This page has been fully proofread once and needs a second look.

೧೫೮
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಮಂತ್ರವು ಸಕಲ ಇಷ್ಟಾರ್ಥಗಳನ್ನೂ ಕೊಡಲು ಸಮರ್ಥವಾಗಿದೆ.
 

[^1
 
ವ.ಟೀ.
 
-
 
ಕ್ತ್ಯೇತಃ ಹೀಂಹ್ರೀಂಕಾರೇಣ ಯುಕ್ತಃ । ಅಯಮೇಕೋ ಮಂತ್ರ:ರಃ । ಪ್ರಣವ
ಹೀಂ
ಹ್ರೀಂಕಾರಾಭ್ಯಾಂ ಏತೇ ತ್ರಯೋ ಮಂತ್ರಾಃ । ಪಂಚಮಂತ್ರಾಃ ಭವಂತಿ । ಅಂತ್ಯಸ್ಯೇತಿ :
= ಮಂತ್ರಸ್ಯ, ಸ್ವಾಹಾಮಂತ್ರಸ್ಯ ರಕ್ಷರ್ವ ಪ್ಲೇವರ್ಣೋ ಜ್ಞೇಯಃ ॥
 

 
ದಧಿವಾಮನಮಂತ್ರ
 

 
ಮೂಲಂ ನಃ ಪ್ರತಿಷೇಧಶ್ಚ ಸೋದ್ದೇಶೋ ಭಗವಾನಪಿ ।

ವಿಷ್ಣುರ್ಭೋಜ್ಯಾಧಿಪಃ ಸ್ವಾಹಾಯುಕ್ತೋऽಷ್ಟಾದಶವರ್ಣಕಃ ॥28 ೨೮

 
ಅರ್ಥಃ - ಸರ್ವವೇದಮೂಲವೆನಿಸಿದ ಓಂಕಾರವು, ನಕಾರವು, ಪ್ರತಿಷೇಧಾರ್ಥಕ
ಮೋಕಾರವು, ಚತುರ್ಥ್ಯಂತಗಳಾದ ಭಗವಚ್ಛಬ್ದ, ವಿಷ್ಣು ಮತ್ತು ಭೋಜ್ಯಾಧಿಪ ಎಂಬರ್ಥ
ನೀಡುವ ಅನ್ನಾಧಿಪತಿ ಎಂಬ ಶಬ್ದ, ಇವುಗಳ ಕಡೆಯಲ್ಲಿ ಸ್ವಾಹಾ ಎಂಬ ಶಬ್ದ ಸೇರಿದಾಗ

ಹದಿನೆಂಟು ಅಕ್ಷರಗಳಿರುವ 'ಓಂ ನಮೋ ಭಗವತೇ ವಿಷ್ಣವೇ ಅನ್ನಾಧಿಪತಯೇ ಸ್ವಾಹಾ'
ಎಂಬ ದಧಿವಾಮನಮಂತ್ರವೇರ್ಪ-ಡುತ್ತದೆ. ಇದೊಂದು ಮಂತ್ರ ಚಿಂತಾಮಣಿಯೆನಿಸಿದೆ.
 
[^2].
 
ವ.ಟೀ. - ಭಗವಚ್ಬ್ದವಾಚ್ಯ:ಯಃ ಚತುರ್ಥ್ಯಂತ: । ವಿಷ್ಣುಶಬ್ದೇಽಪಿ ಪಿತೃವದ್ ಭೋಜ್ಯಾ-

 
[^
1]. ಹಂಸಮಂತ್ರ ಅಂಗನ್ಯಾಸಕ್ರಮ -
 

ಅಸ್ಯ ಶ್ರೀ ಹಂಸಮಂತ್ರಸ್ಯ ಬ್ರಹ್ಮಾ ಋಷಿಃ । ಗಾಯತ್ರೀಛಂದಃ । ಹಂಸರೂಪೀ ಭಗವಾನ್
ದೇವತಾ । ಜಪೇ ವಿನಿಯೋಗಃ ।
 

ಓಂ ಹೃದಯಾಯ ನಮಃ ।
 

ಓಂ ಹ್ರೀಂ ಶಿರಸೇ ಸ್ವಾಹಾ
ಓಂ ಹಂಸಃ ಶಿಖಾಯ್ಕಯೈ ವಷಟ್

ಸೋsಹಂ ಕವಚಾಯ ಹುಮ್
ಸ್ವಾಹಾ ಅಸ್ತ್ರಾಯ ಫಟ್ ॥ ಇತಿ ದಿಬ್ಗ್ಬಂಧಃ ।
 

ಅರ್ಪಣೆ
 
ಓಂ ಕ್ರೀಂ ಶಿರಸೇ ಸ್ವಾಹಾ
 
ಸೋsಹಂ ಕವಚಾಯ್ ಹುಮ್
 
- 'ಪೂರ್ವೇದ್ಯುಃ ಪ್ರಾತಃ ಸೂರ್ಯೋದಯಮಾರಭ್ಯ ಅದ್ಯ ಪ್ರಾತಃ
ಸೂರ್ಯೋದಯಪರ್ಯಂತಂ ಮದಹೃದಿಸ್ಥೇನ ಮುಖ್ಯಪ್ರಾಣಕೃತೇನ ಷಟ್‌ಶತಾಧಿಕೈಕ-
ವಿಂಶತ್ಸಹಸ್ರಸಂಖ್ಯಾಕ ಶ್ವಾಸರೂಪಹಂಸಮಹಾಮಂತ್ರಜಪೇನ ತಥಾ ಮುಖ್ಯಪ್ರಾಣ- ಪ್ರೇರಿತೇನ
ಮಯಾ ಕೃತೇನ ದಶಹಂಸಮಂತ್ರಜಪೇನ ಭಗವಾನ್ ಮುಖ್ಯಪ್ರಾಣಪತಿಃ ಹಂಸರೂಪಿ
ಲಕ್ಷ್ಮೀಪತಿನಾರಾಯಣಃ ಶ್ಪ್ರೀಯತಾಮ್ । ಓಂ ಹಂಸಃ ಸೋಹಂ ಸ್ವಾಹಾ ಓಂ ಹಂಸಂ
 

ತರ್ಪಯಾಮಿ ॥
 

[^
2]. ವಿಷ್ಣು ಭೋಜ್ಯಾಧಿಪಃ ಎಂಬಲ್ಲಿ ವಿಷ್ಣುಶಬ್ದದಲ್ಲಿ 'ಪಿತೃವದ್ಯೋಭೋಜ್ಯಾಧಿಪತಿತಿಃ' ಎಂಬ
ಪಾಠಾಂತರವಿರುತ್ತದೆ. ಇದರಂತೆ "ಓಂ ನಮೋ ಭಗವತೇ ವಿಷ್ಣವೇ ಪಿತೃವದನ್ನಾಧಿಪತಯೇ
ಸ್ವಾಹಾ' ಎಂದು ಮಂತ್ರಸ್ವರೂಪವನ್ನು ತಿಳಿಯಬೇಕು.