This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಹುಟ್ಟಿರುವಂತಹವು ಎನ್ನಲಾಯಿತು. ಅದು ಹೇಗೆಂದು ದ್ವಿರಷ್ಟ ಎಂಬ ಶ್ಲೋಕದಲ್ಲಿ
ತಿಳಿಸುತ್ತಾರೆ. 'ದ್ವಿರಷ್ಟ' ಎಂದರೆ ಅಕಾರಾದಿ ಹದಿನಾರು ಸ್ವರಾಕ್ಷರಗಳು, ಪಂಚಕವೆಂದರೆ
ಕವರ್ಗ, ಚವರ್ಗ, ಟವರ್ಗ, ತವರ್ಗ, ಪವರ್ಗಗಳೆಂಬ ಐದಕ್ಷರಗಳ ಐದು ಗುಂಪು

ಹೇಳಲ್ಪಡುತ್ತವೆ. 'ಚತುಃ' ಎಂದರೆ ಯರಲವ ಅಂತಸ್ಥಾಕ್ಷರಗಳು, ಪಂಚ ಎಂದರೆ
ಊಷ್ಮಾಕ್ಷರಗಳಾದ ಶಷಸಹಳ ಅಕ್ಷರಗಳು. ಹೀಗೆ ಅಷ್ಟಾಕ್ಷರಗಳಾದ ಶಷಸಹಳ ಅಕ್ಷರಗಳು. ಹೀಗೆ ಅಷ್ಟಾಕ್ಷರದ ಒಂದೊಂದು ಅಕ್ಷರದಿಂದ
ಎಂಟು ಗುಂಪುಗಳಾ- ಗಿರುವ ಐವತ್ತು ವರ್ಣಗಳು,
 
ಶಿ
 

 
ಋಘಶ್ ಲ್ಯಲೃಶೌ ಲೄಜಿರೈಕಾತ್ಮೈರ ಓಜೋಭದ್ಭೃದೌರಸಃ ।
 

ಅಂತೋSರ್ಧಗರ್ಭಃ ಕಪಿಲಃ ಖಪತಿರ್ಗರುಡಾಸನಃ II70
 
FOTOM
 
೭ ॥
 
ಘರ್ಮೋ ಸಾರಶ್ನಾಚಾರ್ವಂಗಂಗಶ್ಛಂದೋಗದ್ಮ್ಯೋ ಜನಾರ್ದನಃ ।

ಝಾಟಿತಾರಿರ್ಮಷ್ಟಂಕೀ ಠಲಕೋ ಡಲಕೋ ಢರೀ ॥8

 
ಣಾತ್ಮಾತಾರಸ್ಥಭೋ ದಂಡೀ ಧನ್ವಿ ನಮ್ಯಃ ಪರಃ ಫಲೀ।

ಬಲಿ ಭಗೋ ಮನುರ್ಯಜೋಜ್ಞೋ ರಾಮೋ ಲಕ್ಷ್ಮೀಪತಿರ್ವರಃ ॥9

 
ಶಾಂತಸಂವಿತ್ ಷಡ್ಗುಣಶ್ಚ ಸಾರಾತ್ಮಾ ಹಂಸಳಾಳುಕ್ ।
ಕೌ ।
ಪಂಚಾಶನ್ಮೂರ್ತಯಸ್ತ್ವೇತಾ ಮಮಾಕಾರಾದಿಲಕ್ಷಕಾಃ ॥10 ೧೦
 

 
ಅರ್ಥ - ಅಕಾರ - ಅಂ ಅಜಾಯ ನಮಃ । ಆಂ ಆನಂದಾಯ ನಮಃ । ಇಂ
ಇಂದ್ರಾಯ ನಮಃ । ಈಂ ಈಶಾನಾಯ ನಮಃ । ಉಂ ಉಗ್ರಾಯ ನಮಃ ।
 
ಊಂ ಊರ್ಜಾಯ ನಮಃ । ಋಂ ಋತುಂಭರಾಯ ನಮಃ । ಋಂ ಋ- ರಾಯ ನಮಃ । ೠಂ ೠಘಾಯ
ನಮಃ । ಲೈಂ ಕೃ
ನಮಃ । ಲೃಂ ಲೃಶಾಯ ನಮಃ । ಊಂ ಲೄಂ ಲೄಜಯೇ ನಮಃ । ಏಂ ಏಕಾತ್ಮನೇ
ನಮಃ । ಐಂ ಐರಾಯ ನಮಃ । ಓಂ ಓಜ(ಜೋ ?)ನೃಭೃತೇ ನಮಃ । ಔಂ

ಔರಸಾಯ ನಮಃ । ಅಂ ಅಂತಾಯ ನಮಃ । ಅಃ ಅರ್ಧಗರ್ಭಾಯ ನಮಃ ।
ನಮಃ ।
ಇವಿಷ್ಟು ಹದಿನಾರು ಅಕಾರವಾಚ್ಯ ರೂಪಗಳು.
 

 
ಉಕಾರ- ಕಂ ಕಪಿಲಾಯ ನಮಃ । ಖಂ ಖಪತಯೇ ನಮಃ । ಗಂ

ಗರುಡಾಸನಾಯ ನಮಃ । ಘಂ ಘರ್ಮಾಯ ನಮಃ । ಜಂ ಜಙಂ ಙಸಾರಾಯ ನಮಃ ।
 
8
 
-
 

 
ಮಕಾರ - ಚಂ ಚಾರ್ವಂಗಾಯ ನಮಃ । ಛಂ ಛಂದೋಗಮ್ಯಾಯ ನಮಃ ।
ಜಂ ಜನಾರ್ದನಾಯ ನಮಃ । ಝಂ ಝಟಿತಾರಯೇ ನಮಃ । ಞಂ ಞಮಾಯ
ನಮಃ ।
 
ನಮಃ ।