This page has been fully proofread once and needs a second look.

ಚತುರ್ಥೋಽಧ್ಯಾಯಃ
 
ಅರ್ಥ
 
ವಿಯತ್ ಸ ಇತಿ ಯುಗ್ಯಾರ್ಣೇಮಾರ್ಣೋ ವಿಪರೀತಶ್ಚ ಸ ಸ್ಮೃತಃ ।

ಸ ಸರ್ಗಹೀನೋ ವೇತಶ್ಚ ಬಿಂದುಹೀನೋತ್ತರಸ್ತಥಾ ॥20।
೨೦ ॥
 
ತ್ರಯ ಏತೇ ಮಹಾಮಂತ್ರಾಃ ಪುರುಷಾರ್ಥಚತುಷ್ಟಯೇ ।

ಕಲ್ಪವೃಕ್ಷಾಃ ಪ್ರಿಯಾ ವಿಷ್ಟೋಣೋಃ ವಿಶೇಷಾತ್ ಜ್ಞಾನದಾಯಕಾಃ ॥21೨೧

 
ಅರ್ಥ -
ವಿಯತ್ ಎಂದರೆ ಹಕಾರವು. ಇದಕ್ಕೆ ಬಂಬಿಂದು ಸೇರಿಸಿದರೆ ಹಂ
ಎಂದಾಗುತ್ತದೆ. ಇದರ ನಂತರ ಸಕಾರ ಸೇರಿಸಿದಾಗ 'ಹಂಸಃ' ಎಂದು ಎರಡಕ್ಷರಗಳ
ಒಂದು ಮಂತ್ರವಾಗುತ್ತದೆ. ಅದೇ ಅಕ್ಷರ- ಗಳನ್ನು ಹಿಂದುಮುಂದಾಗಿಸಿದರೆ 'ಸೋSಹಂ'
ಎಂದಾಗುತ್ತದೆ. ಇದು ಇನ್ನೊಂದು ಮಂತ್ರ. ಸಃ ಎಂಬಲ್ಲಿನ ವಿಸರ್ಗವನ್ನು ತೆಗೆದು

ವಾಕಾರ ಸೇರಿಸಿ, ಅದರ ನಂತರದ ಹಂ ಎಂಬಲ್ಲಿನ ಅನುಸ್ವಾರ ತೆಗೆದು ಆಕಾರ
ಸೇರಿಸಿದರೆ ಸ್ವಾಹಾ ಎಂದಾಗಿ ಮೂರನೇ ಮಂತ್ರ- ವೇರ್ಪಡುತ್ತದೆ. ಹೀಗೆ ಇವು ಮೂರು
ಮಂತ್ರಗಳು, 'ಹಂಸಃ ಸೋಽಹಂ ಸ್ವಾಹಾ' ಎಂಬುದು ಹಂಸಮಂತ್ರದ ಸ್ವರೂಪ.
 
www
 

 
ವ.ಟೀ. - ವಿಯದ್ವರ್ಣಾಃ ಹಕಾರಃ, ಬಿಂದ್ವಂತಃ । ತತ್ಪರಃ ಸಕಾರಃ । ಅಯಮೇಕೋ
ಮಂತ್ರಃ । ಸ ಏವೇತಿ ವಿಪರೀತಃ । ಪ್ರಾತಿಲೋಮ್ಯೇನೋಕ್ತ ಏಕೋ ಮಂತ್ರಃ । ಸಕಾರಸ್ಯ
ಓಂಕಾರ ಸಂಯೋಗೇ ವಿಶೇಷಃ । ತತ್ಪರಂ ಸಃ ಸಕಾರಃ ಸರ್ಗಹೀನೋ ಬಿಂದುಹೀನಃ ।
ವಾಕಾರೇಣ ಯುಕ್ತಃ । ಉತ್ತರಃ ಮಕಾರೋಽಪಿ ತಥಾ = ಬಿಂದುಹೀನಃ ದೀರ್ಘಯುಕ್ತಃ ।
ಸ್ವಾಹಾ ಇತಿ ಭಾವಃ । ಅಯಮೇಕೋ ಮಂತ್ರಃ । ಏವಮೇತೇ ತ್ರಯೋ ಮಂತ್ರಾಃ ॥
 
೧೫೫
 

 
ಹಂಸಮಂತ್ರದ ಅಂಗನ್ಯಾಸ
 

 
ಏತೈರೇವ ದ್ವಿರಾವೃತ್ತೆ:ತೈಃ ಅಂಗಮೇಷಾಂ ಪ್ರಕೀರ್ತಿತಮ್ ।
 

 
ಅರ್ಥ - ಈ ಮೂರುಮಂತ್ರಗಳನ್ನು ಎರಡು ಬಾರಿ ಆವೃತ್ತಿಗೊಳಿಸಿ ದಾಗ
ಷಡಂಗನ್ಯಾಸವೇರ್ಪಡುತ್ತದೆ.
 
[^1]
 
[^1]
. ಷಡಂಗನ್ಯಾಸಕ್ರಮವು ಹೀಗಿದೆ -

ಹಂಸಃ ಹೃದಯಾಯ ನಮಃ ।

ಸೋಽಹಂ ಶಿರಸೇ ಸ್ವಾಹಾ ।

ಸ್ವಾಹಾ ಶಿಖಾಯ್ಸಯೈ ವಷಟ್ ।

ಹಂಸಃ ಕವಚಾಯ ಹುಮ್ ।
 
1
 

ಸೋಽಹಂ ನೇತ್ರಾಭ್ಯಾಂ ವೌಷಟ್ ।