This page has been fully proofread once and needs a second look.

ಚತುರ್ಥೋಽಧ್ಯಾಯಃ
 
ವ.ಟೀ - ಉಗ್ರವೀರಮತ್ಯರ್ಥ್ ಪ್ಲೇಮಿತ್ಯರ್ಥೋ ಜ್ಞೇಯಃ ॥
 
=
 
080
 
-
 

 
ಟೀಕಾರ್ಥ - ಶ್ಲೋಕದಲ್ಲಿರುವ 'ಕ್ರೂರ'ವೆಂಬ ಪದಕ್ಕೆ 'ಉಗ್ರಂ ವೀರಂ' ಎಂದರ್ಥ
ತಿಳಿಯಬೇಕು.
 
[^1].
 
ಹದಿನಾಲ್ಕು ಅಕ್ಷರ ನೃಸಿಂಹಮಂತ್ರ
 
ದೌ

 
ದ್ವಿ
ರ್ಜಯಸ್ಕೋಯೋಪರಿ ನಿಜಂ ಸೋದ್ದೇಶಂ ಸರ್ವವಿತ್ ತಥಾ ।

ಮಹಾತೇಜೋ ಬಲಂ ವೀರ್ಯಂ ತಾದೃಶಂ ಸ್ವಾಹಯಾ ಯುತಮ್ ।

ಚತುರ್ವಿಂಶಾಕ್ಷರೋ ಮಂತ್ರೋ ನಿಖಿಲೇಷ್ಟಪ್ರದಾಯಕಃ ॥12 ೧೨
 

 
ಅರ್ಥ 'ಜಯ ಜಯ' ಎಂದು ಎರಡು ಬಾರಿ ಉಚ್ಚರಿಸಬೇಕು. ನಂತರ
ಚತುರ್ಥಿಥೀವಿಭಕ್ತ್ಯಂತವಾದ ನರಸಿಂಹಶಬ್ದ, ಚತುರ್ಥಿವಿಭಂಥೀ ವಿಭಕ್ತ್ಯಂತವಾದ ಸರ್ವಜ್ಞ ಎಂಬ
ಪದವನ್ನು ಉಚ್ಚರಿಸಬೇಕು. ಈ ಪದಗಳ ನಂತರ 'ಮಹಾತೇಜೋಬಲವೀರ್ಯ' ಎಂಬ
ಪದ; ಕಡೆ- ಯಲ್ಲಿ ಸ್ವಾಹಾ ಎಂಬ ಪದ. ಇವಿಷ್ಟು ಸೇರಿದರೆ ಇಪ್ಪತ್ತನಾಲ್ಕು ಅಕ್ಷರಗಳ
ಮತ್ತೊಂದು ನೃಸಿಂಹಮಂತ್ರವಾಗುತ್ತದೆ.
 
[^2]
 
ವ.ಟೀ. - ದ್ವಿರ್ಜಯಸ್ಯ ಜಯ ಜಯೇತ್ಯಸ್ಯ ಉಪರಿ ಸೋದ್ದೇಶಃ । ನರಸಿಂಹಶ್ಚತು-
ರ್ಥ್ಯಂತಃ । ತತ್ಪರಂ ಸಃ ಸರ್ವವಿತ್ ಸರ್ವಜ್ಞಾ- ಯೇತಿ । ತತ್ಪರಂ ಮಹಾತೇಜೋಬಲಶಬ್ದ!
ಶ್ಚ। ತಾದೃಶಃ ಚತುರ್ಥ್ಯಂತಃ । ತತ್ವರಂ ಸ್ವಾಹಾಯುಕ್ತಃ ಚತುರ್ವಿಂಶಾಕ್ಷರೋ ಅಪರೋ
ಮಂತ್ರೋ ನೃಸಿಂಹಸ್ಯ ಇತಿ ಜೇಜ್ಞೇಯಃ ।
 

 
[^
1]. ವಿಶೇಷಾಂಶ -
 
66
 

"ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥''
 

ಎಂದು ನರಸಿಂಹಾನುಷ್ಟುಪ್ ಮಂತ್ರಸ್ವರೂಪವೇ ೩೨ಅಕ್ಷರಗಳ ನರಸಿಂಹಮಂತ್ರವಾಗಿರುತ್ತದೆ.
ಅಗ್ನಿಪುರಾಣದಲ್ಲಿ
 

"ಓಂ ಅಂ ಇಂ ಉಮ್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್ ।

ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥''
 
ಎಂದು ಹೇಳಲಾಗಿದೆ. ಈ ನೃಸಿಂಹಾನುಷ್ಟುಪ್ ಜಪದಿಂದ ವಿಷ, ವ್ಯಾಧಿಗಳೆಲ್ಲವೂ
 
ನಾಶ- ವಾಗುವವು.
 

[^
2]. ಈ ಮಂತ್ರದ ಸ್ವರೂಪ ಹೀಗಿದೆ -
 

"ಓಂ ಜಯ ಜಯ ನೃಸಿಂಹಾಯ ಸರ್ವಜ್ಞಾಯ ಮಹಾತೇಜೋ ಬಲವೀರ್ಯಾಯ ಸ್ವಾಹಾ'