This page has not been fully proofread.

೧೫೦
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 4
 
ಎಂದು ಎಂಟು ಅಕ್ಷರಗಳ ಶ್ರೀಕರಮಂತ್ರವೇರ್ಪಡುತ್ತದೆ.
 
ವ.ಟೀ.
 
ತಿನ್ನೋದಾದಿಃ ಉತ್ತಿಷ್ಟೇತ್ಯರ್ಥಃ । ಸ್ವಜಾಯಾ ಕಾರಣಮ್ । ಶ್ರೀಕರ ಇತಿ
ಭಾವಃ ಸ್ವಾಹಾಯುಕ್ತರಷ್ಟಾಕ್ಷರಃ । ಅಯಮೇಕೋ ಮಂತ್ರಃ ।
 
1
 
ಶ್ರೀಕರಾಷ್ಟಾಕ್ಷರಮಂತ್ರದ ನ್ಯಾಸವಿಧಿ
 
ದ್ವಿರ್ಭಿಷಯ ತ್ರಾಸಯ ಚ ಪ್ರಮರ್ದಯ ತಥೈವ ಚ ।
ಪ್ರಧ್ವಂಸಯಾಥೋ ರಕ್ಷತಿ ಪಂಚಾಂಗತ್ಯುದಾಹೃತಃ II1OI
 
ಅರ್ಥ - ಶ್ಲೋಕದಲ್ಲಿಯ ದ್ವಿಃ ಎಂಬುದಕ್ಕೆ ಎರಡು ಬಾರಿ ಎಂದರ್ಥ. ಭೀಷಯ
ಭೀಷಯ ಎಂದು ಎರಡು ಬಾರಿ ಹೇಳಬೇಕೆಂದರ್ಥ. ಇದೇ ರೀತಿ ತ್ರಾಸಯ ತ್ರಾಸಯ
ಎಂದೂ, ಪ್ರಮರ್ದಯ ಪ್ರಮರ್ದಯ ಎಂದೂ, ಪ್ರಧ್ವಂಸಯ ಪ್ರಧ್ವಂಸಯ ಎಂದೂ,
ರಕ್ಷ ರಕ್ಷ ಎಂದೂ, ತಿಳಿಯಬೇಕು.
 
ವ.ಟಿ. - ದ್ವಿ = ದ್ವಿವಾರಂ, ಭೀಷಯ ಭೀಷಯ ಇತಿ । ಏವಮನ್ಯತ್ರಾಪಿ ॥
 
ಮೂವತ್ತೆರಡು ಅಕ್ಷರದ ನರಸಿಂಹಮಂತ್ರ
 
ಕ್ರೂರಂ ವೀರಂ ಬೃಹದ್ವಿಷ್ಣುಂ ದೀಪ್ಯಂತಂ ವಿಶ್ವತೋಮುಖಮ್ ।
ಪುಂಮೃಗೇಂದ್ರಂ ಭಯಕರಂ ಶುಭಂ ಮೃತ್ಯೋಶ್ಚ ಮಾರಕಮ್ ।
ನಮಾಮಿ ಸ್ವಯಮಿಷ ದ್ವಾತ್ರಿಂರ್ಶಾ ಮನುರ್ಹರೇಃ ॥11॥
ಅರ್ಥ -
 
-
 
1. ವಿಶೇಷಾಂಶ - ಶ್ರೀಕರಮಂತ್ರದ ಧ್ಯಾನಶ್ಲೋಕವು ಹೀಗಿದೆ -
ಆದಿತ್ಯ ಚಂದ್ರಾವಪಿ ಶಂಖಚಕ್ರೌ ಶಂಖಪ್ರಸೂನಾಖ್ಯನಿಧೀ ದಧಾನಃ ।
ಚಿಂತ್ಯಃ ಕರಾಭ್ಯಾಂ ವಸು ತರ್ಪಯನ್ನಃ ಸ್ವಾಂಕಸ್ಥಲಕ್ಷ್ಮೀಗರುಡಾಸನಸ್ಥಃ ॥
2. ಈ ಕ್ರಮದಿಂದ ಶ್ರೀಕರಮಂತ್ರದ ಅಂಗನ್ಯಾಸವು ಹೀಗಿದೆ -
(1) ಭೀಷಯ ಭೀಷಯ ಹೃದಯಾಯ ನಮಃ ।
(2) ಓಂ ತ್ರಾಸಯ ತ್ರಾಸಯ ಶಿರಸೇ ಸ್ವಾಹಾ ।
 
(3) ಓಂ ಪ್ರಮರ್ಧಯ ಪ್ರಮರ್ದಯ ಶಿಖಾಯ್ಕ ವೌಷಟ್ ।
(4) ಓಂ ಪ್ರಧ್ವಂಸಯ ಪ್ರಧ್ವಂಸಯ ಕವಚಾಯ್ ಹುಮ್ ।
(5) ಓಂ ರಕ್ಷ ರಕ್ಷ ಅಸ್ರಾಯ ಫಟ್ ॥ ಇತಿ ದಿಗ್ವಂಧಃ ।
 
#