This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 
ಹುಟ್ಟಿರುವಂತಹವು ಎನ್ನಲಾಯಿತು. ಅದು ಹೇಗೆಂದು ದ್ವಿರಷ್ಟ ಎಂಬ ಶ್ಲೋಕದಲ್ಲಿ
ತಿಳಿಸುತ್ತಾರೆ. 'ದ್ವಿರಷ್ಟ' ಎಂದರೆ ಅಕಾರಾದಿ ಹದಿನಾರು ಸ್ವರಾಕ್ಷರಗಳು, ಪಂಚಕವೆಂದರೆ
ಕವರ್ಗ, ಚವರ್ಗ, ಟವರ್ಗ, ತವರ್ಗ, ಪವರ್ಗಗಳೆಂಬ ಐದಕ್ಷರಗಳ ಐದು ಗುಂಪು
ಹೇಳಲ್ಪಡುತ್ತವೆ. 'ಚತುಃ' ಎಂದರೆ ಯರಲವ ಅಂತಸ್ಥಾಕ್ಷರಗಳು, ಪಂಚ ಎಂದರೆ
ಷ್ಟಾಕ್ಷರಗಳಾದ ಶಷಸಹಳ ಅಕ್ಷರಗಳು. ಹೀಗೆ ಅಷ್ಟಾಕ್ಷರದ ಒಂದೊಂದು ಅಕ್ಷರದಿಂದ
ಎಂಟು ಗುಂಪುಗಳಾಗಿರುವ ಐವತ್ತು ವರ್ಣಗಳು,
 
ಶಿ
 
ಋಘಶ್ ಲ್ಯಜಿರೈಕಾರ ಓಜೋಭದ್ರಸಃ ।
 
ಅಂತೋSರ್ಧಗರ್ಭಃ ಕಪಿಲಃ ಖಪತಿರ್ಗರುಡಾಸನಃ II70
 
FOTOM
 
ಘರ್ಮೋ ಸಾರಶ್ನಾರ್ವಂಗಂದೋಗದ್ಯೋ ಜನಾರ್ದನಃ ।
ಝಾಟಿತಾರಿರ್ಣಮಷ್ಟಂಕೀ ಠಲಕೋ ಡಲಕೋ ಢರೀ ॥8॥
ಣಾತ್ಮಾತಾರಸಭೋ ದಂಡೀ ಧನ್ವಿ ನಮ್ಯಃ ಪರಃ ಫಲೀ।
ಬಲಿ ಭಗೋ ಮನುರ್ಯಜೋ ರಾಮೋ ಲಕ್ಷ್ಮೀಪತಿರ್ವರಃ ॥9॥
ಶಾಂತಸಂವಿತ್ ಷಡ್ಗುಣ ಸಾರಾತ್ಮಾ ಹಂಸಳಾಳುಕ್ ।
ಪಂಚಾಶನ್ಮೂರ್ತಯತಾ ಮಮಾಕಾರಾದಿಲಕ್ಷಕಾಃ ॥10॥
 
ಅರ್ಥ - ಅಕಾರ - ಅಂ ಅಜಾಯ ನಮಃ । ಆಂ ಆನಂದಾಯ ನಮಃ । ಇಂ
ಇಂದ್ರಾಯ ನಮಃ । ಈಂ ಈಶಾನಾಯ ನಮಃ । ಉಂ ಉಗ್ರಾಯ ನಮಃ । ಂ
 
ರ್ಜಾಯ ನಮಃ । ಋಂ ಋತುಂಭರಾಯ ನಮಃ । ಋಂ ಋಘಾಯ
ನಮಃ । ಲೈಂ ಕೃಶಾಯ ನಮಃ । ಊಂ ಜಯೇ ನಮಃ । ಏಂ ಏಕಾತ್ಮನೇ
ನಮಃ । ಐಂ ಐರಾಯ ನಮಃ । ಓಂ ಓಜ(ಜೋ ?)ನೃತೇ ನಮಃ । ಔಂ
ಔರಸಾಯ ನಮಃ । ಅಂ ಅಂತಾಯ ನಮಃ । ಅಃ ಅರ್ಧಗರ್ಭಾಯ ನಮಃ ।
ಇವಿಷ್ಟು ಹದಿನಾರು ಅಕಾರವಾಚ್ಯ ರೂಪಗಳು.
 
ಉಕಾರ ಕಂ ಕಪಿಲಾಯ ನಮಃ । ಖಂ ಖಪತಯೇ ನಮಃ । ಗಂ
ಗರುಡಾಸನಾಯ ನಮಃ । ಘಂ ಘರ್ಮಾಯ ನಮಃ । ಜಂ ಜಸಾರಾಯ ನಮಃ ।
 
8
 
-
 
ಮಕಾರ - ಚಂ ಚಾರ್ವಂಗಾಯ ನಮಃ । ಛಂ ಛಂದೋಗಮ್ಯಾಯ ನಮಃ ।
ಜಂ ಜನಾರ್ದನಾಯ ನಮಃ । ಝಂ ಝಟಿತಾರಯೇ ನಮಃ । ಞಂ ಞಮಾಯ
ನಮಃ ।