This page has not been fully proofread.

ಚತುರ್ಥೋಽಧ್ಯಾಯಃ
 
೧೫೩
 
ವ.ಟಿ. - ನೃಸಿಂಹಗಾಯಮಂತ್ರೇಮ ಪೂರ್ವಯೋ ಮಂತ್ರಯೋಃ ಇತಿ ಶೇಷಃ ॥
 
ನೃಸಿಂಹಧ್ಯಾನ
 
ಧ್ಯಾಯೇನ್ನಸಿಂಹಮುರುವೃತ್ತರವಿತ್ರಿನೇತ್ರಂ
 
ಜಾನುಪ್ರಸಕ್ತಕರಯುಗ್ಧಮಥಾಪರಾಭ್ಯಾಮ್ ।
ಚಕ್ರಂ ದರಂ ಚ ದಧತಂ ಪ್ರಿಯಯಾ ಸಮೇತಂ
ತಿಗಾಂಶುಕೋಟ್ಯಧಿಕತೇಜಸಮಗ್ಯ ಶಕ್ತಿಮ್ ॥15।
 
ಅರ್ಥ ಉತ್ಕೃಷ್ಟ ಹಾಗೂ ದುಂಡಾಗಿರುವ, ಸೂರ್ಯನಂತೆ ಬೆಳಗುವ
ತ್ರಿನೇತ್ರಧಾರಿಯಾದ, ಎರಡು ಕೈಗಳನ್ನು ಮೊಳಕಾಲಿನಲ್ಲಿರಿಸಿಕೊಂಡ, ಉಳಿದೆರಡು
ಕೈಗಳಲ್ಲಿ ಚಕ್ರ-ಶಂಖಗಳನ್ನು ಧರಿಸಿಕೊಂಡ, ಕೋಟಿಕೋಟಿ ಸೂರ್ಯರಿಗಿಂತಲೂ
ಅಧಿಕತೇಜಸ್ಸಿನಿಂದ ಉಜ್ವಲನಾದ, ಲಕ್ಷ್ಮೀದೇವಿಯಿಂದ ಕೂಡಿರುವ, ಸಮಗ್ರಶಕ್ತಿಯ
 
(3) ನೃಸಿಂಹಂ ಭೀಷಣಂ ಭದ್ರಂ ಶಿಖಾಯ್ಕ ವೌಷಟ್ ।
(4) ಮೃತ್ಯು ಮೃತ್ಯುರ್ನಮಾಮ್ಯಹಂ ಕವಚಾಯ್ ಹುಮ್ ।
(5) ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ
 
ಮೃತ್ಯುಂ ನಮಾಮ್ಯಹಮ್ ಅಸ್ರಾಯಫಟ್ ।
ಎರಡನೆಯ ಚತುರ್ವಿಂಶತ್ಯಕ್ಷರನೃಸಿಂಹಮಂತ್ರದ ಅಂಗನ್ಯಾಸ
 
(೧) ಜಯ ಹೃದಯಾಯ ನಮಃ
(೨) ಜಯ ಶಿರಸೇ ಸ್ವಾಹಾ
(೩) ನರಸಿಂಹಾಯ ಶಿಖಾಯ್ಕೆ ವೌಷಟ್
(೪) ಸರ್ವಜ್ಞಾಯ ಕವಚಾಯ ಹುಮ್
(೫) ಮಹಾತೇಜೋಬಲವೀರ್ಯಾಯ ನೇತ್ರಾಯ ವೌಷಟ್
(೬) ಸ್ವಾಹಾ ಅಸ್ತ್ರಾಯಫಟ್ ॥ ಇತಿ ದಿಗ್ವಂಧಃ ।
 
ಮೂರನೆಯ ನೃಸಿಂಹಗಾಯಮಂತ್ರದ ಅಂಗನ್ಯಾಸ
 
(೧) ನೃಸಿಂಹಾಯ ವಿದಹೇ ಹೃದಯಾಯ ನಮಃ
(೨) ಮಹಾಬಲಾಯ ಧೀಮಹಿ ಶಿರಸೇ ಸ್ವಾಹಾ
(೩) ತನ್ನೋSನಂತಃ ಪ್ರಚೋದಯಾತ್ ಶಿಖಾಯ್ಕ ವೌಷಟ್
(೪) ನೃಸಿಂಹಾಯ ವಿದ್ಮಹೇ ಕವಚಾಯ್ ಹುಮ್
 
(೫) ಮಹಾಬಲಾಯ ಧೀಮಹಿ ನೇತ್ರಾಯ ವೌಷಟ್
(೬) ತನ್ನೋSನಂತಃ ಪ್ರಚೋದಯಾತ್ ಅಸ್ರಾಯ ಫಟ್ ॥ ಇತಿ ದಿಗ್ವಂಧಃ ।