This page has been fully proofread once and needs a second look.

ಚತುರ್ಥೋಽಧ್ಯಾಯಃ
 
೧೫೩
 
ವ.ಟಿ. - ನೃಸಿಂಹಗಾಯತ್ರೀಮಂತ್ರೇಷು ಪೂರ್ವಯೋಯೋಃ ಮಂತ್ರಯೋಃ ಇತಿ ಶೇಷಃ ॥
 

 
ನೃಸಿಂಹಧ್ಯಾನ
 

 
ಧ್ಯಾಯೇನ್ನೃಸಿಂಹಮುರುವೃತ್ತರವಿತ್ರಿನೇತ್ರಂ
 

ಜಾನುಪ್ರಸಕ್ತಕರಯುಗ್ಮಥಾಪರಾಭ್ಯಾಮ್ ।

ಚಕ್ರಂ ದರಂ ಚ ದಧತಂ ಪ್ರಿಯಯಾ ಸಮೇತಂ

ತಿಗಾಂಗ್ಮಾಂಶುಕೋಟ್ಯಧಿಕತೇಜಸಮಗ್ರ್ಯಶಕ್ತಿಮ್ ॥15।
 
೧೫ ॥
 
ಅರ್ಥ- ಉತ್ಕೃಷ್ಟ ಹಾಗೂ ದುಂಡಾಗಿರುವ, ಸೂರ್ಯನಂತೆ ಬೆಳಗುವ
ತ್ರಿನೇತ್ರಧಾರಿಯಾದ, ಎರಡು ಕೈಗಳನ್ನು ಮೊಳಕಾಲಿ- ನಲ್ಲಿರಿಸಿಕೊಂಡ, ಉಳಿದೆರಡು
ಕೈಗಳಲ್ಲಿ ಚಕ್ರ-ಶಂಖಗಳನ್ನು ಧರಿಸಿಕೊಂಡ, ಕೋಟಿಕೋಟಿ ಸೂರ್ಯರಿಗಿಂತಲೂ
ಅಧಿಕ ತೇಜಸ್ಸಿನಿಂದ ಉಜ್ಜ್ವಲನಾದ, ಲಕ್ಷ್ಮೀದೇವಿಯಿಂದ ಕೂಡಿರುವ, ಸಮಗ್ರಶಕ್ತಿಯ
 

 
(3) ನೃಸಿಂಹಂ ಭೀಷಣಂ ಭದ್ರಂ ಶಿಖಾಯ್ಕಯೈ ವೌಷಟ್ ।

(4) ಮೃತ್ಯು ಮೃತ್ಯುರ್ನಮಾಮ್ಯಹಂ ಕವಚಾಯ್ ಹುಮ್ ।

(5) ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ
 
ಮೃತ್ಯುಂ ನಮಾಮ್ಯಹಮ್ ಅಸ್ತ್ರಾಯಫಟ್ ।

 
ಎರಡನೆಯ ಚತುರ್ವಿಂಶತ್ಯಕ್ಷರನೃಸಿಂಹಮಂತ್ರದ ಅಂಗನ್ಯಾಸ
 

(೧) ಜಯ ಹೃದಯಾಯ ನಮಃ

(೨) ಜಯ ಶಿರಸೇ ಸ್ವಾಹಾ

(೩) ನರಸಿಂಹಾಯ ಶಿಖಾಯ್ಕೆಯೈ ವೌಷಟ್

(೪) ಸರ್ವಜ್ಞಾಯ ಕವಚಾಯ ಹುಮ್

(೫) ಮಹಾತೇಜೋಬಲವೀರ್ಯಾಯ ನೇತ್ರಾಯ ವೌಷಟ್

(೬) ಸ್ವಾಹಾ ಅಸ್ತ್ರಾಯಫಟ್ ॥ ಇತಿ ದಿಗ್ವಂಬಂಧಃ ।
 

 
ಮೂರನೆಯ ನೃಸಿಂಹಗಾಯಮಂತ್ರದ ಅಂಗನ್ಯಾಸ
 

(೧) ನೃಸಿಂಹಾಯ ವಿದ್ಮಹೇ ಹೃದಯಾಯ ನಮಃ

(೨) ಮಹಾಬಲಾಯ ಧೀಮಹಿ ಶಿರಸೇ ಸ್ವಾಹಾ

(೩) ತನ್ನೋSನಂತಃ ಪ್ರಚೋದಯಾತ್ ಶಿಖಾಯ್ಕಯೈ ವೌಷಟ್

(೪) ನೃಸಿಂಹಾಯ ವಿದ್ಮಹೇ ಕವಚಾಯ್ ಹುಮ್
 

(೫) ಮಹಾಬಲಾಯ ಧೀಮಹಿ ನೇತ್ರಾಯ ವೌಷಟ್

(೬) ತನ್ನೋSನಂತಃ ಪ್ರಚೋದಯಾತ್ ಅಸ್ತ್ರಾಯ ಫಟ್ ॥ ಇತಿ ದಿಗ್ವಂಬಂಧಃ ।