This page has been fully proofread once and needs a second look.

ಹುಟ್ಟಿರುವಂತಹವು ಎನ್ನಲಾಯಿತು. ಅದು ಹೇಗೆಂದು ದ್ವಿರಷ್ಟ ಎಂಬ ಶ್ಲೋಕದಲ್ಲಿ ತಿಳಿಸುತ್ತಾರೆ. 'ದ್ವಿರಷ್ಟ' ಎಂದರೆ ಅಕಾರಾದಿ ಹದಿನಾರು ಸ್ವರಾಕ್ಷರಗಳು, ಪಂಚಕವೆಂದರೆ ಕವರ್ಗ, ಚವರ್ಗ, ಟವರ್ಗ, ತವರ್ಗ, ಪವರ್ಗಗಳೆಂಬ ಐದಕ್ಷರಗಳ ಐದು ಗುಂಪು
ಹೇಳಲ್ಪಡುತ್ತವೆ. 'ಚತುಃ' ಎಂದರೆ ಯರಲವ ಅಂತಸ್ಥಾಕ್ಷರಗಳು, ಪಂಚ ಎಂದರೆ ಊಷ್ಮಾಕ್ಷರಗಳಾದ ಶಷಸಹಳ ಅಕ್ಷರಗಳು. ಹೀಗೆ ಅಷ್ಟಾಕ್ಷರದ ಒಂದೊಂದು ಅಕ್ಷರದಿಂದ ಎಂಟು ಗುಂಪುಗಳಾ- ಗಿರುವ ಐವತ್ತು ವರ್ಣಗಳು,
 
ಋಘಲೃಶೌ ಲೄಜಿರೈಕಾತ್ಮೈರ ಓಜೋಭೃದೌರಸಃ ।
ಅಂತೋSರ್ಧಗರ್ಭಃ ಕಪಿಲಃ ಖಪತಿರ್ಗರುಡಾಸನಃ II ೭ ॥
 
ಘರ್ಮೋ ಙಸಾರಶ್ಚಾರ್ವಂಗಶ್ಛಂದೋಗಮ್ಯೋ ಜನಾರ್ದನಃ ।
ಝಾಟಿತಾರಿರ್ಞಮಷ್ಟಂಕೀ ಠಲಕೋ ಡಲಕೋ ಢರೀ ॥ ೮ ॥
 
ಣಾತ್ಮಾತಾರಸ್ಥಭೋ ದಂಡೀ ಧನ್ವಿ ನಮ್ಯಃ ಪರಃ ಫಲೀ।
ಬಲಿ ಭಗೋ ಮನುರ್ಯಜ್ಞೋ ರಾಮೋ ಲಕ್ಷ್ಮೀಪತಿರ್ವರಃ ॥ ೯ ॥
 
ಶಾಂತಸಂವಿತ್ ಷಡ್ಗುಣಶ್ಚ ಸಾರಾತ್ಮಾ ಹಂಸಳಾಳುಕೌ ।
ಪಂಚಾಶನ್ಮೂರ್ತಯಸ್ತ್ವೇತಾ ಮಮಾಕಾರಾದಿಲಕ್ಷಕಾಃ ॥ ೧೦ ॥
 
ಅರ್ಥ - ಅಕಾರ - ಅಂ ಅಜಾಯ ನಮಃ । ಆಂ ಆನಂದಾಯ ನಮಃ । ಇಂ ಇಂದ್ರಾಯ ನಮಃ । ಈಂ ಈಶಾನಾಯ ನಮಃ । ಉಂ ಉಗ್ರಾಯ ನಮಃ ।ಊಂ ಊರ್ಜಾಯ ನಮಃ । ಋಂ ಋತುಂಭ- ರಾಯ ನಮಃ । ೠಂ ೠಘಾಯ ನಮಃ । ಲೃಂ ಲೃಶಾಯ ನಮಃ । ಲೄಂ ಲೄಜಯೇ ನಮಃ । ಏಂ ಏಕಾತ್ಮನೇ ನಮಃ । ಐಂ ಐರಾಯ ನಮಃ । ಓಂ ಓಜ(ಜೋ ?)ಭೃತೇ ನಮಃ । ಔಂ
ಔರಸಾಯ ನಮಃ । ಅಂ ಅಂತಾಯ ನಮಃ । ಅಃ ಅರ್ಧಗರ್ಭಾಯ ನಮಃ ।
ಇವಿಷ್ಟು ಹದಿನಾರು ಅಕಾರವಾಚ್ಯ ರೂಪಗಳು.
 
ಉಕಾರ- ಕಂ ಕಪಿಲಾಯ ನಮಃ । ಖಂ ಖಪತಯೇ ನಮಃ । ಗಂ
ಗರುಡಾಸನಾಯ ನಮಃ । ಘಂ ಘರ್ಮಾಯ ನಮಃ । ಙಂ ಙಸಾರಾಯ ನಮಃ ।
 
ಮಕಾರ - ಚಂ ಚಾರ್ವಂಗಾಯ ನಮಃ । ಛಂ ಛಂದೋಗಮ್ಯಾಯ ನಮಃ । ಜಂ ಜನಾರ್ದನಾಯ ನಮಃ । ಝಂ ಝಟಿತಾರಯೇ ನಮಃ । ಞಂ ಞಮಾಯ ನಮಃ ।