This page has not been fully proofread.

ಚತುರ್ಥೋಽಧ್ಯಾಯಃ
 
ಧ್ಯಾಯೇದ್ರವೀಂದುಕರಮಿಂದುಸಹಸ್ರಲಕ್ಷಕಾಂತಿಂ
ಪ್ರಿಯಾಸಹಿತಮಾಸ್ಥಿತಮಿಂದುಬಿಂಬೇ।
 
ಶಂಖಾರಿದೋರ್ದಯಮುದರ್ಕಮಹೇಂದುಬಿಂಬಾತ್
ಸಂಸಿ ಮಾನಮಮೃತೇನ ರಮಾಧಿನಾಥಮ್ ॥25॥
 
ಅರ್ಥ - ತನ್ನ ಎರಡು ಕೈಗಳಲ್ಲಿ ಸೂರ್ಯಚಂದ್ರರನ್ನು, ಮತ್ತೆರಡು ಕೈಗಳಲ್ಲಿ
ಶಂಖಚಕ್ರಗಳನ್ನು ಧರಿಸಿಕೊಂಡು, ಅನಂತಾನಂತ ಚಂದ್ರರಿಗಿಂತಲೂ ಅತ್ಯಧಿಕ-
ಪ್ರಕಾಶದಿಂದ ಶೋಭಿಸುತ್ತಿರುವ, ರಮಾದೇವಿಯೊಡನೆ ಚಂದ್ರಮಂಡಲದಲ್ಲಿ
ಕುಳಿತಿದ್ದು, ಚಂದ್ರಮಂಡಲದ ಮೇಲಿನ ಭಾಗದಿಂದ ಸುರಿಯುತ್ತಿರುವ ಅಮೃತ
ದಿಂದ ಅಭಿಷೇಕಿಸಲ್ಪಡುತ್ತಿರುವ ಹಂಸನಾಮಕ ಭಗವಂತನನ್ನು ಧ್ಯಾನ ಮಾಡಬೇಕು.
 
ಅಷ್ಟಾಕ್ಷರಹಂಸಮಂತ್ರ
 
ಅಂತ್ಯಸ್ಯ ರಕ್ತವರ್ಣೋ ವಾ ಧೈಯೋ ವಿಷ್ಣುಃ ಸನಾತನಃ ।
ವಿದ್ಯುದ್ವರ್ಣೋಽಥವಾ ಧೈಯಃ ಶತಃ ಪಂಚಮಂತ್ರಯುಕ್ 26
 
ಅಷ್ಟಾಕ್ಷರೋ ಮಹಾಮಂತ್ರಃ ತೈರೇವಾಂಗೈಃ ಸಮನ್ವಿತಃ ।
ಅಂತ್ಯಧ್ಯಾನಯುತಶೈವ ನಿಃಶೇಷಪುರುಷಾರ್ಥದಃ
 
೧೫೭
 
112711
 
-
 
ಅರ್ಥ
 
ಸಪ್ತಾಕ್ಷರವುಳ್ಳ ಕಡೆಯಲ್ಲಿ ಹೇಳಿದ ಓಂಕಾರಸಹಿತಹಂಸಮಂತ್ರದ
ಧ್ಯಾನದಲ್ಲಿ ಭಗವಂತನು ರಕ್ತವರ್ಣನೆಂದಾಗಲೀ, ವಿದ್ಯುತ್ತಿನಂತೆ ಕಾಂತಿಯುಳ್ಳವ
ನಂದಾಗಲೀ ಧ್ಯಾನಿಸಬೇಕು. ಇದರ ಜೊತೆಗೆ 'ಹೀಂ' ಎಂಬ ಶಕ್ತಿ ಬೀಜಾಕ್ಷರವನ್ನು 'ಓಂ
ಹೀಂ ಹಂಸಃ ಸೋಹಂ ಸ್ವಾಹಾ' ಎಂಬ ಅಷ್ಟಾಕ್ಷರಹಂಸಮಂತ್ರ ಏರ್ಪಡುತ್ತದೆ. ಇದು
ಇನ್ನೊಂದು ಮಂತ್ರವಾಗುತ್ತದೆ. ಒಟ್ಟು ಓಂಕಾರ, ಹೀಂಕಾರಗಳಿಂದಾಗಿ ಒಟ್ಟು ಮೂರು
ಮಂತ್ರಗಳಾಗುತ್ತವೆ. ಓಂ, ಹೀಂ, ಹಂಸಃ, ಸೋಽಹಂ, ಸ್ವಾಹಾ ಎಂಬ ಐದು
ಮಂತ್ರಗಳಿಂದ ಕೂಡಿದ ಮಾಲಾಮಂತ್ರವೇ ಹಂಸಮಂತ್ರವು. ಹೀಗೆ ಪಂಚಮಹಾ-
ಮಂತ್ರಗಳು ಒಟ್ಟಿಗೆ ಅಷ್ಟಾಕ್ಷರಹಂಸಮಂತ್ರವೆನಿಸುತ್ತವೆ.
 
ಈ ಮಂತ್ರದ ಐದು ಪದಗಳಿಂದಲೇ ಈ ಮಂತ್ರದ ಅಂಗನ್ಯಾಸಮಾಡಿಕೊಳ್ಳಬಹುದು.
ಸಪ್ತಾಕ್ಷರಕ್ಕೆ ಹೇಳಿದಂತೆ ರಕ್ತವರ್ಣ ಅಥವಾ ವಿದ್ಯುದ್ವರ್ಣವನ್ನಾಗಲೀ ತಿಳಿಯಬೇಕು. ಈ