This page has been fully proofread once and needs a second look.

೧೫೪
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಖನಿಯಾದ ನೃಸಿಂಹನನ್ನು ಧ್ಯಾನಿಸಬೇಕು.
 
ಧೈ

 
ಧ್ಯೇ
ಯಮೂರ್ತಿಯ ಬಾಹುಗಳಲ್ಲಿ ವಿಶೇಷ; ಧೈಧ್ಯೇಯರೂಪದ ಧ್ಯಾನ
ಸರ್ವೆ

 
ಸರ್ವೇ
ಷ್ಪಿ ಹಿ ಮಂತೇತ್ರೇಷು ದ್ವಾವ್ಯಾದ್ಯನಂತಾಂತಬಾಹುಕಃ ।

ಚೇತನಾಂತಸ್ಥಮಾರಭ್ಯ ಸರ್ವಗಾಂತಸ್ಥರೂಪವಾನ್ 1।16
೧೬ ॥
 
ಅನಂತರೂಪೋ ಧೈಧ್ಯೇಯೋSತಃ ಸ್ವಗುರೂಕ್ತಾನುಸಾರತಃ ।

ಯಥಾಯೋಗ್ಯಂ ಯಥಾಶಕ್ತಿ ತತ್ತದಾಯುದ್ಧಭೂಷಣಃ ॥17 ೧೭
 

 
ಅರ್ಥ - ಯಾವುದೇ ಮಂತ್ರಪ್ರತಿಪಾದ್ಯವಾದ ಭಗವನ್ನೂಮೂರ್ತಿಗಳಿಗೆ ಎರಡಾಗಲೀ
ನಾಲ್ಕಾಗಲೀ ಕೈಗಳೆಂಬ ನಿಯಮವಿರುವುದಿಲ್ಲ. ಅನಂತಾನಂತಬಾಹುಗಳಿರುತ್ತವೆ.
ಅದರಂತೆಯೇ ಭಗವಂತನ ರೂಪಗಳ ವಿಷಯದಲ್ಲಿಯೂ ಕೂಡ. ಆದರೂ ತನ್ನ
ಸಾಮರ್ಥ್ಯ- ವನ್ನೂ, ಯೋಗ್ಯತೆಯನ್ನೂ ತಿಳಿದ ಯೋಗ್ಯಗುರುಗಳ ಉಪದೇಶದಂತೆ,
ತನಗೆ ನಿಲುಕುವ ಭಗವಂತನ ರೂಪಗಳನ್ನೂ, ಅವಯವ, ಆಯುಧ,
ಭೂಷಣಗಳನ್ನೂ ಧ್ಯಾನಿಸಬೇಕು.
 

 
ಶಂಖಚಕ್ರಗದಾಪದ್ಮಖಡ್ಗಖೇಟಾಃ ಸಶಾರ್ಙ್ಗಕಾಃ।
 

ಶರೋ ಮುಸಲವಜ್ರೌ ಹಲಃ ಪಾಶಾಂಕುಶ್ಶೌ ತಥಾ ॥18।
 
೧೮ ॥
 
ಶೂಲಂ ಚ ಭಿಂಡಿಪಾಲಶ್ಚ ಪಟ್ಟಣೋಶೋऽಗ್ನಿರ್ವರಾಭಯೇ ।

ತರ್ಕಮುದ್ರಾಕ್ಷಮಾಲಾ ಚ ಪುಸ್ತಕಂ ಚ ವಿದಾರಣಮ್ ।

ಇತ್ಯಾದೀನ್ಯಖಿಲಾನ್ಯೇವ ವಿಷ್ಟೊಣೋಶ್ಚಿಂತ್ಯಾನಿ ಬಾಹುಷು ॥19 ೧೯
 

 
ಅರ್ಥ
 
- ಭಗವಂತನ ಚಕ್ರ, ಶಂಖ, ಗದೆ, ಪದ್ಮ, ಖಡ್ಗ, ಗುರಾಣಿ, ಬಿಲ್ಲು,
ಬಾಣ, ಒನಕೆ, ವಜ್ರಾಯುಧ, ನೇಗಿಲು, ಪಾಶ, ಅಂಕುಶ, ಶೂಲ, ಈಟಿ, ಭರ್ಜಿ
ಮೊದಲಾದ ಆಯುಧಗಳನ್ನೋ,; ಅಗ್ನಿ, ವರಮುದ್ರೆ, ಅಭಯಮುದ್ರೆ, ಜ್ಞಾನ-
ಮುದ್ರೆಯನ್ನೋ ; ಅಕ್ಷಮಾಲೆ, ಪುಸ್ತಕ ಅಥವಾ ಇನ್ನ್ಯಾವುದೋ ಆಯುಧಗಳನ್ನು
ಧರಿಸಿರುವ ಭಗವಂತನನ್ನು ಧ್ಯಾನಿಸಬಹುದು ಅಥವಾ ತನ್ನ ಕೈಗಳಿಂದ ಶತ್ರುವಾದ
ಹಿರಣ್ಯಾಕ್ಷನನ್ನು ಬಗೆಯುತ್ತಿರುವ ನರಸಿಂಹನ ರೂಪಗಳನ್ನು ಧ್ಯಾನಿಸಬಹುದು.
 

 
ಹಂಸಮಂತ್ರಗಳು
 
A