿರಾಮಧ್ಯಾನಶ್ಲೋಕ
 

 
ಶ್ಯಾಮಂ ರವೀಂದ್ವಮಿತದೀಧಿತಿಕಾಂತಿಯುಕ್ತಂ

ಜ್ಞಾನಂ ಶರಂ ಚ ದಧತಂ ಪ್ರಿಯಯಾ ಸಮೇತಮ್ ।

ಸ್ವಾತ್ಮಸ್ವರೂಪಮಮಿತಂ ಹನುಮನ್ಮುಖೇಷು

ಸಂದರ್ಶಯಂತಮಜಿತಂ ಸ್ಮರತೋರುಗೀರ್ಭಿಃ ॥36 ೩೬
 

 
ಅರ್ಥ - ಸೂರ್ಯಚಂದ್ರರಿಗಿಂತಲೂ ಅತ್ಯಧಿಕಕಾಂತಿಯಿಂದ ಬೆಳಗುತ್ತಿರುವ,
ಜ್ಞಾನಮುದ್ರೆ ಹಾಗೂ ಬಾಣವನ್ನೂ ಧರಿಸಿರುವ, ತನ್ನ ಸ್ವರೂಪವನ್ನು
ಹನುಮದಾದಿಗಳಿಗೆ ಉತ್ಕೃಷ್ಟವಚನ- ಗಳಿಂದ ತಿಳಿಸುತ್ತಿರುವ, ಸೀತಾದೇವಿಯೊಂದಿಗೆ
ಇರುವ, ಕಪ್ಪು- ದೇಹಕಾಂತಿಯ ಶ್ರೀರಾಮಚಂದ್ರನನ್ನು ಚಿಂತಿಸಬೇಕು.
 

 
ಏಕಾಕ್ಷರ ಭಾರ್ಗವ, ರಾಮಮಂತ್ರ
 

 
ನಿಜಗೋತ್ರಂ ತು ಸೋದ್ದೇಶಂ ಪೂರ್ವಾಕ್ಷರಪುರಃಸರಮ್ ।

ನತ್ಯಂತಂ ತಾರಪೂರ್ವ೦ವಂ ಚ ಮನುರಷ್ಟಾಕ್ಷರೋ ಮತಃ ॥37 ೩೭
 

 
ವಷಟ್ । ಓಂ ಯಂ ಕವಚಾಯ್ ಹುಮ್ । ಓಂ ನಂ ನೇತ್ರಾಭ್ಯಾಂ ವೌಷಟ್ । ಓಂ ಮಂ
ಅಸ್ತ್ರಾಯ ಫಟ್ ।