This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ವ.ಟೀ.- ಸ್ವಯಂ ರಾಮಯೋಃ । ಜಾಮದಗ್ನದಾಶರಥೋರುಭಯೋರಪಿ ಮಂತ್ರಃ ।
 
೧೬೨
 
ಪರಶುರಾಮಧ್ಯಾನಶ್ಲೋಕ
 
ಅಂಗಾರವರ್ಣಮಭಿತೋಽಂಡಬಹಿಃ ಪ್ರಭಾಭಿ-
ರ್ವ್ಯಾಪ್ತಂ ಪರಸ್ಪಧಧನುರ್ಧರಮೇಕವೀರಮ್ ।
ಧ್ಯಾಯೇದಜೇಶಪುರುಹೂತಮುಸ್ತುವಧಿ
 
ರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ॥35॥
 
ಅರ್ಥ
 
ಕೆಂಡದಂತೆ ನಿಗಿನಿಗಿಸುವ ಕಾಂತಿಯುಳ್ಳ,
 
ಒಳಗೆ-ಹೊರಗೆ
 
ಎಲ್ಲೆಲ್ಲಿಯೂ ತನ್ನ ಕಾಂತಿಯಿಂದ ವ್ಯಾಪಿಸಿರುವ ಕೈಯ್ಯಲ್ಲಿ ಪರಶು ಹಾಗೂ ಬಿಲ್ಲನ್ನು
ಧರಿಸಿರುವ, ಸ್ತೋತ್ರಮಾಡುತ್ತಿರುವ ಬ್ರಹ್ಮಾದಿಗಳಿಗೆ ತನ್ನ ಸ್ವರೂಪವನ್ನು
ಉಪದೇಶಿಸುತ್ತಿರುವ, ಮಹಾವೀರನಾದ ಪರಶುರಾಮದೇವರನ್ನು ಧ್ಯಾನಿಸಬೇಕು.
 
ದಾಶರಥಿರಾಮಧ್ಯಾನಶ್ಲೋಕ
 
ಶ್ಯಾಮಂ ರವೀಂದ್ವಮಿತದೀಧಿತಿಕಾಂತಿಯುಕ್ತಂ
ಜ್ಞಾನಂ ಶರಂ ಚ ದಧತಂ ಪ್ರಿಯಯಾ ಸಮೇತಮ್ ।
ಸ್ವಾತಸ್ವರೂಪಮಮಿತಂ ಹನುಮನ್ಮುಖೇಷು
ಸಂದರ್ಶಯಂತಮಜಿತಂ ಸರತೋರುಗೀರ್ಭಿಃ ॥36॥
 
ಅರ್ಥ - ಸೂರ್ಯಚಂದ್ರರಿಗಿಂತಲೂ ಅತ್ಯಧಿಕಕಾಂತಿಯಿಂದ ಬೆಳಗುತ್ತಿರುವ,
ಜ್ಞಾನಮುದ್ರೆ ಹಾಗೂ ಬಾಣವನ್ನೂ ಧರಿಸಿರುವ, ತನ್ನ ಸ್ವರೂಪವನ್ನು
ಹನುಮದಾದಿಗಳಿಗೆ ಉತ್ಕೃಷ್ಟವಚನಗಳಿಂದ ತಿಳಿಸುತ್ತಿರುವ, ಸೀತಾದೇವಿಯೊಂದಿಗೆ
ಇರುವ, ಕಪ್ಪುದೇಹಕಾಂತಿಯ ಶ್ರೀರಾಮಚಂದ್ರನನ್ನು ಚಿಂತಿಸಬೇಕು.
 
ಏಕಾಕ್ಷರ ಭಾರ್ಗವ, ರಾಮಮಂತ್ರ
 
ನಿಜಗೋತ್ರಂ ತು ಸೋದ್ದೇಶಂ ಪೂರ್ವಾಕ್ಷರಪುರಃಸರಮ್ ।
ನತ್ಯಂತಂ ತಾರಪೂರ್ವ೦ ಚ ಮನುರಷ್ಟಾಕ್ಷರೋ ಮತಃ ॥37॥
 
ವಷಟ್ । ಓಂ ಯಂ ಕವಚಾಯ್ ಹುಮ್ । ಓಂ ನಂ ನೇತ್ರಾಭ್ಯಾಂ ವೌಷಟ್ । ಓಂ ಮಂ
ಅಸ್ರಾಯ ಫಟ್ ।