Proofing

✦

This page has been fully proofread once and needs a second look.

೧೫೦
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಎಂದು ಎಂಟು ಅಕ್ಷರಗಳ ಶ್ರೀಕರಮಂತ್ರವೇರ್ಪಡುತ್ತದೆ.
 
[^1]
 
ವ.ಟೀ.
 
- ತಿನ್ನೋಷ್ಠೋದಾದಿಃ ಉತ್ತಿಷ್ಟೇಠೇತ್ಯರ್ಥಃ । ಸ್ವಜಾಯಾ ಕಾರಣಮ್ । ಶ್ರೀಕರ ಇತಿ
ಭಾವಃ । ಸ್ವಾಹಾಯುಕ್ತತೋऽರಷ್ಟಾಕ್ಷರಃ । ಅಯಮೇಕೋ ಮಂತ್ರಃ ।
 
1
 
॥
 
ಶ್ರೀಕರಾಷ್ಟಾಕ್ಷರಮಂತ್ರದ ನ್ಯಾಸವಿಧಿ
 

 
ದ್ವಿರ್ಭಿಭೀಷಯ ತ್ರಾಸಯ ಚ ಪ್ರಮರ್ದಯ ತಥೈವ ಚ ।

ಪ್ರಧ್ವಂಸಯಾಥೋ ರಕ್ಷಷೇತಿ ಪಂಚಾಂಗಶ್ಚೇತ್ಯುದಾಹೃತಃ II1OI
 
॥ ೧೦ ॥
 
ಅರ್ಥ - ಶ್ಲೋಕದಲ್ಲಿಯ ದ್ವಿಃ ಎಂಬುದಕ್ಕೆ ಎರಡು ಬಾರಿ ಎಂದರ್ಥ. ಭೀಷಯ
ಭೀಷಯ ಎಂದು ಎರಡು ಬಾರಿ ಹೇಳ- ಬೇಕೆಂದರ್ಥ. ಇದೇ ರೀತಿ ತ್ರಾಸಯ ತ್ರಾಸಯ
ಎಂದೂ, ಪ್ರಮರ್ದಯ ಪ್ರಮರ್ದಯ ಎಂದೂ, ಪ್ರಧ್ವಂಸಯ ಪ್ರಧ್ವಂಸಯ ಎಂದೂ,
ರಕ್ಷ ರಕ್ಷ ಎಂದೂ, ತಿಳಿಯಬೇಕು.
 
[^2]
 
ವ.ಟಿ. - ದ್ವಿವಿಃ = ದ್ವಿವಾರಂ, ಭೀಷಯ ಭೀಷಯ ಇತಿ । ಏವಮನ್ಯ- ತ್ರಾಪಿ ॥
 

 
ಮೂವತ್ತೆರಡು ಅಕ್ಷರದ ನರಸಿಂಹಮಂತ್ರ
 

 
ಕ್ರೂರಂ ವೀರಂ ಬೃಹದ್ವಿಷ್ಣುಂ ದೀಪ್ಯಂತಂ ವಿಶ್ವತೋಮುಖಮ್ ।

ಪುಂಮೃಗೇಂದ್ರಂ ಭಯಕರಂ ಶುಭಂ ಮೃತ್ಯೋಶ್ಚ ಮಾರಕಮ್ ।

ನಮಾಮಿ ಸ್ವಯಮಿತ್ಯೇಷ ದ್ವಾತ್ರಿಂರ್ಶಾರ್ಣೋ ಮನುರ್ಹರೇಃ ॥ ೧೧ ॥
 
ಅರ್ಥ -
 
[^
11॥
ಅರ್ಥ -
 
-
 
1
]. ವಿಶೇಷಾಂಶ - ಶ್ರೀಕರಮಂತ್ರದ ಧ್ಯಾನಶ್ಲೋಕವು ಹೀಗಿದೆ -

ಆದಿತ್ಯ ಚಂದ್ರಾವಪಿ ಶಂಖಚಕ್ರೌ ಶಂಖಪ್ರಸೂನಾಖ್ಯನಿಧೀ ದಧಾನಃ ।

ಚಿಂತ್ಯಃ ಕರಾಭ್ಯಾಂ ವಸು ತರ್ಪಯನ್ನಃ ಸ್ವಾಂಕಸ್ಥಲಕ್ಷ್ಮೀಗರುಡಾ ಸನಸ್ಥಃ ॥

[^
2]. ಈ ಕ್ರಮದಿಂದ ಶ್ರೀಕರಮಂತ್ರದ ಅಂಗನ್ಯಾಸವು ಹೀಗಿದೆ -

(1) ಭೀಷಯ ಭೀಷಯ ಹೃದಯಾಯ ನಮಃ ।

(2) ಓಂ ತ್ರಾಸಯ ತ್ರಾಸಯ ಶಿರಸೇ ಸ್ವಾಹಾ ।
 

(3) ಓಂ ಪ್ರಮರ್ಧದಯ ಪ್ರಮರ್ದಯ ಶಿಖಾಯ್ಕಯೈ ವೌಷಟ್ ।

(4) ಓಂ ಪ್ರಧ್ವಂಸಯ ಪ್ರಧ್ವಂಸಯ ಕವಚಾಯ್ಯ ಹುಮ್ ।

(5) ಓಂ ರಕ್ಷ ರಕ್ಷ ಅಸ್ತ್ರಾಯ ಫಟ್ ॥ ಇತಿ ದಿಗ್ವಂಬಂಧಃ ।
 
#