This page has been fully proofread once and needs a second look.

೧೫೬
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಶ್ವಾಸಸಂಖ್ಯೆ- ಪ್ರಾತರ್ಯೋಗ
 

 
ಶ್ವಾಸರೂಪೋ ಜಪೋ ನಿತ್ಯಮುಭಯೋರ್ವಿದ್ದದಲ್ಲಿಯೋವದಜ್ಞಯೋಃ22 ೨೨

 
ಏಕವಿಂಶತ್ ಸಹಸ್ರಾತ್ಮಾ ಸಷಟ್‌ಶತಮಹರ್ನಿಶಮ್ ।

ಅರ್ಪಣೀಯೋ ಹರ್ರೌ ನಿತ್ಯಂ ಪ್ರಾತರ್ಯೋಗೋ ಮಹಾನಯಮ್ ॥23 ೨೩
 

 
ಅರ್ಥ - ಜ್ಞಾನಿಗಳು ಹಾಗೂ ಅಜ್ಞಾನಿಗಳು ಪ್ರತಿದಿವಸವೂ 21,600 ಶ್ವಾಸ-
ರೂಪವಾದ ಹಂಸಮಂತ್ರವನ್ನು ಜಪಿಸುತ್ತಿರುತ್ತಾರೆ. ಇದನ್ನು ಪ್ರತಿದಿನವೂ
ಭಗವಂತನಿಗೆ ಅರ್ಪಿಸಬೇಕು. ಈ ಕೆಲಸವನ್ನು ವಾಯುದೇವರು ಮಾಡುವರು.
ಪ್ರಾತಃಕಾಲದಲ್ಲಿ ಅರ್ಪಿಸುವುದರಿಂದ ಇದನ್ನು ಪ್ರಾತರ್ಯೋಗ ಎನ್ನಲಾಗಿದೆ.
 

 
ಹಂಸಮಂತ್ರದ ಮಹಿಮೆ
 

 
ಅಶೇಷದೋಷದಹನಃ ತತ್ತ್ವಜ್ಞಾನಪ್ರದಾಯಕಃ ।

ಅಷ್ಟೈ
ಶ್ವರ್ಯಪ್ರದಶೈಶ್ಚೈವ ಕೃತಾದ್ದೌ ಸಮುಪಾಸತಾಮ್ ।

ತಾರಯೋಗೋ5ऽಪ್ಯೇವಮೇವ ಬ್ರಹ್ಮಾದಾವೇವ ವರ್ತತೇ ॥24 ೨೪
 

 
ಅರ್ಥ
-
 
ಅರ್ಥ
 
ಈ ಮಂತ್ರವಾದರೋ
 
ಕೃತಾದಿಚತುರ್ಯುಗಗಳಲ್ಲಿ ಮಂತ್ರಾವೃತ್ತಿ ಮಾಡುವವರ ಸಕಲದೋಷಗಳನ್ನು ನಾಶಪಡಿಸು ತ್ತದೆ. ಅಣಿಮಾದ್ಯಷ್ಟಸಿದ್ಧಿಯನ್ನು
ನೀಡುತ್ತದೆ. ಈ ಮಂತ್ರದ ಆದಿಯಲ್ಲಿ ಓಂಕಾರ ಸೇರಿಸಿದರೆ 'ಓಂ ಹಂಸಃ
ಸೋಽಹಂ ಸ್ವಾಹಾ' ಎಂದು ಏರ್ಪಡುತ್ತದೆ. ಇದು ಇನ್ನೊಂದು ಹಂಸಮಂತ್ರವಾಗು-
ವಾಗು
ತ್ತದೆ. ಆದರೆ ಇದನ್ನು ಜಪಿಸುವ ಅಧಿಕಾರ ಬ್ರಹ್ಮಾದಿದೇವತೆಗಳಿಗೆ ಮಾತ್ರ-
ವಿರುತ್ತದೆ.
 
ಕೃತಾದಿಚತುರ್ಯುಗಗಳಲ್ಲಿ ಮಂತ್ರಾವೃತ್ತಿ
 

 
ವ.ಟೀ. - ಅಥ ತಾರಯೋಗಃ = ಪ್ರಣವಯೋಗಃ । ಸೋऽಪ್ಯೇಕೋ ಮಂತ್ರಃ ತಥಾ।
 

 
ಟೀಕಾರ್ಥ - ತಾರಯೋಗವೆಂದರೆ ಪ್ರಣವವನ್ನು ಆದಿಯಲ್ಲಿ ಸೇರಿಸುವುದು. ಹೀಗೆ
ಮಂತ್ರದ ಆದಿಯಲ್ಲಿ ಓಂಕಾರವಿರುವ ಹಂಸಮಂತ್ರವೂ ಹಂಸಮಂತ್ರವೆನಿಸುತ್ತದೆ.
 
ಹಂಸಮಂತ್ರದ ಧೈ

 
ಹಂಸಮಂತ್ರದ ಧ್ಯೇ
ಯರೂಪ
 

 
ಅವತಾರಿಕಾ – ಹಂಸಮಂತ್ರದ ಧ್ಯಾನಶ್ಲೋಕವನ್ನು ತಿಳಿಸುತ್ತಾರೆ.
 

 
ಸ್ವಾಹಾ ಅಸ್ತ್ರಾಯ ಫಟ್ ॥ ಇತಿ ದಿಬ್ಗ್ಬಂಧಃ ।