This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಧ್ಯಾಯೇದ್ರವೀಂದುಕರಮಿಂದುಸಹಸ್ರಲಕ್ಷಕಾಂತಿಂ

ಪ್ರಿಯಾಸಹಿತಮಾಸ್ಥಿತಮಿಂದುಬಿಂಬೇ।
 

ಶಂಖಾರಿದೋರ್ದ್ವಯಮುದರ್ಕಮಹೇಂದುಬಿಂಬಾತ್

ಸಂಸಿ ಚ್ಯಮಾನಮಮೃತೇನ ರಮಾಧಿನಾಥಮ್ ॥25 ೨೫
 

 
ಅರ್ಥ - ತನ್ನ ಎರಡು ಕೈಗಳಲ್ಲಿ ಸೂರ್ಯಚಂದ್ರರನ್ನು, ಮತ್ತೆರಡು ಕೈಗಳಲ್ಲಿ
ಶಂಖಚಕ್ರಗಳನ್ನು ಧರಿಸಿಕೊಂಡು, ಅನಂತಾನಂತ ಚಂದ್ರರಿಗಿಂತಲೂ ಅತ್ಯಧಿಕ-
ಪ್ರಕಾಶದಿಂದ ಶೋಭಿಸುತ್ತಿರುವ, ರಮಾದೇವಿಯೊಡನೆ ಚಂದ್ರಮಂಡಲದಲ್ಲಿ

ಕುಳಿತಿದ್ದು, ಚಂದ್ರಮಂಡಲದ ಮೇಲಿನ ಭಾಗದಿಂದ ಸುರಿಯು- ತ್ತಿರುವ ಅಮೃತ
ದಿಂದ ಅಭಿಷೇಕಿಸಲ್ಪಡುತ್ತಿರುವ ಹಂಸನಾಮಕ ಭಗವಂತನನ್ನು ಧ್ಯಾನ ಮಾಡಬೇಕು.
 

 
ಅಷ್ಟಾಕ್ಷರಹಂಸಮಂತ್ರ
 

 
ಅಂತ್ಯಸ್ಯ ರಕ್ತವರ್ಣೋ ವಾ ಧೈಧ್ಯೇಯೋ ವಿಷ್ಣುಃ ಸನಾತನಃ ।

ವಿದ್ಯುದ್ವರ್ಣೋಽಥವಾ ಧೈಧ್ಯೇಯಃ ಶಕ್ತ್ಯೇತಃ ಪಂಚಮಂತ್ರಯುಕ್ 26
 
॥ ೨೬ ॥
 
ಅಷ್ಟಾಕ್ಷರೋ ಮಹಾಮಂತ್ರಃ ತೈರೇವಾಂಗೈಃ ಸಮನ್ವಿತಃ ।

ಅಂತ್ಯಧ್ಯಾನಯುತಶೈಶ್ಚೈವ ನಿಃಶೇಷಪುರುಷಾರ್ಥದಃ
 
೧೫
॥ ೨
 
112711
 

 
ಅರ್ಥ
-
 
ಅರ್ಥ
 
ಸಪ್ತಾಕ್ಷರವುಳ್ಳ ಕಡೆಯಲ್ಲಿ ಹೇಳಿದ ಓಂಕಾರಸಹಿತಹಂಸಮಂತ್ರದ
ಹಂಸಮಂತ್ರದ ಧ್ಯಾನದಲ್ಲಿ ಭಗವಂತನು ರಕ್ತವರ್ಣನೆಂದಾಗಲೀ, ವಿದ್ಯುತ್ತಿನಂತೆ ಕಾಂತಿಯುಳ್ಳವ
ನಂ
ನೆಂದಾಗಲೀ ಧ್ಯಾನಿಸಬೇಕು. ಇದರ ಜೊತೆಗೆ 'ಹೀಂ'ಹ್ರೀಂ ಎಂಬ ಶಕ್ತಿ ಬೀಜಾಕ್ಷರವನ್ನು 'ಓಂ
ಹೀಂ
ಹ್ರೀಂ ಹಂಸಃ ಸೋಹಂ ಸ್ವಾಹಾ' ಎಂಬ ಅಷ್ಟಾಕ್ಷರಹಂಸಮಂತ್ರ ಏರ್ಪಡುತ್ತದೆ. ಇದು
ಇನ್ನೊಂದು ಮಂತ್ರವಾಗುತ್ತದೆ. ಒಟ್ಟು ಓಂಕಾರ, ಹೀಂಹ್ರೀಂಕಾರ ಗಳಿಂದಾಗಿ ಒಟ್ಟು ಮೂರು
ಮಂತ್ರಗಳಾಗುತ್ತವೆ. ಓಂ, ಹೀಂಹ್ರೀಂ, ಹಂಸಃ, ಸೋಽಹಂ, ಸ್ವಾಹಾ ಎಂಬ ಐದು
ಮಂತ್ರಗಳಿಂದ ಕೂಡಿದ ಮಾಲಾಮಂತ್ರವೇ ಹಂಸಮಂತ್ರವು. ಹೀಗೆ ಪಂಚಮಹಾಮಂತ್ರ-
ಮಂತ್ರ
ಗಳು ಒಟ್ಟಿಗೆ ಅಷ್ಟಾಕ್ಷರಹಂಸಮಂತ್ರವೆನಿಸುತ್ತವೆ.
 

 
ಈ ಮಂತ್ರದ ಐದು ಪದಗಳಿಂದಲೇ ಈ ಮಂತ್ರದ ಅಂಗನ್ಯಾಸ- ಮಾಡಿಕೊಳ್ಳಬಹುದು.
ಸಪ್ತಾಕ್ಷರಕ್ಕೆ ಹೇಳಿದಂತೆ ರಕ್ತವರ್ಣ ಅಥವಾ ವಿದ್ಯುದ್ವರ್ಣವನ್ನಾಗಲೀ ತಿಳಿಯಬೇಕು. ಈ