2023-05-15 09:48:06 by jayusudindra
This page has been fully proofread once and needs a second look.
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
ಸಹೃದಯೋ ಮನುಃ ।
ಸತಾರೋಽಷ್ಟಾಕ್ಷರೋಽಂಗಾನಿ ಪ
ಅರ್ಥ - ಅಮೃತಂ ಎಂದರೆ ಬಿಂದುಸಹಿತವಾದ ವಕಾರ- ವೆಂದರ್ಥ. ಚತುರ್ಥ್ಯಂತ
ಮಂತ್ರದ ನಾಲ್ಕು ಪದಗಳಿಂದಲೂ, ಸಮಸ್ತ ಮಂತ್ರದಿಂದಲೂ ಪಂಚಾಂಗನ್ಯಾಸವು.
ಓಂ ಅಮೃತಾತ್ಮನೇ ನಮಃ ಎಂಬ ಇನ್ನೊಂದು ಮಂತ್ರದ ಪದಗಳನ್ನು ಎರಡು ಬಾರಿ
ವ.ಟೀ - ಅಮೃತಂ ವಕಾರೋ ಬಿಂದುಯುತಃ । ಸ್ವಯಂ ವಾಮನಃ ಚತುರ್ಥ್ಯಂತಃ ।
ಇತ್ಯ
ಅಷ್ಟಾಕ್ಷರವಾಮನಮಂತ್ರದ
ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ
ಜ್ಞಾನಂ ಚ ಬಿಭ್ರತಮಜಂ ಪ್ರಿಯಯಾ ಸಮೇತಮ್ ।
ವಿಶ್ವಾವಕಾಶಮಭಿತಃ ಪ್ರತಿಪೂರಯಂತಂ
ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಮ್ ॥
ಅರ್ಥ - ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನನೂ,
[^1
ಓಂ ಓಂ ಹೃದಯಾಯ ನಮಃ । ಓಂ ವಂ ಶಿರಸೇ ಸ್ವಾಹಾ । ಓಂ ವಾಮನಾಯ ಶಿಖಾ
I
ಷಡಂಗನ್ಯಾಸ –
ಓಂ ಓಂ ಹೃದಯಾಯ ನಮಃ । ಓಂ ಅಮೃತಾತ್ಮನೇ ಶಿರಸೇ ಸ್ವಾಹಾ । ಓಂ ನಮಃ ಶಿಖಾ
ನಮಃ ಅಸ್ತ್ರಾಯ ಫಟ್ ।